ಉಪಮುಖ್ಯಮಂತ್ರಿ ರೇಸ್‌ನಲ್ಲಿದ್ದ ಘಟಾನುಘಟಿಗಳಿಗೆ ಬಿಗ್ ಶಾಕ್ ಡಿಕೆಶಿ ಕ್ಯಾಬಿನೆಟ್‌ನಲ್ಲಿ ಜಿ.ಪರಮೇಶ್ವರ್ ಒಬ್ಬರೆ ಡೆಪ್ಯುಟಿ ಸಿಎಂ.!
ಉಪಮುಖ್ಯಮಂತ್ರಿ ರೇಸ್‌ನಲ್ಲಿದ್ದ ಘಟಾನುಘಟಿಗಳಿಗೆ ಬಿಗ್ ಶಾಕ್ ಡಿಕೆಶಿ ಕ್ಯಾಬಿನೆಟ್‌ನಲ್ಲಿ ಜಿ.ಪರಮೇಶ್ವರ್ ಒಬ್ಬರೆ ಡೆಪ್ಯುಟಿ ಸಿಎಂ.! news.ashwasurya.in ಅಶ್ವಸೂರ್ಯ/ ಬೆಂಗಳೂರು : ಆರು ತಿಂಗಳಿಂದ ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಆಡಳಿತ ಹಸ್ತಾಂತರದ ಹೈ-ಡ್ರಾಮಾಕ್ಕೆ ಇಂದು (ಜೂನ್ 3) ಸಂಜೆ 4:05ಕ್ಕೆ ಅಧಿಕೃತವಾಗಿ ತೆರೆಬೀಳಲಿದೆ. ನಿಯೋಜಿತ ಮುಖ್ಯಮಂತ್ರಿ, ಕಾಂಗ್ರೆಸ್‌ನ ಟ್ರಬಲ್ ಶೂಟರ್ ಕನಕಪುರದ ಬಂಡೆ ಎಂದೆ ಖ್ಯಾತಿಗಳಿಸಿರುವ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಈ ಪಟ್ಟಾಭಿಷೇಕದ ಬೆನ್ನಲ್ಲೇ ರಾಜ್ಯ ರಾಜಕಾರಣದ ಅತ್ಯಂತ…
