Headlines

ತಮಿಳುನಾಡು : ನೀಟ್ ರದ್ದುಗೊಳಿಸಿ,ದ್ವೀತಿಯ ಪಿಯು ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಕಲ್ಪಿಸಿ: ತಮಿಳುನಾಡು ಸಿಎಂ ವಿಜಯ್ ಆಗ್ರಹ.

ತಮಿಳುನಾಡು : ನೀಟ್ ರದ್ದುಗೊಳಿಸಿ,ದ್ವೀತಿಯ ಪಿಯು ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಕಲ್ಪಿಸಿ: ತಮಿಳುನಾಡು ಸಿಎಂ ವಿಜಯ್ ಆಗ್ರಹ. news.ashwasurya.in ಅಶ್ವಸೂರ್ಯ/ಚೆನ್ನೈ: ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಆಧಾರಿತ ಪ್ರವೇಶ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ತಮಿಳುನಾಡು ಮುಖ್ಯಮಂತ್ರಿ ತಿರು ಸಿ ಜೋಸೆಫ್ ವಿಜಯ್ ಒತ್ತಾಯಿಸಿದ್ದಾರೆ, ಬದಲಿಗೆ 12 ನೇ ತರಗತಿಯ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪ್ರವೇಶಿಸಲು ರಾಜ್ಯಗಳಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.ಪ್ರಶ್ನೆ ಪತ್ರಿಕೆ ವ್ಯಾಪಕ ಸೋರಿಕೆಯ ವರದಿಗಳ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)…

Read More

ಮಂಗಳೂರು : ಹೈಡ್ರೊವೀಡ್ ಗಾಂಜಾ ಮಾರಾಟ ಯತ್ನ: ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿನಿ ಬಂಧನ, ₹35 ಲಕ್ಷ ಮೌಲ್ಯದ ಮಾದಕ ವಸ್ತು ವಶ.

ಮಂಗಳೂರು : ಹೈಡ್ರೊವೀಡ್ ಗಾಂಜಾ ಮಾರಾಟ ಯತ್ನ: ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿನಿ ಬಂಧನ, ₹35 ಲಕ್ಷ ಮೌಲ್ಯದ ಮಾದಕ ವಸ್ತು ವಶ. news.ashwasurya.in ಹೈಡ್ರೊವೀಡ್ ಗಾಂಜಾ ಮಾರಾಟ ಯತ್ನ ವಿದ್ಯಾರ್ಥಿನಿ ಬಂಧನ, ₹35 ಲಕ್ಷ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.. ಅಶ್ವಸೂರ್ಯ/ಮಂಗಳೂರು: ಹೈಡ್ರೊವೀಡ್ ಗಾಂಜಾ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿತೆಯನ್ನು ಬಂಧಿಸಿರುವ ಮುಲ್ಕಿ ಪೊಲೀಸರು, ಸುಮಾರು ₹35 ಲಕ್ಷ ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವೀಡ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಮೇ 12, 2026ರಂದು…

Read More

ಕನ್ನಡ ಚಿತ್ರರಂಗಕ್ಕೆ ಬಿಗ್ ಶಾಕ್: ಹೃದಯಾಘಾತದಿಂದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನ.!

ಕನ್ನಡ ಚಿತ್ರರಂಗಕ್ಕೆ ಬಿಗ್ ಶಾಕ್: ಹೃದಯಾಘಾತದಿಂದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನ.! news.ashwasurya.in ಅಶ್ವಸೂರ್ಯ/ಬೆಂಗಳೂರು: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಬಹುಮುಖ ಪ್ರತಿಭೆ, ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್ (Dileep Raj) (47) ಅವರು ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಆಘಾತಕಾರಿ ಸುದ್ದಿಯು ಸ್ಯಾಂಡಲ್‌ವುಡ್ ಮತ್ತು ಕಿರುತೆರೆ ಲೋಕವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಕನಸಿನ ಮನೆಯಲ್ಲೇ ಸಂಭವಿಸಿದ ದುರಂತ: ಮಾಹಿತಿಗಳ ಪ್ರಕಾರ, ದಿಲೀಪ್ ರಾಜ್ ಅವರಿಗೆ ತಮ್ಮ ಬೆಂಗಳೂರಿನ ನಿವಾಸದಲ್ಲೇ ಇದ್ದಕ್ಕಿದ್ದಂತೆ…

Read More

ನೀಟ್ ಅಕ್ರಮ: ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ.

ನೀಟ್ ಅಕ್ರಮ: ಮಕ್ಕಳ ಭವಿಷ್ಯದ ಜೊತೆ ಕೇಂದ್ರದ ಚೆಲ್ಲಾಟ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ news.ashwasurya.in ಅಶ್ವಸೂರ್ಯ/ಬೆಂಗಳೂರು : ಪ್ರಶ್ನೆಪತ್ರಿಕೆ ಬಹಿರಂಗ ಹಾಗೂ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಟ್- ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆಗೆ ಆದೇಶಿಸಿದೆ. ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಸೂಚಿಸಿದೆ. ಇದು ತೀವ್ರ ಕಳವಳಕಾರಿ ಸಂಗತಿ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯು ಪದೇ ಪದೇ ಹಳ್ಳ ಹಿಡಿಯುತ್ತಿರುವುದು…

Read More

ನವದೆಹಲಿ : NEET ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ರಾಜಕೀಯ ಕೈವಾಡ, ಬೀದಿಗಿಳಿದು ಹೋರಾಡಿ ವಿದ್ಯಾರ್ಥಿಗಳಿಗೆ ಕೇಜ್ರಿವಾಲ್ ಕರೆ.

ನವದೆಹಲಿ : NEET ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ರಾಜಕೀಯ ಕೈವಾಡ, ಬೀದಿಗಿಳಿದು ಹೋರಾಡಿ ವಿದ್ಯಾರ್ಥಿಗಳಿಗೆ ಕೇಜ್ರಿವಾಲ್ ಕರೆ. news.ashwasurya.in ಅಶ್ವಸೂರ್ಯ/ನವದೆಹಲಿ : NEET ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ರಾಜಕೀಯ ಕೈವಾಡ, ಬೀದಿಗಿಳಿದು ಹೋರಾಡಿ ಎಂದು ವಿದ್ಯಾರ್ಥಿಗಳಿಗೆ ಕೇಜ್ರಿವಾಲ್ ಕರೆ ನೀಡಿದ್ದಾರೆ.?ನೀಟ್ (ಪದವಿ) 2026ರ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ರಾಜಕೀಯ ಕೈವಾಡವಿದೆ ಎಂಬುದಾಗಿ ಆಮ್ ಆದ್ಮಿ ಪಕ್ಷ (ಆಪ್)ದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮಂಗಳವಾರ ಆರೋಪಿಸಿದ್ದಾರೆ. ಪರೀಕ್ಷಾ ಅವ್ಯವಹಾರ ಮತ್ತು ರದ್ದತಿಯನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸುವಂತೆ ಅವರು ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

Read More

ನೀಟ್ ಪರೀಕ್ಷೆ ಅಕ್ರಮ.! ಪ್ರಶ್ನೆ ಪತ್ರಿಕೆ ಸೋರಿಕೆ.? ಮೊದಮೊದಲು 30 ಲಕ್ಷ, ಪರೀಕ್ಷೆ ಹಿಂದಿನ ರಾತ್ರಿ 30 ಸಾವಿರಕ್ಕೆ ಪ್ರಶ್ನೆಪತ್ರಿಕೆ ಸೇಲ್‌…!

ನೀಟ್ ಪರೀಕ್ಷೆ ಅಕ್ರಮ.! ಪ್ರಶ್ನೆ ಪತ್ರಿಕೆ ಸೋರಿಕೆ.? ಮೊದಮೊದಲು 30 ಲಕ್ಷ, ಪರೀಕ್ಷೆ ಹಿಂದಿನ ರಾತ್ರಿ 30 ಸಾವಿರಕ್ಕೆ ಪ್ರಶ್ನೆಪತ್ರಿಕೆ ಸೇಲ್‌…! news.ashwasurya.in 400 ಜನರಿದ್ದ ವಾಟ್ಸಪ್ ಗ್ರೂಪ್‌ನಲ್ಲಿ ಶೇರ್; ತನಿಖೆ ಸಿಬಿಐ ಹೆಗಲಿಗೆ. ಅಶ್ವಸೂರ್ಯ/ನವದೆಹಲಿ: ವೃತ್ತಿಪರ ಕೋರ್ಸ್‌ಗಳ ಕನಸು ಕಂಡು ಹಗಲು ರಾತ್ರಿ ಎನ್ನದೇ ನಿದ್ದೆ ಬಿಟ್ಟು ಓದಿದ ವಿದ್ಯಾರ್ಥಿಗಳ ಬದುಕು ಬಿದಿಗೆ‌ ಬಿದ್ದಿದೆ. ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಮೇ 3ರಂದು ನೀಟ್ ಯುಜಿ ಪರೀಕ್ಷೆ ನಡೆದಿತ್ತು. ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ…

Read More
Optimized by Optimole
error: Content is protected !!