ಶಾಲಾ ಬಾಲಕಿಯರಿಗೆ ‘ಮಾಲ್’ ಎಂದು ಚುಡಾಯಿಸಿದ ಪುಂಡರು: ಸರಿಯಾದ ಶಿಕ್ಷೆ ನೀಡಿದ ಪೊಲೀಸರು.!
ಶಾಲಾ ಬಾಲಕಿಯರಿಗೆ ‘ಮಾಲ್’ ಎಂದು ಚುಡಾಯಿಸಿದ ಪುಂಡರು: ಸರಿಯಾದ ಶಿಕ್ಷೆ ನೀಡಿದ ಪೊಲೀಸರು.! news.ashwasurya.in ಅಶ್ವಸೂರ್ಯ/ಮಧ್ಯಪ್ರದೇಶ : ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿನಿಯರನ್ನು ಇಬ್ಬರು ಯುವಕರು ಚುಡಾಯಿಸಿದ ಘಟನೆ ಕಂಡು ಬಂದಿದೆ. ಬಾಲಕಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅಸಭ್ಯವಾಗಿ ವರ್ತಿಸಿ ದ್ದಾರೆ ಎಂದು ವರದಿಯಾಗಿದೆ.? ಈ ವಿಚಾರ ತಿಳಿದ ಮಧ್ಯಪ್ರದೇಶದ ನರಸಿಂಗ್‌ಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಪುಂಡರಿಗೆ ಬುದ್ಧಿ ಕಲಿಸಿದ್ದಾರೆ. ಆರೋಪಿಗಳಿಗೆ ಹೆಣ್ಣು ಮಕ್ಕಳಂತೆ ಜಡೆಯನ್ನು ಹಾಕಿಸಿ ಎಲ್ಲರ ಮುಂದೆ ಕ್ಷಮೆ ಕೇಳಿಸಿದ್ದು ಈ ವಿಡಿಯೊ ಭಾರೀ ವೈರಲ್…
