ಉಡುಪಿ: ಕೊಲ್ಲೂರಿನಲ್ಲಿ ಆಕ್ಸಿಡೆಂಟ್, ಸತ್ತವರ ಹೆಣದ ಮೇಲಿನ ಚಿನ್ನಾಭರಣ ಕದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಉಡುಪಿ: ಕೊಲ್ಲೂರಿನಲ್ಲಿ ಆಕ್ಸಿಡೆಂಟ್, ಸತ್ತವರ ಹೆಣದ ಮೇಲಿನ ಚಿನ್ನಾಭರಣ ಕದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! news.ashwasurya.in ಅಶ್ವಸೂರ್ಯ/ಕೊಲ್ಲೂರು : ಕೊಲ್ಲೂರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅಪಘಾತ ಸ್ಥಳದಲ್ಲಿ ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿತ್ತಾದರು ಪೊಲೀಸರು ತನಿಖೆ ಮಾಡಿದಾಗ ರೋಚಕ ತಿರುವು ಕಂಡು ದಂಗಾಗಿದ್ದಾರೆ. ಪ್ರಕರಣದ ಹಿನ್ನೆಲೆ : ಕೊಲ್ಲೂರಿನ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೇರಳ ಮೂಲದ ಮಹಿಳೆಯ ಚಿನ್ನಾಭರಣಗಳು ನಾಪತ್ತೆಯಾಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅತ್ಯಂತ…
