ಕಾಡಾನೆಯ ಪಾದದಡಿಗೆ ಬಿದ್ದು ಬದುಕುಳಿದ ವ್ಯಕ್ತಿ!! ವಿಡೀಯೊ ವೈರಲ್

ಕಾಡಾನೆಯ ಪಾದದಡಿಗೆ ಬಿದ್ದು ಬದುಕುಳಿದ ವ್ಯಕ್ತಿ!! ವಯನಾಡಿನ ಮುತಂಗ ಬಳಿ ಈ ಘಟನೆ ನಡೆದಿದೆ. ವಾಹನದಿಂದ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ, ಜನರು ಆನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅದೃಷ್ಟವಶಾತ್, ಆನೆಯು ಈ ಮೂರ್ಖನನ್ನು ತುಳಿಯಲಿಲ್ಲ. ಆನೆ ಬಹಳ ಹತ್ತಿರದಲ್ಲೇ ಇತ್ತು ಅವನನ್ನು ತುಳಿದು ಕೊಂದೆಬಿಟ್ಟಿತು ಅನ್ನುವ ಹೋತ್ತಿಗೆ ವಾಹನ ಒಂದು ಬಂದಿದೆ ಕೂಡಲೇ ಇವರನ್ನು ಬಿಟ್ಟು ಆನೆ ಅ ವಾಹನದ ಕಡೆ ದಾವಿಸಿದೆ. ಆನೆಯಿಂದ ತಪ್ಪಿಸಿಕೊಂಡು ಓಡುವ ಬರದಲ್ಲಿ ನೆಲಕ್ಕೆ ಉರುಳಿಬಿದ್ದ ವ್ಯಕ್ತಿ ಸತ್ತು ಬದುಕಿದ್ದಾನೆ. ಇವರುಗಳು ಮಾಡಿದ…

Read More

42 ಅಕ್ರಮ ಮೊಬೈಲ್ ಸಿಮ್ ಗಳೊಂದಿಗೆ ರಾಜಧಾನಿ ಬೆಂಗಳೂರಿಗೆ ಹೊರಟ ಖತರ್ನಾಕ್ ಯುವಕರು ಅಂದರ್

42 ಅಕ್ರಮ ಮೊಬೈಲ್ ಸಿಮ್ ಗಳೊಂದಿಗೆ ರಾಜಧಾನಿ ಬೆಂಗಳೂರಿಗೆ ಹೊರಟ ಯುವಕರು ಅಂದರ್! News.Ashwasurya.in CRIME NEWS SUDHIR VIDHATA ಬೆಳ್ತಂಗಡಿ ಕಳೆದ ಎರಡು ದಿನಗಳ ಹಿಂದೆ ನಿಗೂಢವಾಗಿ ಅಕ್ರಮ ಸಿಮ್ ಸಾಗಾಟ ಮಾಡುತ್ತಿದ್ದ ಯುವಕರ ತಂಡದ ವಂಚನೆ ಸಿದ್ಧವಾಗಿದ್ದ ಜಾಲವನ್ನು ಧರ್ಮಸ್ಥಳ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ವಂಚಕರನ್ನು ಬಂಧಿಸುವಲ್ಲಿಯು ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಹೊರಟಿದ್ದ ಐದುಮಂದಿ ಯುವಕರ ತಂಡವನ್ನು ಸೆರೆಹಿಡಿದಿರುವ ಘಟನೆ ನಡೆದಿದೆ. ಯುವಕರ ತಂಡ ಅನುಮಾನಸ್ಪದ ರೀತಿಯಲ್ಲಿ ನಡೆದು ಕೊಂಡ ಹಿನ್ನೆಲೆಯಲ್ಲಿ…

Read More

ಶಿವಮೊಗ್ಗದ ಬಂಗಾರದ ಮನುಷ್ಯನಿಗೆ ಒಲಿದ ( ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ) ಬಂಗಾರದ ಪದಕ : ನಮ್ಮ ಹೆಮ್ಮೆಯ ಕ್ರೀಡಾಪಟು ರಾಜಿಮೋನ್ ಮೀಠಲ್

ಚಿನ್ನದ ಪದಕದ ಜೋತೆಗೆ ಪ್ರಶಸ್ತಿ ಪಡೆಯುತ್ತಿರುವ ರಾಜಿಮೋನ್ ಮೀಠಲ್ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಶಿವಮೊಗ್ಗದ ಹೆಮ್ಮೆಯ ಹಿರಿಯ ಅಥ್ಲೆಟಿಕ್ಸ್ ರಾಜಿಮೋನ್ ಮೀಠಲ್ ( ಬಂಗಾರದ ಮನುಷ್ಯ ) ಗೆ ಚಿನ್ನದ ಪದಕ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶಿವಮೊಗ್ಗದ ಹೆಮ್ಮೆಯ ಹಿರಿಯ ಅಥ್ಲೆಟಿಕ್ಸ್ ರಾಜಿಮೋನ್ ಮೀಠಲ್ ( ಬಂಗಾರದ ಮನುಷ್ಯ ) ಗೆ ಚಿನ್ನದ ಪದಕ ಬಂಗಾರದ ಮನುಷ್ಯನಿಗೆ ಒಲಿದ ಬಂಗಾರದ ಪದಕ ತಮಿಳುನಾಡಿನ…

Read More

ಮತ್ತೆ ಕಾರ್ಯಕರ್ತರನ್ನು ಕಡೆಗಣಿಸಿದ ಕಾಂಗ್ರೆಸ್! ನಿಗಮ-ಮಂಡಳಿಗಳ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತೆ ನಿರಾಸೆ: ಸದ್ಯದಲ್ಲೇ ಜಾರಿ ಆಗಲಿದೆ ನೀತಿಸಂಹಿತೆ..

ನಿಗಮ-ಮಂಡಳಿಗಳ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತೆ ನಿರಾಸೆ: ಸದ್ಯದಲ್ಲೇ ಜಾರಿ ಆಗಲಿದೆ ನೀತಿಸಂಹಿತೆ.. SUDHIR VIDHATA News.ashwasurya.in ನಿಗಿ ನಿಗಿ ನಿಗಮ ಮಂಡಳಿಯ ಹಂಚಿಕೆಯ ಕುರಿತು ಕೊನೆಗೂ ಶಾಸಕರಿಗೆ ಜನವರಿ 26 ರಂದು ನಿಗಮ-ಮಂಡಳಿ ಹಂಚಿಕೆಯಾಗಿತ್ತು ಆದರೆ ಕಾರ್ಯಕರ್ತರ ಪೈಕಿ 34 ಮಂದಿ ಕಾರ್ಯಕರ್ತರ ಪಟ್ಟಿ ಸಿದ್ಧವಾಗಿದ್ದರೂ ನಿಗಮ-ಮಂಡಳಿ ಹಂಚಿಕೆಯಾಗಿಲ್ಲ. ಈ ಬಗ್ಗೆ ಒಂದೆರಡು ಸಭೆ ನಡೆಯಿತಾದರೂ ಕಳೆದ 8-10 ದಿನಗಳಿಂದ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.ಈಗ ಕಾರ್ಯಕರ್ತರಲ್ಲಿ ಮತ್ತೆ ನಿರಾಸೆ ಮೂಡಿದೆ. ಕಾರ್ಯಕರ್ತರ ಮೂಗಿಗೆ…

Read More

BIG BREAKING NEWS : ಲೋಕ ಸಮರಕ್ಕೆ ಕಾಂಗ್ರೆಸ್ ಸಜ್ಜು ಮೊದಲ 15 ಅಭ್ಯರ್ಥಿಗಳ ಲಿಸ್ಟ್ ಫೆಬ್ರವರಿ ಅಂತ್ಯದೊಳಗೆ ಬಿಡುಗಡೆ..!!

BIG BREAKING NEWS : ಲೋಕ ಸಮರಕ್ಕೆ ಕಾಂಗ್ರೆಸ್ ಸಜ್ಜು ಮೊದಲ 15 ಅಭ್ಯರ್ಥಿಗಳ ಲಿಸ್ಟ್ ಫೆಬ್ರವರಿ ಅಂತ್ಯದೊಳಗೆ ಬಿಡುಗಡೆ..!! News.Ashwasurya.in ✍️Sudhir Vidhata ಬೆಂಗಳೂರು : ಐದು ‘ಗ್ಯಾರಂಟಿ’ಗಳನ್ನು ಅಸ್ತ್ರವಾಗಿಟ್ಟುಕೊಂಡು ಕಾಂಗ್ರೆಸ್ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.ಜಿಲ್ಲಾ ಮತ್ತು ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿದ ನಂತರ ಕಾಂಗ್ರೆಸ್ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಿದೆಯಂತೆ ಎಂದು ಹೇಳಲಾಗುತ್ತಿದ್ದು ಈ ಪಟ್ಟಿಯನ್ನು‌ ಫೆಬ್ರವರಿ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

Read More

NSUI ಗೆ ಸಂದ ಜಯ ಮನವಿಗೆ ಸ್ಪಂಧಿಸಿದ ಕುವೆಂಪು ವಿಶ್ವ ವಿದ್ಯಾಲಯ ಶೈಕ್ಷಣಿಕ ಅವಧಿ ಹಾಗೂ ಪರೀಕ್ಷೆ ಮುಂದೂಡಿಕೆ

NSUI ಗೆ ಸಂದ ಜಯ ಮನವಿಗೆ ಸ್ಪಂಧಿಸಿದ ಕುವೆಂಪು ವಿಶ್ವ ವಿದ್ಯಾಲಯ ಶೈಕ್ಷಣಿಕ ಅವಧಿ ಹಾಗೂ ಪರೀಕ್ಷೆ ಮುಂದೂಡಿಕೆ ಶಿವಮೊಗ್ಗ : ಕುವೆಂಪು ವಿಶ್ವ ವಿದ್ಯಾಲಯದ ಶೈಕ್ಷಣಿಕ ಅವಧಿಯನ್ನು ಮುಂದೂಡಿದೆ ಕುವೆಂಪು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ಸರಿಯಾಗಿ ನಡೆದಿರುವುದಿಲ್ಲ ಇದು ವಿಧ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು ಸಾಕಷ್ಟು ತೊಂದರೆ ಆಗಿದ್ದು ತಕ್ಷಣವೇ ಪರೀಕ್ಷೆಯನ್ನು ಎದಿರಿಸಬೇಕಾಗಿ ಬಂದರೆ ಸರಿಯಾದ ಪಾಠ ಪ್ರವಚನಗಳು ನೆಡೆಯದ ಹಿನ್ನೆಲೆಯಲ್ಲಿ ಪರೀಕ್ಷೆ ಎದುರಿಸಲು ಅಸಾಧ್ಯವಾಗಿತ್ತು…

Read More
Optimized by Optimole
error: Content is protected !!