ಬೆಂಗಳೂರು : ತಾಯಿ ಮಗನ ಸೈಬರ್ ವಂಚನೆ.! ದೇಶದ ಉದ್ದಗಲಕ್ಕೂ 9 ಸಾವಿರ ಬ್ಯಾಂಕ್ ಖಾತೆ 242 ಎಟಿಎಂ ಕಾರ್ಡ್.! ಎನಿದು ಅಮ್ಮ ಮಗನ ಕಥೆ.?
ಬೆಂಗಳೂರು : ತಾಯಿ ಮಗನ ಸೈಬರ್ ವಂಚನೆ.! ದೇಶದ ಉದ್ದಗಲಕ್ಕೂ 9 ಸಾವಿರ ಬ್ಯಾಂಕ್ ಖಾತೆ 242 ಎಟಿಎಂ ಕಾರ್ಡ್.! ಎನಿದು ಅಮ್ಮ ಮಗನ ಕಥೆ.? ಕಳೆದ ಮೂರು ವರ್ಷಗಳಲ್ಲಿದೇಶಾದ್ಯಂತ ಒಂದು ಸಾವಿರ ಕೋಟಿ ರೂ. ಗಿಂತ ಅಧಿಕಹಣ ದೋಚಿದ್ದ ಸೈಬರ್ ವಂಚಕರ ಜಾಲವನ್ನು ಭೇದಿಸುವಲ್ಲಿಯಶಸ್ವಿಯಾಗಿರುವ ಹುಳಿಮಾವು ಠಾಣೆ ಪೊಲೀಸರು, ತಾಯಿ-ಮಗ ಸೇರಿ 12 ಮಂದಿಯನ್ನು ಬಂಧಿಸಿದ್ದಾರೆ. ವಂಚನೆಗೆ ಬಳಸಿದ್ದ 4,500 ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 240 ಕೋಟಿ ರೂ. ಗಳನ್ನು ಫ್ರೀಜ್ ಮಾಡಿಸಲಾಗಿದೆ…. news.ashwasurya.in ಅಶೋಕನ/ಬೆಂಗಳೂರು : ಬೆಂಗಳೂರು ನಗರದಲ್ಲಿ…
