Ashwa Surya

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸನ್ಮಾನ್ಯಶ್ರೀ ಮಧು ಎಸ್. ಬಂಗಾರಪ್ಪ ಅವರ ಸ್ವಾತಂತ್ರ್ಯೋತ್ಸವ ಸಂದೇಶ

ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಈ ಜಿಲ್ಲೆ ಅನೇಕ ಹೋರಾಟಗಾರರಿಗೆ ಜನ್ಮ ನೀಡಿದ, ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಪೂಜ್ಯ ತಂದೆಯವರಾದ ಶ್ರೀ ಎಸ್. ಬಂಗಾರಪ್ಪನವರು ಸೇರಿದಂತೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ ಹಾಗೂ ರಾಷ್ಟ್ರಕವಿಗಳಾದ ಕುವೆಂಪು, ಜಿ ಎಸ್ ಶಿವರುದ್ರಪ್ಪ ಮತ್ತು ಸಮಾಜವಾದಿ ಹೋರಾಟಗಾರರಾದ ಶಾಂತವೇರಿ ಗೋಪಾಲಗೌಡರು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿನ ಅಸಂಖ್ಯಾತ ಪ್ರತಿಭಾವಂತರು, ಖ್ಯಾತನಾಮರು ಹುಟ್ಟಿದ ಪುಣ್ಯಭೂಮಿ ಶಿವಮೊಗ್ಗ ಜಿಲ್ಲೆ.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶವು ಎದುರಿಸುತ್ತಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಾವು…

Read More

ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ ಮಹಿಳೆಯರಿಂದ ಧ್ವಜಾರೋಹಣ “ಅದ್ಭುತ ಮಹಿಳೆ” ಕಾರ್ಯಕ್ರಮಕ್ಕೆ ಚಾಲನೆ

ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ ಮಹಿಳೆಯರಿಂದ ಧ್ವಜಾರೋಹಣ “ಅದ್ಭುತ ಮಹಿಳೆ” ಕಾರ್ಯಕ್ರಮಕ್ಕೆ ಚಾಲನೆ ಸ್ವಾತಂತ್ರೋತ್ಸವ ದಿನಾಚರಣೆ ಸುಸಂದರ್ಭದಲ್ಲಿ ಮಹಿಳಾ ಸಬಲೀಕರಣದ ದೈಯೋದ್ದೇಶದೊಂದಿಗೆ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನಿಂದ ‘ಶಕ್ತಿ ಸೂಪರ್ ಸ್ತ್ರೀ’ (ಅದ್ಭುತ ಮಹಿಳೆ’ ) ಶೀರ್ಷಿಕೆ ಅಡಿಯಲ್ಲಿ ನಗರದ ಹರಿಗೆ ಬಡಾವಣೆಯ ಶ್ರೀ ಕಾಲಭೈರವೇಶ್ವರ ವೃದ್ಧಾಶ್ರಮದ ಆವರಣದಲ್ಲಿ ಮಹಿಳಾ ಪ್ರಮುಖರಾದ ಲಕ್ಷ್ಮಿ.ಕೆ, ಫರೀದಾ ಭಾನು,ರೇಣುಕಾ,ಲಕ್ಷ್ಮಿ,ಶೋಭಾ ರವರುಗಳು ಧ್ವಜಾರೋಹಣ ಮಾಡಿ “ಅದ್ಭುತ ಮಹಿಳೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು…

Read More

ತೀರ್ಥಹಳ್ಳಿಯ ಭಾರತಿಪುರದ ವಿಹಾಂಗಮ ರೆಸಾರ್ಟ್ ಮೇಲೆ ಪೋಲಿಸರ ದಾಳಿ ವಿದೇಶಿ ಮದ್ಯ ಮತ್ತು ಕಾಡುಪ್ರಾಣಿಗಳ ಕೊಂಬು ಚರ್ಮ ವಶ

ಶಿವಮೊಗ್ಗ ಜೆಲ್ಲೆಯ ಕೆಲವು ರೆಸಾರ್ಟ್ ಮತ್ತು ಹೋಮ್ ಸ್ಟೆ ಗಳಲ್ಲಿ ಅಕ್ರಮ ಚಟುವಟಿಕೆಗಳು ನೆಡಯುವ ಬಗ್ಗೆ ಸಾಕಷ್ಟು ಅನುಮಾನಗಳು ಸ್ಥಳೀಯರನ್ನು ಕಾಡತೋಡಗಿದೆ. ಅದರಲ್ಲೂ ಕೆಲವು ರೆಸಾರ್ಟ್ ಮತ್ತು ಹೊಮ್ ಸ್ಟೆಗಳು ಮಾತ್ರ ಶ್ರೇಷ್ಠ ಗುಣಮಟ್ಟದೊಂದಿಗೆ ಪರಿಸರಕ್ಕೂ ಒತ್ತು ಕೊಟ್ಟು ಬರುವ ಗ್ರಾಹಕರಿಗೆ ನೆಮ್ಮದಿಯ ತಾಣವಾಗಿದೆ. ಖಚಿತ ಮಾಹಿತಿ ಅಧಾರದ ಮೇಲೆ ತೀರ್ಥಹಳ್ಳಿಯ ಪೋಲಿಸರ ತಂಡ ಭಾರತಿಪುರದಲ್ಲಿರುವ ವಿಹಾಂಗಮ ರೆಸಾರ್ಟ್ ಮೇಲೆ ಡಿವೈಎಸ್ಪಿ ಗಜಾನನ ವಾಮನ ಸುತಾರ ರವರ ಮಾರ್ಗದರ್ಶನದಲ್ಲಿ ದಾಳಿಮಾಡಿದ ಪೋಲಿಸರ ತಂಡ ಅಪಾರ ಪ್ರಮಾಣದ ವಿದೇಶಿ…

Read More

ಸಿಇಎನ್ ಕ್ರೈಂ ಪೋಲಿಸರ ಭರ್ಜರಿ ಬೇಟೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳ ಬಂಧನ: ಬಂಧಿಸಿದವರಲ್ಲಿ ಒಬ್ಬ ಗಡಿಪಾರದ ರೌಡಿ ಶೀಟರ್ ಮೋಟು..!

ದಾಳಿಮಾಡಿದ ಪೋಲಿಸರ ತಂಡ ಮತ್ತು ಬಂಧಿತರಾದ ಆರೋಪಿಗಳು ಶಿವಮೊಗ್ಗ ನಗರ ಮತ್ತೆ ಗಾಂಜಾ ಅಮಲಿನಲ್ಲಿ ತೆಲುತ್ತಿದೆ, ಗಾಂಜಾ ನಶೆ ಏನ್ನುವುದು ಜಿಲ್ಲೆಯ ಕುಗ್ರಾಮದಿಂದ ಆರಂಭಗೊಂಡು ಜಿಲ್ಲಾ ಕೇಂದ್ರ ಶಿವಮೊಗ್ಗ ನಗರದ ಪಡುಸಾಲೆವರೆಗೆ ಎಲ್ಲೆಂದರಲ್ಲಿ ಬಿಕರಿಯಾಗುತ್ತಿದೆ ಅಡಕೆಯ ತೋಟದಲ್ಲೂ ಗಾಂಜಾ ಕೂಳರು ಫಸಲು ತೆಗೆಯಲು ಮುಂದಾಗಿದ್ದಾರೆ.ಅ ಮಟ್ಟದಲ್ಲಿ ಗಾಂಜಾ ದಂಧೆ ಮತ್ತು ಗಾಂಜಾ ಬೆಳೆ ಜಿಲ್ಲೆಯನ್ನು ನಶೆಯ ಗುಂಗಿನ ವ್ಯೂಹದೊಳಗೆ ಯುವಕರನ್ನು ಖೆಡ್ಡಕ್ಕೆ ಬಿಳಿಸಿಕೊಂಡಿದೆ. ಅದರಲ್ಲೂ ಗಾಂಜಾ ಪೇಡ್ಲರ್ ಗಳು ಹಣದಾಸೆಗೆ ಯುವ ಸಮೂಹವನ್ನೆ ಅದರಲ್ಲೂ ಕಾಲೇಜ್ ವಿದ್ಯಾರ್ಥಿಗಳನ್ನು…

Read More

ಕೈವಶವಾದ ಕೋಣಂದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಮಂಗಳ ಗೋಪಿ,ಉಪಾಧ್ಯಕ್ಷರಾಗಿ ಸುಜಾತಾ ಚೂಡಾಮಣಿ ಆಯ್ಕೆ

ಅಧ್ಯಕ್ಷರಾಗಿ ಎಂ ಆರ್ ಸತೀಶ್, ಉಪಾಧ್ಯಕ್ಷರಾಗಿ ಎಂ ಆರ್ ಸತೀಶ್ ( ಮಂಗಳ ಗೋಪಿ ) ಕೋಣಂದೂರು ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ. ಕೊಣಂದೂರು ಗ್ರಾಮಪಂಚಾಯತಿಯ ಈ ಸಾಲಿನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಅಗಸ್ಟ್ 10ರಂದು ನೆಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಅಧ್ಯಕ್ಷರ‌ ಮತ್ತು ಉಪಾಧ್ಯಕ್ಷರ ಎರಡೂ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತರು ತಮ್ಮ ತೆಕ್ಕೆಗೆ ಹಾಕಿ ಕೊಂಡಿದ್ದಾರೆಈ ಬಾರಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದ ಯುವ ಮುಖಂಡ ಎಂ.ಆ‌ರ್ ಸತೀಶ್‌…

Read More

ರಾಜಕೀಯ ಮೇಲಾಟದಲ್ಲಿ ವಿಧಾತ ಅನಿಲ್ ಗೆ ಗೆಲುವು :ತ್ರಿಯಂಬಕಪುರ ಗ್ರಾ.ಪಂ.ಅಧ್ಯಕ್ಷರಾಗಿ ಮರು ಆಯ್ಕೆ-ಉಪಾಧ್ಯಕ್ಷರಾಗಿ ಲಕ್ಷೀದೇವಿ

ತೀರ್ಥಹಳ್ಳಿ ತಾಲ್ಲೂಕಿನ ತ್ರಿಯಂಬಕಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಯ್ಕೆಯಾದ ಅನೀಲ್ ವಿಧಾತ, ಉಪಾಧ್ಯಕ್ಷರಾಗಿ ಲಕ್ಷ್ಮಿ ದೇವಿ ತೀರ್ಥಹಳ್ಳಿ: ತ್ರಿಯಂಬಕಪುರ ಗ್ರಾಮಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ವಿಧಾತ ಅನಿಲ್ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದರೆ ಉಪಾಧ್ಯಕ್ಷರಾಗಿ ಲಕ್ಷೀದೇವಿ ಆಯ್ಕೆಯಾಗಿದ್ದಾರೆ.ಆ.10 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡ ಇರ್ವರು ಮಹಿಳಾ ಸದಸ್ಯರೂ ಸೇರಿದಂತೆ ಹಾಲಿ ಬಿಜೆಪಿ…

Read More
Optimized by Optimole
error: Content is protected !!