Under 19 WC Final: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್.!ಮಂಡಿಯೂರಿದ ಇಂಗ್ಲೆಂಡ್.! ಟ್ರೋಫಿ ಗೆದ್ದ ಭಾರತ.
Under 19 WC Final: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್.!ಮಂಡಿಯೂರಿದ ಇಂಗ್ಲೆಂಡ್.! ಟ್ರೋಫಿ ಗೆದ್ದ ಭಾರತ. news.ashwasurya.in ಅಶ್ವಸೂರ್ಯ/ಜಿಂಬಾಬ್ವೆ : ಹರಾರೆ ಕ್ರೀಡಾಂಗಣದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಭರ್ಜರಿ 100 ರನ್‌ಗಳ ಜಯ ಸಾಧಿಸುವ ಮೂಲಕ ಆರನೇ ಬಾರಿಗೆ ಟ್ರೋಫಿಯನ್ನು ಗೆದ್ದು ಬಿಗಿದೆ.ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಬ್ಯಾಟಿಂಗ್ ಅಯ್ಕೆ ಮಾಡಿಕೊಂಡಿತ್ತು, ಬ್ಯಾಟಿಂಗ್ ಅಂಕಣಕ್ಕೆ ಇಳಿಯುತ್ತಿದ್ದಂತೆ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಬೌಲರ್‌ಗಳನ್ನು ಮನಸ್ಸೊ ಇಚ್ಚೆ ಚಚ್ಚಿ…
