ಆತ್ಮಹತ್ಯೆಗೆ ಶರಣಾದ ಕುಂಟಂಗೇರಡ್ಕದ ಯುವತಿ ಮೃತದೇಹವನ್ನು ಮದುವೆ ನಿಶ್ಚಿತಾರ್ಥ ನಡೆದು ಅಪಘಾತದಲ್ಲಿ ದುರ್ಮರಣ ಹೊಂದಿದ ಯುವಕನ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ.
ಆತ್ಮಹತ್ಯೆಗೆ ಶರಣಾದ ಕುಂಟಂಗೇರಡ್ಕದ ಯುವತಿ ಮೃತದೇಹವನ್ನು ಮದುವೆ ನಿಶ್ಚಿತಾರ್ಥ ನಡೆದು ಅಪಘಾತದಲ್ಲಿ ದುರ್ಮರಣ ಹೊಂದಿದ ಯುವಕನ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ. news.ashwasurya.in ಅಶ್ವಸೂರ್ಯ/ಕುಂಬಳೆ : ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಕಿದೂರು ಕುಂಟಂಗೇರಡ್ಕದ ಯುವತಿಯ ಮೃತದೇಹವನ್ನು ತಮಿಳುನಾಡಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಕಿದೂರು ಕುಂಟಂಗೇರಡ್ಕದ ಬಿ. ಜಯಾನಂದರ ಪುತ್ರಿ ಪ್ರಫುಲ್ಲ (26)ರ ಮೃತದೇಹವನ್ನು ನಿನ್ನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರ ಸಮಾಧಿಯ ಸಮೀಪದಲ್ಲೇ ಪ್ರಫುಲ್ಲರ…
