ವಯನಾಡಿನ ಗುಡ್ಡದಲ್ಲಿ ಜಲಸ್ಫೋಟ: ಎಂಟು ಮಂದಿ ಸಾವು, ಇನ್ನೂ ಹಲವರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ.?

ವಯನಾಡಿನ ಗುಡ್ಡದಲ್ಲಿ ಜಲಸ್ಫೋಟ: ಎಂಟು ಮಂದಿ ಸಾವು, ಇನ್ನೂ ಹಲವರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ.? ಅಶ್ವಸೂರ್ಯ/ಶಿವಮೊಗ್ಗ: ಕೇರಳದ ವಾಯನಾಡಿನಲ್ಲಿ ಜಲಸ್ಫೋಟವಾಗಿದ್ದು ಎಂಟು ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ ಮೆಪ್ಪಾಡಿಯಲ್ಲಿ ಗುಡ್ಡ ಕುಸಿದಿದೆ. ಈ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಸುಕಿನ ಜಾವ 2 ಗಂಟೆಗೆ ಮೊದಲ ಗುಡ್ಡಕುಸಿತ ಸಂಭವಿಸಿದರೆ ಮುಂಜಾನೆ 4:10ರ ವೇಳೆಗೆ ಎರಡನೇ ಬಾರಿ ಗುಡ್ಡಕುಸಿತ ಸಂಭವಿಸಿದೆ. ಜಲಸ್ಫೋಟದಿಂದಾಗಿ ಗುಡ್ಡದಿಂದ ನೀರು ರಭಸವಾಗಿ ಮನೆಗಳ ಮೇಲೆ ಹರಿದು ಹೋಗಿದ್ದರಿಂದ ಸಾವು…

Read More

ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್ ನಲ್ಲಿ ಸಾಮಾನ್ಯರಂತೆ ತಿಂಡಿ ಸವಿದ ಸಿದ್ದರಾಮಯ್ಯ

ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್ ನಲ್ಲಿ ಸಾಮಾನ್ಯರಂತೆ ತಿಂಡಿ ಸವಿದ ಸಿದ್ದರಾಮಯ್ಯ ಅಶ್ವಸೂರ್ಯ/ಶಿವಮೊಗ್ಗ: ಮೈಸೂರಿಗೆ ಸೋಮವಾರ ತುಂಬಿ ಹರಿಯುತ್ತಿರುವ ಕಾವೇರಿಯ ಕೆಆರ್ ಎಸ್ ಗೆ ಬಾಗಿನ ಅರ್ಪಿಸಲು ಹೋಗಿದ್ದ ಸಿಂಪಲ್ ಸಿಎಂ ಸಿದ್ದರಾಮಯ್ಯನವರು ತಮ್ಮ ಮೆಚ್ಚಿನ ಮೈಲಾರಿ ಹೋಟೆಲ್ ನಲ್ಲಿ ಒಂದಷ್ಟು ಸಮಯ ರಾಜಕೀಯ ಒತ್ತಡವನ್ನು ಮರೆತು ತಿಂಡಿ ಸವಿದಿದ್ದಾರೆ.ಭಾರೀ ಮಳೆಯಿಂದಾಗಿ ಕೆಆರ್ ಎಸ್ ಡ್ಯಾಮ್ ಭರ್ತಿಯಾದ ಹಿನ್ನಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಸಂಪ್ರದಾಯದಂತೆ ಬಾಗಿನ ಅರ್ಪಿಸಲು ಬಂದಿದ್ದರು. ತಮ್ಮ ಸಂಗಡಿಗರೊಂದಿಗೆ ಕೆಆರ್ ಎಸ್ ಗೆ ತೆರಳುವ…

Read More

ಕುಂದಾಪುರ ಮಣೂರಿನ ಉದ್ಯಮಿ ಮನೆಗೆ ಬಂದ ಆಗಂತುಕರು!:ದರೋಡೆಗೆ ಬಂದಿದ್ದರಾ? ಇನ್ನಾವುದೋ ಕ್ರೈಮ್ ಮಾಡಲು ಸಜ್ಜಾಗಿ ಬಂದಿದ್ದರಾ? ಜಸ್ಟ್ ಮಿಸ್.!

ಕುಂದಾಪುರ ಮಣೂರಿನ ಉದ್ಯಮಿ ಮನೆಗೆ ಬಂದ ಆಗಂತುಕರು!:ದರೋಡೆಗೆ ಬಂದಿದ್ದರಾ? ಇನ್ನಾವುದೋ ಕ್ರೈಮ್ ಮಾಡಲು ಸಜ್ಜಾಗಿ ಬಂದಿದ್ದರಾ? ಜಸ್ಟ್ ಮಿಸ್.! ಕುಂದಾಪುರ ಪೊಲೀಸ್‌ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆಗೆ 2 ಕಾರಿನಲ್ಲಿ ಬಂದ ಆಗುಂತಕರು.! ಮನೆಯವರು ಬಾಗಿಲು ತೆಗೆಯಲಿಲ್ಲಿ.!ಬಂದಷ್ಟೆ ವೇಗವಾಗಿ ಹಿಂತಿರುಗಿದ ಆಗುಂತಕರು? ಹಾಗಾದರೆ ಪೋಲಿಸರ ಸೋಗಿನಲ್ಲಿ ಬಂದವರು ಯಾರು? ತನಿಖೆಗೆ ಎರಡು ಪ್ರತ್ಯೇಕ ತಂಡವನ್ನು ರಚಿಸಿದ ಪೋಲಿಸ್ ಅಧಿಕಾರಿಗಳು ಅಶ್ವಸೂರ್ಯ/ಶಿವಮೊಗ್ಗ: ಕುಂದಾಪುರದ ಹೊರವಲಯ ಮಣೂರಿನಲ್ಲಿ ಇಂದು ಮುಂಜಾನೆ ಎರಡು ಕಾರುಗಳಲ್ಲಿ ಪೊಲೀಸರು ಮತ್ತು ಅಧಿಕಾರಿಗಳ ಸೋಗಿನಲ್ಲಿ ಮಣೂರಿನ…

Read More

ಅಕೇಶಿಯ ಮರ ಬಿದ್ದು ಮೃತನಾದ ಸಚಿನ್ ಮನೆಗೆ ಆರ್ ಎಂ ಮಂಜುನಾಥ್ ಗೌಡ ಭೇಟಿ, ದುಃಖ ತಪ್ತರಿಗೆ ಸಾಂತ್ವನ

ಅಕೇಶಿಯ ಮರ ಬಿದ್ದು ಮೃತನಾದ ಸಚಿನ್ ಮನೆಗೆ ಆರ್ ಎಂ ಮಂಜುನಾಥ್ ಗೌಡ ಭೇಟಿ, ದುಃಖ ತಪ್ತರಿಗೆ ಸಾಂತ್ವನ ಅಶ್ವಸೂರ್ಯ/ತೀರ್ಥಹಳ್ಳಿ :ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ಮನೆಕೊಪ್ಪದಲ್ಲಿ ಶುಕ್ರವಾರ ತಡರಾತ್ರಿ ಅಕೇಶಿಯ ಮರ ಬಿದ್ದು ಮೃತಪಟ್ಟ ಸಚಿನ್ ಮನೆಗೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ .ಆರ್ ಎಂ ಮಂಜುನಾಥ್ ಗೌಡ ಭೇಟಿ ನೀಡಿ ಅವರ ಕುಟುಂಬಕ್ಕೆ ದೈರ್ಯ ತುಂಬಿ.ಮೃತ ಸಚಿನ್ ಮನೆಯಿಂದಲೇ ಜಿಲ್ಲಾಧಿಕಾರಿಗಳಿಗೆ ಫೋನ್ ಮೂಲಕ…

Read More

ಜನಪರ ಮತ್ತು ಕ್ರಿಯಾತ್ಮಕವಾಗಿ ಪತ್ರಿಕೋದ್ಯಮ ಕಾರ್ಯ ನಿರ್ವಹಿಸಬೇಕು: ಕೆ.ವಿ.ಪ್ರಭಾಕರ್

ಜನಪರ ಮತ್ತು ಕ್ರಿಯಾತ್ಮಕವಾಗಿ ಪತ್ರಿಕೋದ್ಯಮ ಕಾರ್ಯ ನಿರ್ವಹಿಸಬೇಕು: ಕೆ.ವಿ.ಪ್ರಭಾಕರ್ ಸನ್ಮಾನಿಸಲ್ಪಟ್ಟ ಸಿಎಂ ಮಾಧ್ಯಮ ಸಂಯೋಜಕ ಗಿರೀಶ್ ಕೋಟೆ… ಅಶ್ವಸೂರ್ಯ/ಶಿವಮೊಗ್ಗ: ಜನರಿಗೆ ಏನು ಬೇಕೋ ಅಂತಹ ಸುದ್ದಿಗಳನ್ನು ನೀಡಬೇಕು. ಜನಪರವಾಗಿ ಹಾಗೂ ಕ್ರಿಯಾತ್ಮಕವಾಗಿ ಪತ್ರಿಕೋದ್ಯಮ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ…

Read More

ಅಮ್ಮನಿಗೆ ಸಾಲ ಕೊಟ್ಟು ಆಕೆಯ ಮಗಳನ್ನೆ ಪ್ರೀತಿಸಿದ.! ಪ್ರೀತಿಸಿದಾಕೆ ಮದುವೆಯಾಗು ಎಂದಿದ್ದಕ್ಕೆ ಉಸಿರುಗಟ್ಟಿಸಿ ಕೊಂದ.!

ಅಮ್ಮನಿಗೆ ಸಾಲ ಕೊಟ್ಟ ಆಕೆಯ ಮಗಳನ್ನೆ ಪ್ರೀತಿಸಿದ.! ಪ್ರೀತಿಸಿದಾಕೆ ಮದುವೆಯಾಗು ಎಂದಿದ್ದಕ್ಕೆ ಉಸಿರುಗಟ್ಟಿಸಿ ಕೊಂದ.! ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತಾಳಗುಪ್ಪ ಮೂಲದ ಯುವಕ ಸೃಜನ್ ತೀರ್ಥಹಳ್ಳಿಯಲ್ಲಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಾ ಅ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಣವಂತೆ ಸಮೀಪದ ಹಚ್ಚರಡಿ ಗ್ರಾಮದ ಹೆಂಗಸೊಬ್ಬರಿಗೆ ತಾನು ಕೇಲಸ ಮಾಡುವ ಫೈನಾನ್ಸ್ ಸಂಸ್ಥೆಯಿಂದ ಸಾಲ ಕೊಟ್ಟಿದ್ದ, ಅ ನಂತರದಲ್ಲಿ ಸಾಲ ವಸೂಲಾತಿಗಾಗಿ ಕೊಪ್ಪದ ಹಚ್ಚರಡಿ ಗ್ರಾಮಕ್ಕೆ ಹೋಗುತ್ತಿದ್ದ ಸೃಜನ್ ಸಾಲ ವಸೂಲಾತಿಯ ಜೋತೆಗೆ ಆಕೆಯ ಮಗಳ…

Read More
Optimized by Optimole
error: Content is protected !!