ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಂಭಡ್ತಿ.! ; ಸಚಿವ ಮಧು ಬಂಗಾರಪ್ಪ

ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಂಭಡ್ತಿ.! ಮಧು ಬಂಗಾರಪ್ಪ ಅಶ್ವಸೂರ್ಯ/ಬೆಂಗಳೂರು: ಹನ್ನೆರಡು ವರ್ಷಗಳಿಂದ ಮುಂಭಡ್ತಿಗೆ ಕಾಯುತ್ತಿರುವ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಿಗೆ ಸಿಹಿ ಸುದ್ದಿ ನೀಡಲು ಸರಕಾರ ಚಿಂತನೆ ನಡೆಸಿದ್ದು, ಶಾಲಾ ಶಿಕ್ಷಣ ಇಲಾಖೆಯ 4 ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಸಹಶಿಕ್ಷಕರ ಜ್ಯೇಷ್ಠತಾ ಅಧಾರದ ಮೇಲೆ ಪಟ್ಟಿ ಸಿದ್ಧಪಡಿಸಲು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಗೆ ಸೂಚಿಸಿರುವುದಾಗಿ ಸಚಿವ ಎಸ್‌. ಮಧು ಬಂಗಾರಪ್ಪ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಪಕ್ಷದ ಡಾ. ಚಂದ್ರಶೇಖರ್‌ ಪಾಟೀಲ್‌, ಸರಕಾರಿ ಪ್ರೌಢಶಾಲೆಗಳ…

Read More

ಯುವಕನೊಬ್ಬನ ಜೋತೆ ಬೈಕ್ ನಲ್ಲಿ ಹೊಗುತ್ತಿದ್ದ ಪತ್ನಿ.!ಅನುಮಾನಗೊಂಡ ಪತಿ ಬೀಸಿದ ಮಚ್ಚಿನೇಟಿಗೆ ಯುವಕ ಬಲಿ…!!

ಬೆಳಗಾವಿ: ಯುವಕನೊಬ್ಬನ ಜೋತೆ ಬೈಕ್ ನಲ್ಲಿ ಹೊಗುತ್ತಿದ್ದ ಪತ್ನಿ.!ಅನುಮಾನಗೊಂಡ ಪತಿ ಬೀಸಿದ ಮಚ್ಚಿನೇಟಿಗೆ ಯುವಕ ಬಲಿ…!! ಅಶ್ವಸೂರ್ಯ/ಶಿವಮೊಗ್ಗ: ಬೆಳಗಾವಿಯಲ್ಲಿ ಬೇರೊಬ್ಬ ಯುವಕನ ಜೋತೆಯಲ್ಲಿ ಬೈಕಿನಲ್ಲಿ ಹೊರಟಿದ್ದ ಪತ್ನಿಯ ಮೇಲೆ ಅನುಮಾನಗೊಂಡ ಪತಿ ಬೈಕಿನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಲಾಂಗಿನಿಂದ ಏಕಾಏಕಿ ಹಲ್ಲೆಮಾಡಿ ಹತ್ಯೆಗೈದಿರುವ ಘಟನೆ ಬೆಳಗಾವಿಯ ಮೂಡಲಗಿಯಲ್ಲಿ ಸೋಮವಾರ ( ಜುಲೈ,22 )  ನಡೆದಿದೆ. ಮೌಲಾಸಾಬ ಮೊಮಿನ್ 28 ಎಂಬ ಯುವಕನ ಹತ್ಯೆಯಾಗಿದ್ದು. ಅಮೋಘ ಢವಳೇಶ್ವರ ಎಂಬಾತನೆ ಇತನನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಕುರುಗೋಡ ಸಮೀಪದ ಲಕ್ಷ್ಮೇಶ್ವರ…

Read More

12ನೇ ಶತಮಾನದ ಕ್ರಾಂತಿಕಾರಿ ವಚನಕಾರ ಹಡಪದ ಅಪ್ಪಣ್ಣ : ಹೆಚ್ ಎಸ್ ಸುಂದರೇಶ್, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು

12ನೇ ಶತಮಾನದ ಕ್ರಾಂತಿಕಾರಿ ವಚನಕಾರ ಹಡಪದ ಅಪ್ಪಣ್ಣ : ಹೆಚ್ ಎಸ್ ಸುಂದರೇಶ್, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅಶ್ವಸೂರ್ಯ/ಶಿವಮೊಗ್ಗ: ಸಮಾಜದಲ್ಲಿನ ಶೋಷಿತ ವರ್ಗಗಳ ಬೆಳವಣಿಗೆಗೆ ವಚನಗಳ ಮೂಲಕ ಕ್ರಾಂತಿಕಾರಿ ಹೋರಾಟ ನಡೆಸಿದ ಶಿವಶರಣರು ಮತ್ತು 12 ನೇ ಶತಮಾನದಲ್ಲಿ ಅನುಭವ ಮಂಟಪದ ಕಾರ್ಯದರ್ಶಿಯಾಗಿದ್ದ ಶ್ರೇಷ್ಠ ವಚನಕಾರ ಹಡಪದ ಅಪ್ಪಣ್ಣ ಎಂದು ಶಿವಮೊಗ್ಗ, ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್ ರವರು ಹೇಳಿದರು.ನಗರದ ಕುವೆಂಪು ರಮಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ…

Read More

ಪತ್ರಿಕಾ ಬಳಗದ ಆತ್ಮೀಯ ಗೆಳೆಯ ವಿಶ್ವನಾಥ್ ಕಾಶಿ ಇನ್ನಿಲ್ಲ

ಪತ್ರಿಕಾ ಬಳಗದ ಆತ್ಮೀಯ ಗೆಳೆಯ ವಿಶ್ವನಾಥ್ ಕಾಶಿ ಇನ್ನಿಲ್ಲ ಅಶ್ವಸೂರ್ಯ/ಶಿವಮೊಗ್ಗ: ಹಲವು ದಶಕಗಳಿಂದ ಹಲವು ಪತ್ರಿಕೆಗಳ ಮುದ್ರಣ ವಿಭಾಗದಲ್ಲಿ ಕೇಲಸ ಮಾಡಿದ ಆನುಭವಿ ಮತ್ತು ರಾಜ್ಯ ಮಟ್ಟದ ಪತ್ರಿಕಾ ಸಂಸ್ಥೆಯ ಮುದ್ರಣ ಕ್ಷೇತ್ರದಲ್ಲಿ ತನ್ನನ್ನು ತೋಡಗಿಸಿಕೊಂಡು ಜೋತೆಗೆ ತನ್ನದೆ ಅದ ಸ್ವಂತ ಮುದ್ರಣವನ್ನು ತೆರೆದು ದಶಕಗಳ ಕಾಲ ಮಾಧ್ಯಮ ವಲಯದಲ್ಲಿ ಗುರುತಿಸಿಕೊಂಡಿದ್ದ ಕಾಶಿ ಸ್ವಲ್ಪಕಾಲ “ಭುವನ ವಾರ್ತೆ” ದಿನಪತ್ರಿಕೆಯನ್ನು ತನ್ನ ಸಂಪಾದಕತ್ವದಲ್ಲಿ ಹೊರತಂದ ಹಿರಿಮೆ ಕಾಶಿ ಅವರದು. ಪತ್ರಿಕಾ ರಂಗವನ್ನೆ ತನ್ನ ಉಸಿರಾಗಿಸಿಕೊಂಡಿದ್ದ ಕಾಶಿ ಇಂದು ಉಸಿರು…

Read More

ಪರಿಷತ್ ನಲ್ಲಿ ಶಾಸಕ ಡಾ.ಧನಂಜಯ್ ಸರ್ಜಿ ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ,ಕೆಪಿಎಸ್ ಸಿ ಪರೀಕ್ಷಾ ವೇಳಾಪಟ್ಟಿ ಬದಲಿಸಿ ಆದೇಶ

ಪರಿಷತ್ ನಲ್ಲಿ ಶಾಸಕ ಡಾ.ಧನಂಜಯ್ ಸರ್ಜಿ ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ,ಕೆಪಿಎಸ್ ಸಿ ಪರೀಕ್ಷಾ ವೇಳಾಪಟ್ಟಿ ಬದಲಿಸಿ ಆದೇಶ ಅಶ್ವಸೂರ್ಯ/ಬೆಂಗಳೂರು: ಗೊಂದಲಕ್ಕೀಡಾದ ಲೋಕಸೇವಾ ಆಯೋಗದ ಪರೀಕ್ಷಾ ವೇಳಾ ಪಟ್ಟಿಯನ್ನು ತಕ್ಷಣ ಬದಲಿಸುವಂತೆ ವಿಧಾನ ಪರಿಷತ್ ಅಧಿವೇಶನದಲ್ಲಿ ಶಾಸಕ ಡಾ.ಧನಂಜಯ ಸರ್ಜಿ ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಕೆಪಿಎಸ್ ಸಿ ಪರೀಕ್ಷಾ ದಿನಾಂಕವನ್ನು ಬದಲಿಸಿ ಶನಿವಾರ ಆದೇಶ ಹೊರಡಿಸಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದ ಹೊರಡಿಸಲಾಗಿದ್ದ ವಿವಿಧ ಲಾಖೆಗಳಲ್ಲಿನ NON HK ವೃಂದದ 227 ಗ್ರೂಪ್ ಬಿ.ಹುದ್ದೆಗಳಿಗೆ…

Read More

ಲೋಕಾಯುಕ್ತ ದಾಳಿ ವೇಳೆ ಬೆಂಗಳೂರಿನ ಅಧಿಕಾರಿ ಅತ್ಹರ್ ಆಲಿ ಮನೆಯಲ್ಲಿ ಸಿಗ್ತು ಲಕ್ಷಗಟ್ಟಲೆ ಹಣ ಚಿನ್ನ.!! ಚಿನ್ನವಿದ್ದ ಬ್ಯಾಗನ್ನು ಪಕ್ಕದ ಮನೆಗೆ ಎಸೆದ ಭ್ರಷ್ಟ ಅಧಿಕಾರಿ ಅತ್ಹರ್ ಆಲಿ

ಲೋಕಾಯುಕ್ತ ದಾಳಿ ವೇಳೆ ಬೆಂಗಳೂರಿನ ಅಧಿಕಾರಿ ಅತ್ಹರ್ ಆಲಿ ಮನೆಯಲ್ಲಿ ಸಿಗ್ತು ಲಕ್ಷಗಟ್ಟಲೆ ಹಣ ಮತ್ತು ಚಿನ್ನ.!! , ಚಿನ್ನವಿದ್ದ ಬ್ಯಾಗನ್ನು ಪಕ್ಕದ ಮನೆಗೆ ಎಸೆದ ಭ್ರಷ್ಟ ಅಧಿಕಾರಿ ಅತ್ಹರ್ ಆಲಿ.! ಅಶ್ವಸೂರ್ಯ/ಶಿವಮೊಗ್ಗ: ಕಾನೂನು ಮಾಪನ ಇಲಾಖೆ ಡೆಪ್ಯುಟಿ ಕಂಟ್ರೋಲರ್ ಅತ್ಹರ್ ಆಲಿ ಮನೆಯ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ( ಜುಲೈ, 19 ) ದಾಳಿಮಾಡಿದ್ದಾರೆ.ದಾಳಿಯ ಸಂಧರ್ಭದಲ್ಲಿ ಮನೆಯಲ್ಲಿ ಸಿಕ್ತು 2 ಕೆಜಿ ಚಿನ್ನ, 25 ಲಕ್ಷ ನಗದು, 2 ಡೈಮಂಡ್‌ ನೆಕ್ಲೆಸ್‌.!!ಬೆಂಗಳೂರಿನ ಭ್ರಷ್ಟ ಅಧಿಕಾರಿಗಳಿಗೆ ನಿನ್ನೆ…

Read More
Optimized by Optimole
error: Content is protected !!