Headlines

AsiaCup Rising Stars: ಫೈನಲ್‌ನಲ್ಲಿ ಬಾಂಗ್ಲಾವನ್ನು ಬಗ್ಗುಬಡಿದು ಕಪ್ ಗೆದ್ದ ಭಾರತ, ಸತತ 2ನೇ ಬಾರಿಗೆ ಚಾಂಪಿಯನ್!

AsiaCup Rising Stars: ಫೈನಲ್‌ನಲ್ಲಿ ಬಾಂಗ್ಲಾವನ್ನು ಬಗ್ಗುಬಡಿದು ಕಪ್ ಗೆದ್ದ ಭಾರತ, ಸತತ 2ನೇ ಬಾರಿಗೆ ಚಾಂಪಿಯನ್! news.ashwasurya.in ಅಶ್ವಸೂರ್ಯ/ದೆಹಲಿ : ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಫೈನಲ್‌ನಲ್ಲಿ ಭಾರತ ಎ ತಂಡವು ಬಾಂಗ್ಲಾದೇಶ ಎ ತಂಡವನ್ನು 46 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿದೆ. ಬಾಂಗ್ಲಾದೇಶ ಸತತ ಎರಡನೇ ಬಾರಿಗೆ ರನ್ನರ್ ಅಪ್ ಸ್ಥಾನ ಗಳಿಸಿದೆ.ಭಾರತೀಯ ಮಹಿಳಾ ಎ ತಂಡ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಫೈನಲ್‌ನಲ್ಲಿ ಬಾಂಗ್ಲಾದೇಶ…

Read More

ಕಮಲಾಕರ ಭಟ್ ಪ್ರಕರಣ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಜ್ಯೋತಿಷಿ ಭಟ್ಟನ ವಿರುದ್ಧ ಮತ್ತೊಂದು ದೂರು ದಾಖಲು.!

ಕಮಲಾಕರ ಭಟ್ ಪ್ರಕರಣ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಜ್ಯೋತಿಷಿ ಭಟ್ಟನ ವಿರುದ್ಧ ಮತ್ತೊಂದು ದೂರು ದಾಖಲು.! news.ashwasurya.in ಅಶ್ವಸೂರ್ಯ/ಸಿದ್ಧಾಪುರ : ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್‌ ಭಟ್ಟ ಮತ್ತು ಸುಚಿತ್ರಾ ಸೇರಿ ಗ್ಯಾಂಗಿನ ಐವರು ಜೈಲು ಸೇರಿದ್ದಾರೆ. ಈ ನಡುವೆ ಜ್ಯೋತಿಷಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಕಾರವಾರ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲಿ ನೆಡೆದ ವಸಂತ…

Read More

ಶಿವಮೊಗ್ಗ : ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಪ್ರಯುಕ್ತ ವಾಹನ ಸಂಚಾರ ಮಾರ್ಗ/ನಿಲುಗಡೆ ಸಂಪೂರ್ಣ ಮಾಹಿತಿ.

ಶಿವಮೊಗ್ಗ : ಶ್ರೀ ಮಾರಿಕಾಂಬಾ ದೇವಿ ಜಾತ್ರೆ ಪ್ರಯುಕ್ತ ವಾಹನ ಸಂಚಾರ ಮಾರ್ಗ/ನಿಲುಗಡೆ ಸಂಪೂರ್ಣ ಮಾಹಿತಿ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ದೇವರಿ ಜಾತ್ರಾ ಮಹೋತ್ಸವವು ಫೆ.24 ರಿಂದ 28 ರವರೆಗೆ ಜರುಗಲಿದ್ದು, ಈ ಸಂದರ್ಭದಲ್ಲಿ ರಾಜಬೀದಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜೆ/ಹರಕೆ/ಪ್ರಸಾದ ವಿನಿಯೋಗ, ರಾಜ್ಯ ಮಟ್ಟದ ಬಯಲು ಕುಸ್ತಿ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯುವುದರಿಂದ ಜಾತ್ರಾ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ದೇವಸ್ಥಾನಕ್ಕೆ ಕಾರು, ದ್ವಿಚಕ್ರ, ಬಸ್ ಹಾಗೂ ಇತರೆ ವಾಹನಗಳಲ್ಲಿ ಬರುವುದರಿಂದ…

Read More

ಮಂಡ್ಯ : ವಿಐಎಸ್‌ಎಲ್ ಪುನಾರಂಭಕ್ಕಾಗಿ 5 ಸಾವಿರ ಕೋಟಿ ಹೂಡಿಕೆ – ಹೆಚ್ ಡಿ ಕುಮಾರಸ್ವಾಮಿ.

ಮಂಡ್ಯ : ವಿಐಎಸ್‌ಎಲ್ ಪುನಾರಂಭಕ್ಕಾಗಿ 5 ಸಾವಿರ ಕೋಟಿ ಹೂಡಿಕೆ : ಹೆಚ್ ಡಿ ಕುಮಾರಸ್ವಾಮಿ. news.ashwasurya.in ಅಶ್ವಸೂರ್ಯ/ಮಂಡ್ಯ‌: ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶುಕ್ರವಾರ ನಡೆದ ವಿಜ್ಞಾತಂ ಉತ್ಸವ ಸಮಾರಂಭದಲ್ಲಿ ಖ್ಯಾತ ವಿಜ್ಞಾನಿ ಡಾ.ಎಂ.ಕೆ. ಸೂರಪ್ಪ ಅವರಿಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರದಿಂದ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಿ ಹೆಚ್‌ಡಿಕೆ ಮಾತನಾಡಿದರು.ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಎಸ್‌ಐಎಲ್) ಪುನಶ್ಚೇತನಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಆರಂಭಿಕ ಹಂತದಲ್ಲಿ ಕನಿಷ್ಠ 5,000 ಕೋಟಿ ರೂ. ಆದರೂ…

Read More

ಭದ್ರಾವತಿ : ವಿಧವೆ ಮಹಿಳೆಗೆ ಪೊಲೀಸಪ್ಪನ ಟಾರ್ಚರ್ ಪ್ರಕರಣ : ಪೇದೆ ವಿರುದ್ಧ FIR ದಾಖಲು.

ಭದ್ರಾವತಿ : ವಿಧವೆ ಮಹಿಳೆಗೆ ಪೊಲೀಸಪ್ಪನ ಟಾರ್ಚರ್ ಪ್ರಕರಣ : ಪೇದೆ ವಿರುದ್ಧ FIR ದಾಖಲು. news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಪೊಲೀಸ್ ಪೇದೆಯೊಬ್ಬನ ಕಾಟಕ್ಕೆ, ಅಪಪ್ರಚಾರಕ್ಕೆ ಮನನೊಂದು ವಿಧವೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೇದೆ ಮೋಹನನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪೊಲೀಸ್ ಪೇದೆ ಮೋಹನನ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಆಕೆಗೆ ನಿರಂತರ ತೊಂದರೆ ನೀಡಿದ್ದ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಿಳೆಯ…

Read More

ತೀರ್ಥಹಳ್ಳಿ : ಇಸ್ಪೀಟ್ ಆಡಬೇಕೆ.? “ತೀರ್ಥಹಳ್ಳಿ ಪಟ್ಟಣಕ್ಕೆ ಬನ್ನಿ” ಕೈಬೀಸಿ ಕರೆಯುತ್ತಿವೆ ಕ್ಲಬ್ಬುಗಳು.!ಮೌನಕ್ಕೆ ಜಾರಿದ ಪೊಲೀಸರು.!? ಖಡಕ್ ಶಾಸಕರು ಸೈಲೆಂಟು.?

ತೀರ್ಥಹಳ್ಳಿ : ಇಸ್ಪೀಟ್ ಆಡಬೇಕೆ.? “ತೀರ್ಥಹಳ್ಳಿ ಪಟ್ಟಣಕ್ಕೆ ಬನ್ನಿ” ಕೈಬೀಸಿ ಕರೆಯುತ್ತಿವೆ ಕ್ಲಬ್ಬುಗಳು.!ಮೌನಕ್ಕೆ ಜಾರಿದ ಪೊಲೀಸರು.!? ಖಡಕ್ ಶಾಸಕರು ಸೈಲೆಂಟು.? news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಎಂದೊಡನೆ ನೆನಪಾಗುವುದು ಮಲೆನಾಡಿನ ತವರು.. ಸುಸಂಸ್ಕೃತರು ಬುದ್ಧಿಜೀವಿಗಳ ಬಿಡು..ರಮಣೀಯ ತಾಣಗಳ ಒಡಲು..ಎಂದು ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ ತೀರ್ಥಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟ, ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಧಂದೆ ಭರ್ಜರಿಯಾಗಿ ಬಲಿತುಕೊಂಡಿದೆ.! ಇತ್ತೀಚಿಗಂತು ತೀರ್ಥಹಳ್ಳಿ ಠಾಣಾ ಸರಹದ್ದು ಎಲ್ಲಾ ಅಕ್ರಮಗಳ ಮೈದಾನವಾಗಿದೆ.ತೀರ್ಥಹಳ್ಳಿ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ…

Read More
Optimized by Optimole
error: Content is protected !!