Headlines

ಉತ್ತರಪ್ರದೇಶದ : ಪ್ರೀತಿಸಿ ಮದುವೆಯಾದ ಮಡದಿಯೆ ಗಂಡನನ್ನು ಕೊಂದು ಮುಗಿಸಿ ಬಿಟ್ಲು.! ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ!

ಉತ್ತರಪ್ರದೇಶದ : ಪ್ರೀತಿಸಿ ಮದುವೆಯಾದ ಮಡದಿಯೆ ಗಂಡನನ್ನು ಕೊಂದು ಮುಗಿಸಿ ಬಿಟ್ಲು.! ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ.! news.ashwasurya.in ಅಶ್ವಸೂರ್ಯ/ಉತ್ತರಪ್ರದೇಶ : ಜಿತೇಂದ್ರ ಕುಮಾರ್‌ ಯಾದವ್‌ ಕೊಲೆಯಾದ ವ್ಯಕ್ತಿ ಪತ್ನಿ ಜ್ಯೋತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನೆರೆಹೊರೆಯವರಿಗೆ ಅನುಮಾನ ಬಾರದಂತೆ, ಆಕೆ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡ ಸತ್ತಿದ್ದಾರೆ ಎಂದು ಬಿಂಬಿಸಿದ್ದಳು.ಜ್ಯೋತಿ ಮತ್ತು ಜಿತೇಂದ್ರ ಉತ್ತರ ಪ್ರದೇಶದ ಬರೇಲಿಯವರು,ಕಳೆದ ಒಂಬತ್ತು ವರ್ಷಗಳಿಂದ ಪ್ರೀತಿಸಿ ಕಳೆದ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದರು. ಪತ್ನಿಯೇ ಪ್ರೀತಿಸಿ ಮದುವೆಯಾದ…

Read More

IPL : ಧರ್ಮಶಾಲಾದಲ್ಲಿ ಇಂದು RCB –GT ಹೈವೋಲ್ಟೇಜ್ ಪಂದ್ಯ : ಗೆದ್ದರೆ ಫೈನಲ್ ಟಿಕೆಟ್.!

IPL : ಧರ್ಮಶಾಲಾದಲ್ಲಿ ಇಂದು RCB –GT ಹೈವೋಲ್ಟೇಜ್ ಪಂದ್ಯ : ಗೆದ್ದರೆ ಫೈನಲ್ ಟಿಕೆಟ್.! news.ashwasurya.in ಅಶ್ವಸೂರ್ಯ/ ನವದೆಹಲಿ: 2026 ರ IPL (ಇಂಡಿಯನ್ ಪ್ರೀಮಿಯರ್ ಲೀಗ್) ನ ಪ್ಲೇಆಫ್‌ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ನಾಲ್ಕು ತಂಡಗಳು ಟೂರ್ನಮೆಂಟ್‌ನ ನಾಕೌಟ್ ಸುತ್ತಿನಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದು, ಮೇ 26 ರಂದು ಪ್ಲೇಆಫ್‌ಗಳನ್ನು ಪ್ರಾರಂಭಿಸಲಿವೆ.ಸ್ಪರ್ಧೆಯ ಕ್ವಾಲಿಫೈಯರ್ 1 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಮೇ 26…

Read More

ಶಿವಮೊಗ್ಗ : ವಿಧಿಯಾಟಕ್ಕೆ 1ನೇ ತರಗತಿ ಬಾಲಕನ ಸಾವು.!!

ಶಿವಮೊಗ್ಗ : ವಿಧಿಯಾಟಕ್ಕೆ 1ನೇ ತರಗತಿ ಬಾಲಕನ ಸಾವು.!! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕರೂರು ಹೋಬಳಿ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾರು ಏಣಿಸಿರದ ದುರ್ಘಟನೆಯೊಂದು ಸಂಭವಿಸಿದೆ. ಶಾಲೆ ಆವರಣದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಶಿಕ್ಷಕರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಬಾಲಕ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.ಇತ್ತೀಚೆಗೆ ಸಣ್ಣ ವಯಸ್ಸಿನವರೂ ಹೃದಯಾಘಾತದಿಂದ ಸಾಯುವ ಪ್ರಕರಣಗಳು ದಿನದಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಶಿವಮೊಗ್ಗ ಜಿಲ್ಲೆಯ…

Read More

ಶಾಲಾ ಬಾಲಕಿಯರಿಗೆ ‘ಮಾಲ್’ ಎಂದು ಚುಡಾಯಿಸಿದ ಪುಂಡರು: ಸರಿಯಾದ ಶಿಕ್ಷೆ ನೀಡಿದ ಪೊಲೀಸರು.!

ಶಾಲಾ ಬಾಲಕಿಯರಿಗೆ ‘ಮಾಲ್’ ಎಂದು ಚುಡಾಯಿಸಿದ ಪುಂಡರು: ಸರಿಯಾದ ಶಿಕ್ಷೆ ನೀಡಿದ ಪೊಲೀಸರು.! news.ashwasurya.in ಅಶ್ವಸೂರ್ಯ/ಮಧ್ಯಪ್ರದೇಶ : ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯರನ್ನು ಇಬ್ಬರು ಯುವಕರು ಚುಡಾಯಿಸಿದ ಘಟನೆ ಕಂಡು ಬಂದಿದೆ. ಬಾಲಕಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿ ದ್ದಾರೆ ಎಂದು ವರದಿಯಾಗಿದೆ.? ಈ ವಿಚಾರ ತಿಳಿದ ಮಧ್ಯಪ್ರದೇಶದ ನರಸಿಂಗ್‌ಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಪುಂಡರಿಗೆ ಬುದ್ಧಿ ಕಲಿಸಿದ್ದಾರೆ. ಆರೋಪಿಗಳಿಗೆ ಹೆಣ್ಣು ಮಕ್ಕಳಂತೆ ಜಡೆಯನ್ನು ಹಾಕಿಸಿ ಎಲ್ಲರ ಮುಂದೆ ಕ್ಷಮೆ ಕೇಳಿಸಿದ್ದು ಈ ವಿಡಿಯೊ ಭಾರೀ ವೈರಲ್…

Read More

SHIVAMOGGA : ಜನವರಿ “18” ಅರ್ಧ ಶಿವಮೊಗ್ಗ ಕರೆಂಟ್ ಇಲ್ಲಾ.!

SHIVAMOGGA : ಜನವರಿ “18” ಅರ್ಧ ಶಿವಮೊಗ್ಗ ಕರೆಂಟ್ ಇಲ್ಲಾ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಆಲ್ಕೋಳ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಜ. 18 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿನಗರ, ರವೀಂದ್ರನಗರ, ವೆಂಕಟೇಶನಗರ, ಚೆನ್ನಪ್ಪ ಲೇಔಟ್, ಉಷಾ ನರ್ಸಿಂಗ್ ಹೋಮ್, ಜೈಲ್ ರಸ್ತೆ, ರಾಜೇಂದ್ರನಗರ, ಎ.ಎನ್.ಕೆ. ರಸ್ತೆ, ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60 ಅಡಿರಸ್ತೆ, ಜೈಲ್…

Read More

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.!

ಭೂಪಾಲ್ : ಕೃಷಿ ಅಭಿವೃದ್ಧಿ ಪ್ರದರ್ಶನದಲ್ಲಿ ತಂತ್ರಜ್ಞಾನ ಮತ್ತು ಆಕರ್ಷಣೆಯ ವಿಶಿಷ್ಟ ಸಂಗಮ. ಶಿವಮೊಗ್ಗದ ಗೋಲ್ಡನ್ ಮ್ಯಾನ್ ರಾಜಿಮೋನ್ ಮಿಥಲ್ ಪ್ರಮುಖ ಆಕರ್ಷಣೆ.! news.ashwasurya.in ಕೃಷಿ ಕಲ್ಯಾಣ ವರ್ಷ-2026 ರ ಅದ್ಧೂರಿ ಉದ್ಘಾಟನೆಯನ್ನು ಜಂಬೂರಿ ಮೈದಾನದಲ್ಲಿ ನಡೆಸಲಾಯಿತು. ಕೃಷಿ ಪ್ರದರ್ಶನದಲ್ಲಿ 65 ಸುಧಾರಿತ ಕೃಷಿ ಉಪಕರಣಗಳು ಮತ್ತು ಅಪರೂಪದ ಪುಂಗನೂರು ಹಸು ರೈತರನ್ನು ಮಂತ್ರಮುಗ್ಧಗೊಳಿಸಿತು….. ಅಶ್ವಸೂರ್ಯ/ಭೋಪಾಲ್: ರೈತ ಕಲ್ಯಾಣ ವರ್ಷ 2026ಕ್ಕೆ ಚಾಲನೆ ನೀಡುವ ಸಲುವಾಗಿ ಜಂಬೋರಿ ಮೈದಾನದಲ್ಲಿ ಕೃಷಿ ಅಭಿವೃದ್ಧಿ ಪ್ರದರ್ಶನವನ್ನು ನಡೆಸಲಾಯಿತು. ಇದು ರೈತರಿಗೆ…

Read More
Optimized by Optimole
error: Content is protected !!