ಶಿವಮೊಗ್ಗ- ಬೆಂಗಳೂರು: ಗುರುವಾರದಿಂದ (ಆ.31) ವಿಮಾನಯಾನ ಸೇವೆ ವಿಧ್ಯುಕ್ತ ಆರಂಭ

ಶಿವಮೊಗ್ಗ- ಬೆಂಗಳೂರು: ಗುರುವಾರದಿಂದ (ಆ.31) ವಿಮಾನಯಾನ ಸೇವೆ ವಿಧ್ಯುಕ್ತ ಆರಂಭ ಬೆಂಗಳೂರು: ಶಿವಮೊಗ್ಗದಲ್ಲಿ ರಾಜ್ಯ ಸರಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ಗುರುವಾರದಿಂದ (ಆ.31) ಆರಂಭವಾಗಲಿವೆ. ಈ ಮೂಲಕ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ, ಕೈಗಾರಿಕಾ ಮತ್ತು ಶೈಕ್ಷಣಿಕ ಬೆಳವಣಿಗೆ ಹೊಸ ಎತ್ತರವನ್ನು ತಲುಪಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ಮಂಗಳವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ…

Read More

ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ-ಗೃಹಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನ ಕಾರ್ಯಕ್ರಮ ಶಿವಮೊಗ್ಗ :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆ.30 ರಂದು ಬೆಳಿಗ್ಗೆ 11 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪನವರು ನೆರವೇರಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ…

Read More

ಕಾರವಾರ: ಆಶ್ಚರ್ಯ ಎನಿಸಿದರು ಸತ್ಯ ಬಲೆಗೆ ಬಿದ್ದ ಬೃಹತ್ ಗಾತ್ರದ ಬಂಗುಡೆ ಮೀನು..!!, 19 ಇಂಚು ಉದ್ದ 4.5 ಇಂಚು ಅಗಲ..!

ಭಲೇಗೆ ಬಿದ್ದ ಬಾರಿಗಾತ್ರದ ಬಂಗುಡೆ ಮೀನು ಕಾರವಾರ: ಆಶ್ಚರ್ಯ ಎನಿಸಿದರು ಸತ್ಯ ಬಲೆಗೆ ಬಿದ್ದ ಬೃಹತ್ ಗಾತ್ರದ ಬಂಗುಡೆ ಮೀನು..!!, 19 ಇಂಚು ಉದ್ದ 4.5 ಇಂಚು ಅಗಲ..! ಕಾರವಾರ: ಉತ್ತರ ಕನ್ನಡದ ಕಡಲಾ ಕಿನಾರೆಯಲ್ಲಿ ಇದು ವರೆಗೂ ಭಲೇಗೆ ಬಿಳದಂತಹ ಬೃಹತ್ ಗಾತ್ರದ ಬಂಗುಡೆ ಮೀನೊಂದು ಕಾರವಾರದ ಅರಬ್ಬಿ ಸಮುದ್ರದಲ್ಲಿ ಬೈತಖೋಲ್ ಮೀನುಗಾರರ ಬಲೆಗೆ ಬಿದ್ದಿದ್ದು ಅಚ್ಚರಿ ಮೂಡಿಸಿದೆ.ಈ ಮೀನು ಬೀಡು ಬಲೆ ಮೀನುಗಾರಿಕೆಗೆ ತೆರಳಿದ್ದ ಆನಂದ ಹರಿಕಂತ್ರ ಅವರ ಬಲೆಗೆ ಸಿಕ್ಕಿದ್ದು ಈ ಬಾರಿ…

Read More

ಮುಂದಿನ ದಿನದಲ್ಲಿ ಸರ್ಕಾರಿ ಶಾಲೆಗಳಲ್ಲಿ `LKG, UKG’ ಆರಂಭಕ್ಕೆ ಸರ್ಕಾರ ಮುಂದಾಗಲಿದೆ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಂದಿನ ದಿನದಲ್ಲಿ ಸರ್ಕಾರಿ ಶಾಲೆಗಳಲ್ಲಿ `LKG, UKG’ ಆರಂಭಕ್ಕೆ ಸರ್ಕಾರ ಮುಂದಾಗಲಿದೆ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ : ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ LKG, ಮತ್ತು UKG ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧುಬಂಗಾರಪ್ಪ, ರಾಜ್ಯದಲ್ಲಿ 15 ಕ್ಕಿಂತ ಕಡಿಮೆ ಮಕ್ಕಳು ಇರುವ ಸುಮಾರು 22 ಸಾವಿರ ಶಾಲಗಳಿವೆ. ಕಡಿಮೆ ಮಕ್ಕಳಿರುವ ಶಾಲೆಗಳನ್ನು ಉತ್ತಮ ಶಾಲೆಗಳೊಂದಿಗೆ ಸೇರಿಸಲಾಗುತ್ತದೆ….

Read More

ಅನುಮಾನದ ಸುಳಿಗೆ ಸಿಲುಕಿ ಪ್ರೇಯಸಿಯನ್ನು ಕುಕ್ಕರ್ ನಿಂದ ಬಡಿದು ಕೊಂದ ಪ್ರಿಯತಮ..! ಲಿವಿಂಗ್ ಟುಗೆದರ್ ಲವ್ ಸ್ಟೋರಿ ಕೊಲೆಯಲ್ಲಿ ಅಂತ್ಯ..!!

ಆರೋಪಿ ವೈಷ್ಣವ್ ( ಪ್ರಿಯತಮ ) ಕೊಲೆಯಾದ ದೇವಾ ( ಪ್ರೇಯಸಿ ) ಅನುಮಾನದ ಸುಳಿಗೆ ಸಿಲುಕಿ ಪ್ರೇಯಸಿಯನ್ನು ಕುಕ್ಕರ್ ನಿಂದ ಬಡಿದುಕೊಂದ ಪ್ರಿಯತಮ..! ಲಿವಿಂಗ್ ಟುಗೆದರ್ ಲವ್ ಸ್ಟೋರಿ ಕೊಲೆಯಲ್ಲಿ ಅಂತ್ಯ..!! ಒಟ್ಟಿಗೆ ವಾಸಿಸುತ್ತಿದ್ದ ಪ್ರೇಮಿಗಳಿಬ್ಬರ ನಡುವೆ ಆರಂಭವಾದ ಜಗಳ ಪ್ರೇಯಸಿಯ ಕೊಲೆಯಲ್ಲಿ ಅಂತ್ಯ ವಾಗಿರುವ ಘಟನೆ ಬೆಂಗಳೂರಿನ ಬೇಗರೂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಪ್ರಿಯಯತಮೆಯನ್ನೇ ಪ್ರೇಮಿಯೊಬ್ಬ ಕುಕ್ಕರ್ ನಿಂದ ಬಡಿದು ಹತ್ಯೆ ಮಾಡಿದ್ದಾನೆ. ದೇವಾ ಎಂಬ 24ವರ್ಷದ ಯುವತಿಯನ್ನು ಅದೇ ವಯಸ್ಸಿನ ಪ್ರಿಯತಮ…

Read More
Optimized by Optimole
error: Content is protected !!