ಬೆಂಗಳೂರು : ಕೊಲೆ ಆರೋಪಿ ರೌಡಿಶೀಟರ್ ಸಂತೋಷ್ ಮಚ್ಚಿನಿಂದ ದಾಳಿ.!
ಬೆಂಗಳೂರು : ಕೊಲೆ ಆರೋಪಿ ರೌಡಿಶೀಟರ್ ಸಂತೋಷ್ ಮಚ್ಚಿನಿಂದ ದಾಳಿ.! news.ashwasurya.in ಅಶ್ವಸೂರ್ಯ/ಬೆಂಗಳೂರು:ಬೆಂಗಳೂರಿನಲ್ಲಿ ರೌಡಿಶೀಟರ್ ಸಂತೋಷ್ ಮೇಲೆ ಅಟ್ಯಾಕ್ ನೆಡೆದಿದೆ.! ಹಾಡು ಹಗಲೇ ನಡು ರಸ್ತೆಯಲ್ಲಿ ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಭೀಕರ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ಸರಹದ್ದಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಮಾರ್ಚ್ 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತೋಷ್ ಎಂಬ ಕೊಲೆ ಆರೋಪಿಯ ಮೇಲೆ ಶರತ್ ಮತ್ತು ಆತನ ಗ್ಯಾಂಗ್ ಸ್ಕೆಚ್ ಹಾಕಿ ಕಾದು ಮಾರಕಾಸ್ತ್ರಗಳಿಂದ…
