ಪ್ರೀತಿಸಿದವಳ ಕತ್ತನ್ನೆ ಕೊಯ್ದು ಕೊಲೆಮಾಡಿದ ಕಿರಾತಕ ಪ್ರೇಮಿ!! ಇದು ಪ್ರೀತಿಯೊ? ಪ್ರೇಮ ಮತ್ಸರವೊ?
ಪ್ರೀತಿಸಿದವಳ ಕತ್ತನ್ನೆ ಕೊಯ್ದ ಕೊಲೆಮಾಡಿದ ಕಿರಾತಕ ಪ್ರೇಮಿ!! ಇದು ಪ್ರೀತಿಯೊ ಪ್ರೇಮ ಮತ್ಸರವೊ? news.Ashwasurya.in voice of common man in words ಓದೋಕೆ ಅಂತ ಹೆತ್ತವರು ಮಕ್ಕಳನ್ನು ಕಳಿಸಿದ್ರೆ ಪ್ರೀತಿ ಪ್ರೇಮ ಅಂತ ಎಲ್ಲೆಂದರಲ್ಲಿ ಸುತ್ತಾಡಿದ್ರು ಅದೇಕೊ ಪ್ರೀತಿ ಅಂತ ಸುತ್ತಿದ ಹುಡುಗಿಗೆ ದೀಡಿರ್ ಜ್ಞಾನೋದಯವಾಗಿದೆ ಈಗ ಪ್ರೀತಿ ಬೇಡ ನಾನು ಓದಬೇಕು ಎಂದವಳನ್ನು ಆಕೆಯ ಮಾಜಿ ಪ್ರೀಯತಮ ಮಾತನಾಡಬೇಕು ಎಂದು ಕುಂತಿ ಬೆಟ್ಟಕ್ಕೆ ಕರೆದುಕೊಂಡು ಹೋದವನು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಹಾಸನದ ಸರ್ಕಾರಿ…