ಮಂಡ್ಯ :ಬಾಲ ಗರ್ಭಿಣಿಯರಿಗೆ ಕಾನೂನು ಬಾಹಿರ ಸ್ಕ್ಯಾನಿಂಗ್; ಮೂವರು ವೈದ್ಯರು ಬಂಧನ-12 ಎಫ್ ಐಆರ್ ದಾಖಲು.!
ಮಂಡ್ಯ :ಬಾಲ ಗರ್ಭಿಣಿಯರಿಗೆ ಕಾನೂನು ಬಾಹಿರ ಸ್ಕ್ಯಾನಿಂಗ್; ಮೂವರು ವೈದ್ಯರು ಬಂಧನ-12 ಎಫ್ ಐಆರ್ ದಾಖಲು.! ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಬಾಲ ಗರ್ಭಿಣಿಯರಿಗೆ (18 ವರ್ಷದೊಳಗಿನವರು) ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಸ್ಕ್ಯಾನಿಂಗ್ ನಡೆಸುತ್ತಿದ್ದ ದಂಧೆಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ. 31ಕ್ಕೂ ಹೆಚ್ಚು ಬಾಲಕಿಯರಿಗೆ ಅಕ್ರಮ ಸ್ಕ್ಯಾನಿಂಗ್ ಮಾಡಿದ ಆರೋಪದ ಮೇಲೆ ಮೂವರು ವೈದ್ಯರನ್ನು ಬಂಧಿಸಲಾಗಿದೆ ಮತ್ತು 12ಕ್ಕೂ ಹೆಚ್ಚು ಎಫ್‌ಐಆರ್ (FIR) ದಾಖಲಿಸಲಾಗಿದೆ…. news.ashwasurya.in ಅಶ್ವಸೂರ್ಯ/ಮಂಡ್ಯ : ಹನ್ನೆರಡು ಎಫ್‌ಐಆರ್ ದಾಖಲಾದ…
