ಮುಂಬಯಿ : ಸಂಜು ಕ್ಯಾಚ್ ಕೈಬಿಟ್ಟು ದೊಡ್ಡ ತಪ್ಪು ಮಾಡಿದೆ, ಅ ಒಂದು ತಪ್ಪು ನಮ್ಮ ಸೋಲಿಗೆ ಕಾರಣವಾಯಿತು.! : ಹ್ಯಾರಿ ಬ್ರೂಕ್.
ಮುಂಬಯಿ : ಸಂಜು ಕ್ಯಾಚ್ ಕೈಬಿಟ್ಟು ದೊಡ್ಡ ತಪ್ಪು ಮಾಡಿದೆ, ಅ ಒಂದು ತಪ್ಪು ನಮ್ಮ ಸೋಲಿಗೆ ಕಾರಣವಾಯಿತು.! : ಹ್ಯಾರಿ ಬ್ರೂಕ್. news.ashwasurya.in ಅಶ್ವಸೂರ್ಯ/ಮುಂಬಯಿ :ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 253 ರನ್‌ಗಳ ದೊಡ್ಡ ಮೊತ್ತವನ್ನು ಕಲೆಹಾಕಿತು.! ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 246 ರನ್ ಗಳಿಸಿತು ಕೇವಲ 7 ರನ್‌ಗಳಿಂದ ಸೋಲಿಗೆ ಶರಣಾಯ್ತು. ಹಾಲಿ ಚಾಂಪಿಯನ್…
