ಬೆಂಗಳೂರು : ನಟಿಯ ಕಲರ್ ಫುಲ್ ಲವ್ ಸ್ಟೋರಿ.! ಬೆತ್ತಲಾಗಿ ಕುಳಿತ ಪ್ರಿಯಕರನ ಬೆನ್ನಿಗೆ ಚೂರಿ ಹಾಕಿಸಿದಳು.!
ಬೆಂಗಳೂರು : ನಟಿಯ ಕಲರ್ ಫುಲ್ ಲವ್ ಸ್ಟೋರಿ.! ಬೆತ್ತಲಾಗಿ ಕುಳಿತ ಪ್ರಿಯಕರನ ಬೆನ್ನಿಗೆ ಚೂರಿ ಹಾಕಿಸಿದಳು.! ಆರೋಪಿ ನಟಿ ಬಿಂದು…ಕೊಲೆಯಾದ ಮೋಹನ್ ಕೃಷ್ಣರಾವ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ನಟಿಯೊಬ್ಬಳ ತ್ರಿಕೋನ ಪ್ರೇಮಕಥೆಯೊಂದು ಕೊಲೆಯಲ್ಲಿ ಅಗತ್ಯವಾಗಿದೆ.ಸ್ಯಾಂಡಲ್ ವುಡ್‌ನಲ್ಲಿ ಅಲ್ಲಿ ಇಲ್ಲಿ ಗುರುತಿಸಿಕೊಂಡಿದ್ದ ನಟಿ ಹಾಗೂ ಸಹ ನಿರ್ದೇಶಕಿ ಬಿಂದು ತನ್ನ ಇತ್ತೀಚಿಗಿನ ಪ್ರಿಯಕರನೊಂದಿಗೆ ಸೇರಿಕೊಂಡು ಹಳೆಯ ಪ್ರೀಯತಮ ಮೋಹನ್ ಕೃಷ್ಣರಾವ್‌ನನ್ನು ಕೊಲೆಮಾಡಿಸಿ ಚಟ್ಟವೇರಿಸಿದ್ದಾಳೆ.! ಈ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೆ ಬಾಗಲಗುಂಟೆ ಪೊಲೀಸರು ನಟಿ ಸೇರಿದಂತೆ…
