Headlines

ಮದುವೆಯಾದ 5 ತಿಂಗಳಲ್ಲೆ ಮಾಜಿ ಮಿಸ್‌ ಪುಣೆ ತ್ವಿಶಾ ಶರ್ಮಾ ಶವವಾಗಿ ಪತ್ತೆ.?

ಮದುವೆಯಾದ 5 ತಿಂಗಳಲ್ಲೆ ಮಾಜಿ ಮಿಸ್‌ ಪುಣೆ ತ್ವಿಶಾ ಶರ್ಮಾ ಶವವಾಗಿ ಪತ್ತೆ.? news.ashwasurya.in ಮಾಜಿ ಮಿಸ್ ಪುಣೆ ಹಾಗೂ ಎಂಬಿಎ ಪದವೀಧರೆ ತ್ವಿಶಾ ಶರ್ಮಾ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಪತಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೂ ಮುನ್ನ ತಾಯಿಗೆ ಮತ್ತು ಸ್ನೇಹಿತರಿಗೆ ಕಳುಹಿಸಿದ ಸಂದೇಶಗಳು ದಾಂಪತ್ಯ ಜೀವನದಲ್ಲಿನ ಮಾನಸಿಕ ಕಿರುಕುಳದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ . ಪ್ರಕರಣಕ್ಕೆ ಸಂಬಂಧಿಸಿ SIT ತನಿಖೆ ಆರಂಭವಾಗಿದ್ದು ಮಾಜಿ ಮಿಸ್ ಪುಣೆ ತ್ವಿಶಾ ಶರ್ಮಾ ಸಾವಿನ ಹಿಂದಿನ…

Read More

ತೀರ್ಥಹಳ್ಳಿ : ಮಂಡಗದ್ದೆ ತುಂಗಾ ತೀರದಲ್ಲಿ ಅಕ್ರಮ ಮರಳು ದಂಧೆ.! ಪೊಲೀಸರ ಮೌನ.?ಅಧಿಕಾರಿಗಳು ಎಲ್ಲಿ.?

ತೀರ್ಥಹಳ್ಳಿ : ಮಂಡಗದ್ದೆ ತುಂಗಾ ತೀರದಲ್ಲಿ ಅಕ್ರಮ ಮರಳು ದಂಧೆ.! ಪೊಲೀಸರ ಮೌನ.?ಅಧಿಕಾರಿಗಳು ಎಲ್ಲಿ.? news.ashwasurya.in ಅಶ್ವಸೂರ್ಯ/ಮಂಡಗದ್ದೆ : ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದಲ್ಲಿ ಹಗಲು-ರಾತ್ರಿ ಎನ್ನದೆ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ ನಡೆಯುತ್ತಿದ್ದು, ಮರಳು ದಂಧೆ ತಡೆಯಬೇಕಾದ ಸಂಬಂಧಿತ ಇಲಾಖೆಗಳ ನಿರ್ಲಕ್ಷ್ಯ ಮತ್ತು ಮೌನವೇ ದಂಧೆಕೋರರಿಗೆ ಪರೋಕ್ಷ ಬೆಂಬಲವಾಗಿ ಪರಿಣಮಿಸಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ. ಗ್ರಾಮದ ಕೇಲವು ಖದೀಮರ ಗ್ಯಾಂಗಿನ ರಫೀಕ್‌ ಎಂಬಾತನ ನೇತೃತ್ವದಲ್ಲೇ ಅಕ್ರಮ ಮರಳು ದಂಧೆ ನಡೆಯುತ್ತಿದೆ…

Read More

ಆಂಧ್ರಪ್ರದೇಶದ : 3 ಮತ್ತು 4ನೇ ಮಗು ಹೆತ್ತರೆ ಆಂಧ್ರ ಸರ್ಕಾರದ ಬಂಪರ್‌ ಗಿಫ್ಟ್.! ಮುಖ್ಯಮಂತ್ರಿ ಚಂದ್ರಬಾಬು ಹೊಸ ಜನಸಂಖ್ಯಾ ಪ್ಲ್ಯಾನ್‌ ಏನು?

ಆಂಧ್ರಪ್ರದೇಶದ : 3 ಮತ್ತು 4ನೇ ಮಗು ಹೆತ್ತರೆ ಆಂಧ್ರ ಸರ್ಕಾರದ ಬಂಪರ್‌ ಗಿಫ್ಟ್.! ಮುಖ್ಯಮಂತ್ರಿ ಚಂದ್ರಬಾಬು ಹೊಸ ಜನಸಂಖ್ಯಾ ಪ್ಲ್ಯಾನ್‌ ಏನು? news.ashwasurya.in ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನು ತಡೆಯಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ, ಮೂರನೇ ಮಗುವಿಗೆ ₹30,000 ಮತ್ತು ನಾಲ್ಕನೇ ಮಗುವಿಗೆ ₹40,000 ಪ್ರೋತ್ಸಾಹಧನ ನೀಡಿ, ಜನನ ದರವನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ….. ಅಶ್ವಸೂರ್ಯ/ನರಸಣ್ಣಪೇಟ (ಆಂಧ್ರ): ಜನಸಂಖ್ಯಾ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿ, ಜನಸಂಖ್ಯೆ ಪ್ರಮಾಣ ಹೆಚ್ಚಿಸುವ ಬಗ್ಗೆ…

Read More

SHOCKING NEWS : ಡಾನ್ ಆಗಬೇಕೆಂದು ಹೆತ್ತ ಅಮ್ಮನನ್ನೆ ಬರ್ಬರವಾಗಿ ಹತ್ಯೆಮಾಡಿದ 16 ವರ್ಷದ ಮಗ.!

SHOCKING NEWS : ಡಾನ್ ಆಗಬೇಕೆಂದು ಹೆತ್ತ ಅಮ್ಮನನ್ನೆ ಬರ್ಬರವಾಗಿ ಹತ್ಯೆಮಾಡಿದ 16 ವರ್ಷದ ಮಗ.! ನಾವು ಮುಂಬೈಗೆ ಹೋಗಿ ಮಾಫಿಯಾ ಡಾನ್‌ಗಳಾಗೋಣ ಎಂದು ಆರೋಪಿ ಮತ್ತೊಬ್ಬ ಬಾಲಕನಿಗೆ ಹೇಳಿದ್ದಾನೆ. ಡಾನ್ ಆಗಬೇಕಾದರೆ ಮೊದಲು ಅಪರಾಧದ ಹಿನ್ನೆಲೆ (ಕ್ರೈಮ್ ಹಿಸ್ಟರಿ) ಇರಬೇಕೆಂದು ಜಪಾನ್ ಸಿನಿಮಾಗಳನ್ನು ನೋಡಿ ಪ್ರೇರಣೆ ಪಡೆದಿದ್ದ. ಅದಕ್ಕಾಗಿ ತನ್ನ ತಾಯಿಯನ್ನೇ ಕೊಲೆ ಮಾಡಬೇಕೆಂದು ಸ್ನೇಹಿತನೊಂದಿಗೆ ಸೇರಿ ಪ್ಲಾನ್ ಮಾಡಿದ್ದಾನೆ. ಸ್ಪಂದನಾ ಹೊರಗೆ ಹೋಗಿದ್ದ ಸಮಯದಲ್ಲಿ ತನ್ನ ಮಿತ್ರನನ್ನು ಮನೆಗೆ ಕರೆಸಿ ಬಾರ್ಥ್ರೂಂನಲ್ಲಿ ಅಡಗಿರಲು ಹೇಳಿದ್ದಾನೆ….

Read More

ಗಮನಿಸಿ : ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್.!?

ಗಮನಿಸಿ : ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್.!? ಹೌದು, ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ. ಆನ್‌ಲೈನ್ ಔಷಧ ಮಾರಾಟ (ಇ-ಫಾರ್ಮಸಿ) ವ್ಯವಸ್ಥೆಯನ್ನು ವಿರೋಧಿಸಿ ಅಖಿಲ ಭಾರತ ಔಷಧ ಮಾರಾಟಗಾರರ ಸಂಘಟನೆ (AIOCD) ಈ ಮುಷ್ಕರಕ್ಕೆ ಕರೆ ನೀಡಿದೆ. ರಾಜ್ಯದಾದ್ಯಂತ ಸ್ಥಳೀಯವಾಗಿ ಔಷಧ ವ್ಯಾಪಾರದ ಮೇಲೆ ಪರಿಣಾಮ ಬೀರುವ ಈ ಆನ್‌ಲೈನ್ ಡೆಲಿವರಿ ಆಪ್‌ಗಳನ್ನು ವಿರೋಧಿಸಿ, ಕರ್ನಾಟಕದಲ್ಲೂ ಸುಮಾರು 26,000 ಮೆಡಿಕಲ್ ಸ್ಟೋರ್‌ಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ… news.ashwasurya.in…

Read More

ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ವಿಧ್ಯಾರ್ಥಿ ಆತ್ಮಹತ್ಯೆಗೆ ಶರಣು.! ಕೋಟಿ ಕನಸು ಕಂಡಿದ್ದ ಪೋಷಕರ ಕನಸು ಭಗ್ನ.

ನೀಟ್ ಪರೀಕ್ಷೆ ರದ್ದಾದ ಬೆನ್ನಲ್ಲೇ ವಿಧ್ಯಾರ್ಥಿ ಆತ್ಮಹತ್ಯೆಗೆ ಶರಣು.! ಕೋಟಿ ಕನಸು ಕಂಡಿದ್ದ ಪೋಷಕರ ಕನಸು ಭಗ್ನ. news.ashwasurya.in ಅಶ್ವಸೂರ್ಯ/ಜೈಪುರ : ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್-ಯುಜಿ 2026’ ಪರೀಕ್ಷೆ ರದ್ದತಿ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಿಂದಾಗಿ ಮನನೊಂದು ವಿಧ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ವರದಿಯಾಗಿದೆ.!ಮೃತರನ್ನು ಜುನ್ಜುನು ಜಿಲ್ಲೆಯ ಗುಧಾ ಗೌಡ್ಜಿಯ ನಿವಾಸಿ ಪ್ರದೀಪ್ ಮಹಿಚ್ (20) ಎಂದು ಗುರುತಿಸಲಾಗಿದೆ. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 650ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸಿದ್ದ…

Read More
Optimized by Optimole
error: Content is protected !!