Headlines

ಬಂಟ್ವಾಳ ಮರ್ಡರ್ ಪ್ರಕರಣ : ಬಂಟ್ವಾಳದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಉಳಿ ಗ್ರಾಮಸ್ಥರಿಂದ ಮನವಿ.

ಬಂಟ್ವಾಳ ಮರ್ಡರ್ ಪ್ರಕರಣ : ಬಂಟ್ವಾಳದಲ್ಲಿಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಉಳಿ ಗ್ರಾಮಸ್ಥರಿಂದ ಮನವಿ. news.ashwasurya.in ಅಶ್ವಸೂರ್ಯ/ಬಂಟ್ವಾಳ : ಉಳಿ ಗ್ರಾಮದ ನಿವಾಸಿ ಲಾವಣ್ಯ ಅವರನ್ನು ಜುಲೈ 16ರಂದು ಸಂಜೆ ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಭೀಕರವಾಗಿ ಹತ್ಯೆ ಮಾಡಿದ ತಪ್ಪಿತಸ್ಥನಿಗೆ ನ್ಯಾಯಾಲಯ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆ ವಿಧಿಸಲು ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುವಂತೆ ಉಳಿ ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಭಾನುವಾರ ಕಕ್ಯಪದವಿನಿಂದ ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಆಗಮಿಸಿದ ಗ್ರಾಮದ ಜನರು,…

Read More

ಮಹಾರಾಷ್ಟ್ರ : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರ್ಮರಣ.

ಮಹಾರಾಷ್ಟ್ರ : ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರ್ಮರಣ. news.ashwasurya.in ಅಶ್ವಸೂರ್ಯ/ಮಹಾರಾಷ್ಟ್ರ : ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಜನವರಿ 28, 2026ರಂದು ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಘಟನೆಯ ಪ್ರಮುಖ ವಿವರಗಳು ಇಲ್ಲಿವೆ: ಸ್ಥಳ: ಪುಣೆ ಜಿಲ್ಲೆಯ ಬಾರಾಮತಿ (Baramati) ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆ: ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಚಾರ್ಟರ್ ವಿಮಾನವು ಬೆಳಿಗ್ಗೆ ಸುಮಾರು 8:45ಕ್ಕೆ ಲ್ಯಾಂಡಿಂಗ್ ವೇಳೆ ತಾಂತ್ರಿಕ ತೊಂದರೆಯಿಂದಾಗಿ…

Read More

ಬೆಂಗಳೂರು : ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನದಲ್ಲಿ ಬಂದ ಖದೀಮರ ಬಂಧನ.!

ಬೆಂಗಳೂರು : ಐಪಿಎಲ್ ಆಟದ ವೇಳೆ ಮೊಬೈಲ್ ಕದಿಯಲೆಂದೇ ವಿಮಾನದಲ್ಲಿ ಬಂದ ಖದೀಮರ ಬಂಧನ.! news.ashwasurya.in IPL 2026 ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯದವೇಳೆ ಪ್ರೇಕ್ಷಕರ ಮೊಬೈಲ್‌ಗಳನ್ನು ಕದ್ದಿದ್ದ ಜಾರ್ಖಂಡ್ ಮೂಲದ ಖದೀಮರ ತಂಡವನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಕೃತ್ಯ ಎಸಗಿದ್ದ ಈ ತಂಡದಿಂದ 18 ಲಕ್ಷ ಮೌಲ್ಯದ 21 ಬೆಲೆಬಾಳುವ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ… ಅಶ್ವಸೂರ್ಯ/ಬೆಂಗಳೂರು : ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ…

Read More

ಬಟ್ವಾಳ : ಹತ್ಯೆಯಾದ ಲಾವಣ್ಯರ ಪಾರ್ಥೀವ ಶರೀರ ಮನೆ ಬಾಗಿಲಿಗೆ ಬಂದೊಡನೆ ಸಂಭಂದಿಕರು, ಸ್ನೇಹಿತರು, ಸ್ಥಳೀಯರ ಮುಗಿಲು ಮುಟ್ಟಿದ ಆಕ್ರಂದನ..!

ಹತ್ಯೆಯಾದ ಲಾವಣ್ಯರ ಪಾರ್ಥೀವ ಶರೀರ ಮನೆ ಬಾಗಿಲಿಗೆ ಬಂದೊಡನೆ ಸಂಭಂದಿಕರು, ಸ್ನೇಹಿತರು, ಸ್ಥಳೀಯರ ಮುಗಿಲು ಮುಟ್ಟಿದ ಆಕ್ರಂದನ..! ಮನೆ ಬಾಗಿಲಿಗೆ ಲಾವಣ್ಯರ ಪಾರ್ಥೀವ ಶರೀರ ತಲುಪುತ್ತಿದ್ದಂತೆ, ಅಲ್ಲಿ ನೆರೆದಿದ್ದ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಹಾಗೂ ಸ್ಥಳೀಯರ ಕಣ್ಣೀರಿನ ಕಟ್ಟೆ ಒಡೆಯಿತು.“ಇನ್ನೊಮ್ಮೆ ಕಣ್ಣು ತೆರೆಯಮ್ಮ…” ಎಂದು ತಾಯಿಯ ಹೃದಯವಿದ್ರಾವಕ ಆಕ್ರಂದನ, ತಂದೆಯ ಮೌನ ವೇದನೆ, ಸಹೋದರ-ಸಹೋದರಿಯರ ದುಃಖ, ಸ್ನೇಹಿತರ ಕಣ್ಣೀರು… ಇಡೀ ವಾತಾವರಣವನ್ನೇ ಮೌನಗೊಳಿಸಿತು.ನಗುವಿನಿಂದ ಕಂಗೊಳಿಸುತ್ತಿದ್ದ ಮನೆಯ ಅಂಗಳ, ಇಂದು ಕಣ್ಣೀರು ಮತ್ತು ನೋವಿನ ಸಾಗರವಾಗಿದೆ. ಪ್ರತಿಯೊಬ್ಬರ ಕಣ್ಣಲ್ಲೂ…

Read More

ಬೆಂಗಳೂರಲ್ಲಿ ಡಬಲ್ ಮರ್ಡರ್ ; ಲವರ್ ಜೊತೆ ಸೇರಿ ಪತಿ, ಮಗನನ್ನು ಕೊಂದ ಪಾಪಿ ಹೆಂಡತಿ.!

ಬೆಂಗಳೂರಲ್ಲಿ ಡಬಲ್ ಮರ್ಡರ್ ; ಲವರ್ ಜೊತೆ ಸೇರಿ ಪತಿ, ಮಗನನ್ನು ಕೊಂದ ಪಾಪಿ ಹೆಂಡತಿ.! news.ashwasurya.in ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿಯ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿ ಹಾಗೂ ಮಗನನ್ನು ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಕೊಲೆಯಾದ ತಂದೆ ಮಗ.! ಹುಲಿಯೂರು ದುರ್ಗದ ನಿವಾಸಿ ಅಭಿನಂದನ್ (33) ಹಾಗೂ ಅವರ ಮಗ ಯದುವೀರ್ (5) ಹತ್ಯೆಗೀಡಾದವರು….

Read More

ಬೆಂಗಳೂರು ಐಟಿ ಉದ್ಯಮ: ಮುಂದಿನ 3 ವರ್ಷಗಳಲ್ಲಿ ಐಟಿ ಕಂಪನಿಯ ಶೇ. 80 ರಷ್ಟು ಉದ್ಯೋಗಗಳಿಗೆ AI ಕುತ್ತು.!

ಬೆಂಗಳೂರು ಐಟಿ ಉದ್ಯಮ: ಮುಂದಿನ 3 ವರ್ಷಗಳಲ್ಲಿ ಐಟಿ ಕಂಪನಿಯ ಶೇ. 80 ರಷ್ಟು ಉದ್ಯೋಗಗಳಿಗೆ AI ಕುತ್ತು.! news.ashwasurya.in ಅಶ್ವಸೂರ್ಯ/ಬೆಂಗಳೂರು : ಪ್ರಸ್ತುತ ಐಟಿ ಮತ್ತು ತಂತ್ರಜ್ಞಾನ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯು ಭಾರೀ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ. ಭವಿಷ್ಯದಲ್ಲಿ ಇದರ ಪರಿಣಾಮ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ನಗರದ ಐಟಿ ಉದ್ಯಮದಲ್ಲಿ ಇದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಟೆಕ್ಕಿಯೊಬ್ಬರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಶೇ.80…

Read More
Optimized by Optimole
error: Content is protected !!