Headlines

Ashwa Surya

ಹಾವೇರಿ: ಸ್ವಾತಿ ಹತ್ಯೆಗೆ ಮೊದಲೆ ಸ್ಕೆಚ್ ಹಾಕಿದ್ನಾ ಆರೋಪಿ ನಯಾಜ್.!

ಹಾವೇರಿ: ಸ್ವಾತಿ ಹತ್ಯೆಗೆ ಮೊದಲೆ ಸ್ಕೆಚ್ ಹಾಕಿದ್ನಾ ಆರೋಪಿ ನಯಾಜ್.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಹಾವೇರಿ: ಹಿಂದೂ ಯುವತಿ ಸ್ವಾತಿಯನ್ನು ಮರ್ಡರ್ ಮಾಡಲು ಆರೋಪಿ ನಯಾಜ್ ಮೊದಲೇ ಪ್ಲಾನ್ ಮಾಡಿದ್ದ ಎಂಬ ವಿಚಾರ ಈಗ ಪೊಲೀಸರ ತನಿಖೆಯಿಂದ ಬಯಲಿಗೆ ಬಂದಿದೆ. ಏನಿದು ನಯಾಜ್ ಮರ್ಡರ್ ಪ್ಲಾನ್.? ಸ್ವಾತಿ ಮತ್ತು ನಯಾಜ್ ನಡುವೆ ಪ್ರೇಮಾಂಕುರವಾಗಿತ್ತು ಇಬ್ಬರಿಗೂ ಹೋರಿ ಬೆದರಿಸುವ ಸ್ಪರ್ಧೆ ಎಂದರೆ ಬಯಂಕರ ಕ್ರೇಜ್ ಅಂತೆ.!ಈ ಕಾರಣದಿಂದಲೇ ಇಬ್ಬರ ನಡುವೆ ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿತ್ತು. ನಯಾಜ್ ಸ್ನೇಹಿತ ವಿನಯ್,…

Read More

ಮೈಸೂರು || ಹಣದಾಸೆಗೆ ಉಪಕಾರ ಮಾಡಿದ ವೃದ್ಧೆಯನ್ನೆ ಎತ್ತ್‌ ಬಿಟ್ಲಾ ಶಕುಂತಲಾ..!?

ಮೈಸೂರು || ಹಣದಾಸೆಗೆ ಉಪಕಾರ ಮಾಡಿದ ವೃದ್ಧೆಯನ್ನೆ ಎತ್ತ್‌ ಬಿಟ್ಲಾ ಶಕುಂತಲಾ..!? ಹಣ, ಚಿನ್ನಾಭರಣಕ್ಕೆ ಆಸೆಪಟ್ಟು ತನ್ನನ್ನು ಮಗಳಂತೆ ನಂಬಿದ್ದ ವೃದ್ಧೆಯನ್ನೇ ಹತ್ಯೆಗೈದ ಮಹಿಳೆ ಬಂಧನ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಮೈಸೂರು : ಹಣದ ವ್ಯಾಮೋಹಕ್ಕೆ ಬಿದ್ದ ಹೆಂಗಸೊಬ್ಬಳು ವೃದ್ಧೆಯನ್ನು ಕೊಂದು ಮುಗಿಸಿದ್ದಾಳೆ. ಮಹಿಳೆಯೊಬ್ಬಳು ನೆರೆಮನೆಯ ವೃದ್ಧೆಯನ್ನು ತನ್ನ ಮನೆಗೆ ಕರೆಸಿಕೊಂಡು  ಹತ್ಯೆಗೈದಿರುವ ಘಟನೆ ಮೈಸೂರಿನ ಜೆ.ಸಿ.ನಗರ ಬಡಾವಣೆಯಲ್ಲಿ ಮಾರ್ಚ್ 5ರ ರಾತ್ರಿ ಸಂಭವಿಸಿದೆ.ಜೆ.ಸಿ.ನಗರದ 1ನೇ ಮೇನ್, 7ನೇ ಅಡ್ಡರಸ್ತೆ ನಿವಾಸಿ, ಗಂಗಣ್ಣ ಅವರ ಪತ್ನಿ ಸುಲೋಚನಾ (62)…

Read More

ಹಾವೇರಿಯಲ್ಲಿ ಹಿಂದೂ ಯುವತಿ ಹತ್ಯೆ.! ಪೊಲೀಸರಿಂದ ಶಂಕಿತ ಆರೋಪಿ ನಯಾಜ್‌ ಬಂಧನ.!

ಹಾವೇರಿಯಲ್ಲಿ ಹಿಂದೂ ಯುವತಿ ಹತ್ಯೆ.! ಪೊಲೀಸರಿಂದ ಶಂಕಿತ ಆರೋಪಿ ನಯಾಜ್‌ ಬಂಧನ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಹಾವೇರಿ: ರಾಣೇಬೆನ್ನೂರಿನ ಆಸ್ಪತ್ರೆ ಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಹತ್ಯೆಯಾಗಿದ್ದು ಈ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂ ಮೂವರು ಮೇಲೆ ಮೃತಳ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.? ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ಬಂಧಿತನನ್ನು ನಯಾಜ್‌ ಎಂದು ಗುರುತಿಸಲಾಗಿದೆ.ಹತ್ಯೆಯಾದ ಯುವತಿಯನ್ನು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (22) ಎಂದು ಗುರುತಿಸಲಾಗಿದೆ. ಮಾ.6 ರಂದು ಯುವತಿಯ ಮೃತದೇಹ ರಾಣೇಬೆನ್ನೂರು ತಾಲೂಕಿನ…

Read More

ಪೈವಳಿಕೆ: ಆಟೋ ಚಾಲಕನ ಮತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ: ಬಾಲಕಿ, ಚಾಲಕ ನಾಪತ್ತೆಯಾದ ರಾತ್ರಿ ಬಾಲಕಿ ಮನೆ ಸಮೀಪ ಸುತ್ತಾಡುತ್ತಿದ್ದ ಇಬ್ಬರು ವ್ಯಕ್ತಿಗಳಿದ್ದ ಬೈಕ್ ಯಾರದ್ದು.!?

ಪೈವಳಿಕೆ: ಆಟೋ ಚಾಲಕನ ಮತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ: ಬಾಲಕಿ, ಚಾಲಕ ನಾಪತ್ತೆಯಾದ ರಾತ್ರಿ ಬಾಲಕಿ ಮನೆ ಸಮೀಪಸುತ್ತಾಡುತ್ತಿದ್ದ ಇಬ್ಬರು ವ್ಯಕ್ತಿಗಳಿದ್ದ ಬೈಕ್ ಯಾರದ್ದು.!? ASHWASURYA/SHIVAMOGGA ashwasurya ಅಶ್ವಸೂರ್ಯ/ಕುಂಬಳೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ನಿವಾಸಿಯಾದ 15 ವರ್ಷದ ಅಪ್ರಾಪ್ತ ಬಾಲಕಿ ಹಾಗೂ ಆಟೋ ಚಾಲಕನಾದ ಮಂಡೆಕಾಪು ನಿವಾಸಿ ಪ್ರದೀಪ್ (42) ಆತ್ಮಹತ್ಯೆಗೆ ಕಾರಣ ಪತ್ತೆಹಚ್ಚಲು ಪೊಲೀಸರು ತೀವ್ರ ತನಿಖೆಯನ್ನು ಆರಂಭಿಸಿದ್ದಾರೆ.ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರ ಸಾವು ಆತ್ಮಹತ್ಯೆ ಯಾಗಿದೆಯೆಂದು ದೃಢೀಕರಿಸಲಾಗಿದೆ….

Read More

ತೀರ್ಥಹಳ್ಳಿ: ಮಾಳುರು ಠಾಣಾ ವ್ಯಾಪ್ತಿ, ಹೋಳೆಕೊಪ್ಪ ಗ್ರಾಮದ, ಕಲ್ಕೊಪ್ಪ ತುಂಗೆಯ ತಟದಲ್ಲಿ ಅಕ್ರಮ ಮರಳು ದಂಧೆ..! ಅಕ್ರಮ ಹಣ ಮಾಡಲು ವೈಲೆಂಟ್ ಅದ್ನಾ ಎಸ್‌ಪಿ ಡ್ಯೂಟಿ ಪೊಲೀಸಪ್ಪ.!?

ತೀರ್ಥಹಳ್ಳಿ: ಮಾಳುರು ಠಾಣಾ ವ್ಯಾಪ್ತಿಯ ಹೋಳೆಕೊಪ್ಪ ಗ್ರಾಮ, ಕಲ್ಕೊಪ್ಪ ತುಂಗೆಯ ತಟದಲ್ಲಿ ಅಕ್ರಮ ಮರಳು ದಂಧೆ..! ಅಕ್ರಮ ಹಣ ಮಾಡಲು ವೈಲೆಂಟ್ ಅದ್ನಾ ಎಸ್‌ಪಿ ಡ್ಯೂಟಿ ಪೊಲೀಸಪ್ಪ.!? ASHWASURYA/SHIVAMOGGA ಅಶ್ವಸೂರ್ಯ/ತೀರ್ಥಹಳ್ಳಿ: ಆಗುಂಬೆ ಮತ್ತು ಮಾಳುರು ಸುತ್ತಮುತ್ತ ಅಕ್ರಮ ಮರಳು ಸಾಗಟ ಅಬ್ಬರಕ್ಕೆ ಗ್ರಾಮಕ್ಕೆ ಗ್ರಾಮವೆ ಬೆಚ್ಚಿಬಿದ್ದು ಹೋಗಿದೆ.ದಂಧೆ ಕೋರರ ಅಕ್ರಮ ಮರಳು ಸಾಗಾಟದ ಲಾರಿಗಳ ಕರ್ಕಶ ಶಬ್ಧ ಮತ್ತು ದೂಳಿನ ರಭಸಕ್ಕೆ ರೈತಾಪಿ ಜನರ ಬದುಕು ಛಿದ್ರವಾಗಿದೆ.ಮರಳು ಲಾರಿಗಳ ರಭಸದ ಓಡಾಟದಿಂದ ಶಾಲೆಗೆ ಮಕ್ಕಳನ್ನು ಕಳಿಸಲಾಗದ ಸ್ಥಿತಿಯಿಂದ…

Read More

ಹೆತ್ತ ಮಗನನ್ನೇ ಕೊಂದ ತಾಯಿ .! ಸಿಸಿ ಟಿವಿ ಮತ್ತು ಪೊಲೀಸರ ಸೂಕ್ಷ್ಮ ತನಿಖೆಯಿಂದ ಬಯಲಾಯ್ತು ಹಂತಕಿಯ‌ ಹೆಜ್ಜೆ ಗುರುತು.!

ಹೆತ್ತ ಮಗನನ್ನೇ ಕೊಂದ ತಾಯಿ .! ಸಿಸಿ ಟಿವಿ ಮತ್ತು ಪೊಲೀಸರ ಸೂಕ್ಷ್ಮ ತನಿಖೆಯಿಂದ ಬಯಲಾಯ್ತು ಹಂತಕಿಯ‌ ಹೆಜ್ಜೆ ಗುರುತು.! ASHWASURYA/SHIVAMOGGA ಅಶ್ವಸೂರ್ಯ/ಮಧ್ಯಪ್ರದೇಶ: ಹದಿನೈದು ವರ್ಷದ ಮಗನನ್ನು ಹೆತ್ತ ತಾಯಿಯೇ ಕತ್ತು ಹಿಸುಕಿ ಕೊಂದ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಗುಣ ಜಿಲ್ಲೆಯಿಂದ ವರದಿಯಾಗಿದೆ.! ಆರಂಭದಲ್ಲಿ ಆಕೆ (ಹೆತ್ತತಾಯಿ) ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಶತ ಪ್ರಯತ್ನಮಾಡಿದ್ದಳು.! ಆದರೆ ಪೊಲೀಸರ ಕಾರ್ಯಚರಣೆ. ಪ್ರತಿಯೊಂದು ಸೂಕ್ಷ್ಮ ತನಿಖೆಯಿಂದ ಅಮ್ಮನೆ ಮಗನನ್ನು ಕೊಂದ ಸತ್ಯವನ್ನು ಬಹಿರಂಗಪಡಿಸಿದ್ದವು.ಮಗನ ಸಣ್ಣ ಮಾತನ್ನು ದೊಡ್ಡತಪ್ಪೆಂದು ತಿಳಿದ ಹೆತ್ತ…

Read More
Optimized by Optimole
error: Content is protected !!