ಪ್ರೀತಿಯ ತಾಯಿ ಲೀಲಾವತಿಯವರನ್ನು ಕಳೆದುಕೊಂಡ ವಿನೋದ್ ರಾಜ್ ಅನಾಥರಲ್ಲ ಅವರಿಗೆ ನಾವಿದ್ದೇವೆ: ನಟಿ ಉಮಾಶ್ರೀ
ಪ್ರೀತಿಯ ತಾಯಿ ಲೀಲಾವತಿಯವರನ್ನು ಕಳೆದುಕೊಂಡ ವಿನೋದ್ ರಾಜ್ ಅನಾಥರಲ್ಲ ಅವರಿಗೆ ನಾವಿದ್ದೇವೆ: ನಟಿ ಉಮಾಶ್ರೀ news.ashwasurya.in ಬೆಳಗಾವಿ : ವಯಸ್ಸಾದ ತಂದೆ ತಾಯಿಯರನ್ನು ಬಿದಿಗೆ ಬಿಡುವಂತಹ ಪರಿಸ್ಥಿತಿ ನಿರ್ಮಾಣ ಆಗಿರುವ ಈ ಕಾಲದಲ್ಲಿ ತನ್ನ ತಾಯಿಯನ್ನು ( ನಟಿ ಲೀಲಾವತಿ ) ಮಗುವಿನಂತೆ ನೋಡಿಕೊಂಡ ನಟ ವಿನೋದ್ ರಾಜ್ ಕುಮಾರ್ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಕನ್ನಡದ ಹಿರಿಯ ನಟಿ ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯೆ ಪ್ರತಿಯೊಬ್ಬರ ಮನಸ್ಸನ್ನು ಗೆದ್ದ ” ಪುಟ್ಟಕ್ಕನ ಮಕ್ಕಳು ” ಧಾರವಾಹಿಯ…