ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ಸತೀಶ್ ಅನುಮಾನಾಸ್ಪದ ಸಾವು.!!
ವಿಚಾರಣಾಧೀನ ಕೈದಿ ಅನುಮಾನಾಸ್ಪದ ಸಾವು:ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ news.ashwasurya.in ✍️ SUDHIR VIDHATA ವಿಚಾರಣಾಧೀನ ಕೈದಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ದಾಯಾದಿಗಳ ಹೊಡೆದಾಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಇತ ಕಳೆದ 7 ವರ್ಷಗಳಿಂದ ಪೋಲಿಸರ ಕಣ್ಣುತಪ್ಪಸಿ ನಾಪತ್ತೆಯಾಗಿದ್ದ ಈತ ಇತ್ತೀಚೆಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.! ಅದ್ಯಾವ ಕಾರಣವೀ ಪೋಲಿಸರ ಕೈಗೆ ಸಿಕ್ಕ ಮೂರೇ ದಿನದಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲೆ ಉಸಿರು ಚೆಲ್ಲಿದ್ದಾನೆ. ವಿಚಾರಣಾಧೀನ ಕೈದಿಯಾಗಿದ್ದ ಸತೀಶ್ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ…