ಶಿವಮೊಗ್ಗ : ಸಾರ್ವಜನಿಕರ ಮನೆಬಾಗಿಲಿಗೆ ಆಡಳಿತ – “ಪ್ರಜಾಸೇವಾ ಆಂದೋಲನ”ದಲ್ಲಿ ಸ್ಥಳದಲ್ಲೇ ಅಹವಾಲು ಸ್ವೀಕಾರ: ಪ್ರಭುಲಿಂಗ ಕವಳಿಕಟ್ಟಿ.
ಶಿವಮೊಗ್ಗ : ಸಾರ್ವಜನಿಕರ ಮನೆಬಾಗಿಲಿಗೆ ಆಡಳಿತ – “ಪ್ರಜಾಸೇವಾ ಆಂದೋಲನ”ದಲ್ಲಿ ಸ್ಥಳದಲ್ಲೇ ಅಹವಾಲು ಸ್ವೀಕಾರ: ಪ್ರಭುಲಿಂಗ ಕವಳಿಕಟ್ಟಿ. ಸಭೆಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, “ವಿಳಂಬವಾಗದಂತೆ ತ್ವರಿತವಾಗಿ ಹಾಗೂ ಸಕಾಲದಲ್ಲಿ ಸೇವೆ ನೀಡಿ ಜನರ ಜೀವನಮಟ್ಟ ಸುಧಾರಣೆ ಮಾಡುವುದು ಈ ಆಂದೋಲನದ ಮುಖ್ಯ ಉದ್ದೇಶ. ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಈ ಸಭೆಗಳು ನಡೆಯುತ್ತಿದ್ದು, ಇಂದು ಕಸಬಾ ಹೋಬಳಿ ಮಟ್ಟದ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ” ಎಂದರು… news.ashwasurya.in ಅಶ್ವಸೂರ್ಯ/ ಶಿವಮೊಗ್ಗ, ಸೆಪ್ಟೆಂಬರ್…
