July 2026
ಶಿವಮೊಗ್ಗ : ಮತದಾರರ ಪಟ್ಟಿ ಪರಿಷ್ಕರಣೆ : ಶಿವಮೊಗ್ಗ ಪಾಲಿಕೆ ಕಚೇರಿ ಆವರಣದಲ್ಲಿ ಜುಲೈ 25 – 26 ರಂದು ವಿಶೇಷ ಪ್ರಚಾರ ದಿನ.
ಶಿವಮೊಗ್ಗ : ಮತದಾರರ ಪಟ್ಟಿ ಪರಿಷ್ಕರಣೆ : ಶಿವಮೊಗ್ಗ ಪಾಲಿಕೆ ಕಚೇರಿ ಆವರಣದಲ್ಲಿ ಜುಲೈ 25 – 26 ರಂದು ವಿಶೇಷ ಪ್ರಚಾರ ದಿನ. news.ashwasurya.in ಅಶ್ವಸೂರ್ಯ/ಶಿವಮೊಗ್ಗ,ಜುಲೈ 24: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಮಹಾನಗರ ಪಾಲಿಕೆ ಆಡಳಿತ ಮತ್ತಷ್ಟು ಬಿರುಸುಗೊಳಿಸಿದೆ.SIR ಕುರಿತಂತೆ ಮತದಾರರಿಗೆ ಮತ್ತಷ್ಟು ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, 25/07/2026 ಹಾಗೂ 26/07/2026 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗಾಂಧಿ…
ಹಾರಾರೆ : ಕೇವಲ18 ಎಸೆತದಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ.!
ಹಾರಾರೆ : ಕೇವಲ18 ಎಸೆತದಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ.! news.ashwasurya.in ಅಶ್ವಸೂರ್ಯ/ಜಿಂಬಾಬ್ವೆ : ಭಾರತ ತಂಡದ 15 ವರ್ಷದ ಭಾರತೀಯ ಯುವ ಆಟಗಾರ ವೈಭವ್ ಸೂರ್ಯವಂಶಿಯ ಅಬ್ಬರದ ಆರಂಭ ಶುರುವಾಗಿದೆ.! ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ವಿಶ್ವದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಭರವಸೆಯ ಯುವ ಆಟಗಾರ…
ನವದೆಹಲಿ : ನಾಳೆಯೇ ಸಂಪುಟ ವಿಸ್ತರಣೆ..? ಇಂದು ಹೊಸ ಸಚಿವರ ಪಟ್ಟಿ ಫೈನಲ್.?
ನವದೆಹಲಿ : ನಾಳೆಯೇ ಸಂಪುಟ ವಿಸ್ತರಣೆ..? ಇಂದು ಹೊಸ ಸಚಿವರ ಪಟ್ಟಿ ಫೈನಲ್.? news.ashwasurya.in ಅಶ್ವಸೂರ್ಯ/ನವದೆಹಲಿ : ರಾಜ್ಯ ಸಂಪುಟದಲ್ಲಿ ಖಾಲಿ ಇರುವ 20 ಸ್ಥಾನಗಳಿಗೆ ಸಚಿವರನ್ನು ನೇಮಿಸುವ ಕುರಿತಂತೆ ದೆಹಲಿಯಲ್ಲಿಂದು ಹೈಕಮಾಂಡ್ ವರಿಷ್ಠರ ಜೊತೆಗೆ ರಾಜ್ಯ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದು, ನಿರೀಕ್ಷೆಯಂತೆ ಎಲ್ಲವೂ ನಡೆದರೆ ನಾಳೆ ಮಧ್ಯಾಹ್ನವೇ ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.ಸಂಪುಟ ವಿಸ್ತರಣೆಯ ಕುರಿತು ಚರ್ಚೆ ನಡೆಸಲು ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ…
CJP ‘ಸಂಸತ್ ಚಲೋ’: ಪೋಲಿಸರ ಲಾಠಿ ಚಾರ್ಜ್ ವೇಳೆ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ!
CJP ‘ಸಂಸತ್ ಚಲೋ’: ಪೋಲಿಸರ ಲಾಠಿ ಚಾರ್ಜ್ ವೇಳೆ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ! ನವದೆಹಲಿಯ ರಾಮಲ್ಲಿ ರಾಮ್ ಮನೋಹರ್ ಲೋಹಿಯಾ (ಆರ್.ಎಂ.ಎಲ್) ಆಸ್ಪತ್ರೆ ಐ.ಸಿ.ಯು. ನಲ್ಲಿರುವ ಯುವತಿಯೊಬ್ಬರು ಗಂಭೀರ ಸ್ಥಿತಿಯಲ್ಲಿದ್ದು, ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಕ್ರೋಚ್ ಜನತಾ ಪಕ್ಷದ (ಸಿ.ಜೆ.ಪಿ) ‘ಸಂಸತ್ ಚಲೋ’ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರ ಮತ್ತು ಪೊಲೀಸರ ಲಾಠಿ ಚಾರ್ಜ್ ಸಂದರ್ಭದಲ್ಲಿ ಆಕೆಗೆ ತೀವ್ರ ಗಾಯಗಳಾಗಿದ್ದವು….. news.ashwasurya.in ಅಶ್ವಸೂರ್ಯ/ನವದೆಹಲಿ : ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್…
ಶಿವಮೊಗ್ಗ :7ನೇ ತರಗತಿ ದಾಖಲಾತಿಗೆ 10,000 ಲಂಚ ಸ್ವೀಕಾರ.! ಧನದಾಹಿ ಪ್ರಾಂಶುಪಾಲ ಲೋಕಾಯುಕ್ತರ ಖೆಡ್ಡಕ್ಕೆ.!
ಶಿವಮೊಗ್ಗ :7ನೇ ತರಗತಿ ದಾಖಲಾತಿಗೆ 10,000 ಲಂಚ ಸ್ವೀಕಾರ.! ಧನದಾಹಿ ಪ್ರಾಂಶುಪಾಲ ಲೋಕಾಯುಕ್ತರ ಖೆಡ್ಡಕ್ಕೆ.! news.ashwasurya.in ಬಾಲಕಿಯೊಬ್ಬಳನ್ನು ವಸತಿ ಶಾಲೆಯ 7ನೇ ತರಗತಿಗೆ ಸೇರಿಸಿಕೊಳ್ಳಲು ಪೋಷಕರಿಂದ ಪ್ರಾಂಶುಪಾಲ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಮೊದಲ ಕಂತಿನ ರೂಪದಲ್ಲಿ 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಪ್ರಾಂಶುಪಾಲ ಸಿಕ್ಕಿಬಿದ್ದಿದ್ದಾರೆ.7ನೇ ತರಗತಿ ದಾಖಲಾತಿಗೆ ಲಂಚ ಸ್ವೀಕರಿಸಿದ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ… ಅಶ್ವಸೂರ್ಯ/ಶಿವಮೊಗ್ಗ : ವಸತಿ ಶಾಲೆಯಲ್ಲಿ 7ನೇ ತರಗತಿಗೆ ವಿದ್ಯಾರ್ಥಿನಿಯೊಬ್ಬಳ ದಾಖಲಾತಿಗಾಗಿ…
