Headlines

ತೀರ್ಥಹಳ್ಳಿ :ಕನ್ನಡ ಚಿತ್ರರಂಗ, ಕಿರುತೆರೆಯ ಯುವ ಬರಹಗಾರ ನಂದೀಶ್‌ ತೀರ್ಥಹಳ್ಳಿ ಹೃದಯಾಘಾತದಿಂದ ನಿಧನ.!

ತೀರ್ಥಹಳ್ಳಿ :ಕನ್ನಡ ಚಿತ್ರರಂಗ,ಕಿರುತೆರೆಯ ಯುವ ಬರಹಗಾರ ನಂದೀಶ್‌ ತೀರ್ಥಹಳ್ಳಿ ಹೃದಯಾಘಾತದಿಂದ ನಿಧನ.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಕನ್ನಡ ಚಿತ್ರರಂಗದ ಪ್ರತಿಭಾವಂತ ಯುವ ಬರಹಗಾರ ಮತ್ತು ಸಹ ನಿರ್ದೇಶಕರಾಗಿದ್ದ ನಂದೀಶ್‌ ಜಿ.ಟಿ (37) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿರುವ ತಮ್ಮ ನಿವಾಸದಲ್ಲಿದ್ದಾಗಲೇ ನಂದೀಶ್‌ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ವೈದ್ಯರು ತುರ್ತು ಚಿಕಿತ್ಸೆ ನೀಡಿದರು ನಂದೀಶ್ ಬಾರದ ಲೋಕದೇಡೆ ಹೆಜ್ಜೆಹಾಕಿದ್ದಾರೆ.! ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಬರಹಗಾರನಾಗಿ ಗುರುತಿಸಿಕೊಂಡಿದ್ದ ಯುವಕ ನಂದೀಶ್…

Read More

ಬೆಂಗಳೂರು : ಹಾಡುಹಗಲೇ 3 ಕೋಟಿ ರೂ ಆಭರಣ ದೋಚಿದ ಖದೀಮರು ಎಸ್ಕೇಪ್.! ಇದು ‘ಹೋಲ್‌ಸೇಲ್’ ಲೂಟಿ.!

ಬೆಂಗಳೂರು : ಹಾಡುಹಗಲೇ 3 ಕೋಟಿ ರೂ ಆಭರಣ ದೋಚಿದ ಖದೀಮರು ಎಸ್ಕೇಪ್.! ಇದು ‘ಹೋಲ್‌ಸೇಲ್’ ಲೂಟಿ.! news.ashwasurya.in ಸಾಂದರ್ಭಿಕ ಚಿತ್ರಗಳು…. ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ಖದೀಮರು ಭರ್ಜರಿ ಕೈಚಳಕ ತೋರಿಸಿದ್ದಾರೆ.! ಸಾರ್ವಜನಿಕರು ಇರುವಂತಹ ರಸ್ತೆಯಲ್ಲಿ ಚೈನ್ ಸ್ನ್ಯಾಚಿಂಗ್, ಬೀಗ ಹಾಕಿದ ಮನೆಗಳ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಕೋಟಿ ಲೂಟಿಗೆ ಮುಂದಾಗಿದ್ದಾರೆ.ಖದೀಮರ ಗ್ಯಾಂಗ್ ಇತ್ತೀಚೆಗೆ ಖತರ್ನಾಕ್ ಸ್ಕೆಚ್ ಹಾಕುತ್ತಿದ್ದಾರೆ.ಇದಕ್ಕೆ ಉದಾಹರಣೆಗೆ ಎಂಬಂತೆ ಬೆಂಗಳೂರಿನ ಹೃದಯಭಾಗವಾದ ಮಲ್ಲೇಶ್ವರಂ ನಲ್ಲಿ ಹಾಡಹಗಲೇ ಅಪ್ಪಟ ಸಿನಿಮೀಯ ಸ್ಟೈಲ್‌ನಲ್ಲಿ ಬರೋಬ್ಬರಿ 3…

Read More

ಮಾಡೆಲಿಂಗ್ ಹೆಸರಿನಲ್ಲಿ ಯುವತಿಯರನ್ನು ಲೈಂಗಿಕ ದಂಧೆಗೆ ದೂಡಿದ ಮೂವರು ಖತರ್ನಾಕ್ ಲೇಡಿಸ್ ಬಂಧನ.

ಮಾಡೆಲಿಂಗ್ ಹೆಸರಿನಲ್ಲಿ ಯುವತಿಯರನ್ನು ಲೈಂಗಿಕ ದಂಧೆಗೆ ದೂಡಿದ ಮೂವರು ಖತರ್ನಾಕ್ ಲೇಡಿಸ್ ಬಂಧನ. ದುಬೈನಲ್ಲಿ ಕಳ್ಳಸಾಗಣೆದಾರರ ಬಂಧನದಿಂದ ತಪ್ಪಿಸಿಕೊಂಡು ಕೇರಳಕ್ಕೆ ಮರಳಿದ ಇಬ್ಬರು ಸಂತ್ರಸ್ತೆಯರು ನೀಡಿದ ದೂರನ್ನು ದಾಖಲಿಸಿಕೊಂಡು ಅದರ ಆಧಾರದ ಮೇಲೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೊಚ್ಚಿ ನಗರ ಪೊಲೀಸ್ ಆಯುಕ್ತ ಕಾಳಿರಾಜ್ ಮಹೇಶ್ ಕುಮಾರ್ ಅವರ ಆದೇಶದ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ತಂಡವು ಈಗಾಗಲೇ ಪ್ರಮುಖ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ… news.ashwasurya.in ಅಶ್ವಸೂರ್ಯ/ಕೊಚ್ಚಿ : ವಿದೇಶಗಳಲ್ಲಿ ಮಾಡೆಲಿಂಗ್, ಬ್ಯೂಟಿಷಿಯನ್ ಮತ್ತು…

Read More

ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು.! ಸನ್ಮಾನ ಮಾಡಲು ಹೋದ ನಾಗನ ಸಹಚರರನ್ನು ಬಂಧಿಸಿದ ಪೊಲೀಸರು.!

ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು.! ಸನ್ಮಾನ ಮಾಡಲು ಹೋದ ನಾಗನ ಸಹಚರರನ್ನು ಬಂಧಿಸಿದ ಪೊಲೀಸರು.! news.ashwasurya.in ಅಶ್ವಸೂರ್ಯ/ಬೆಂಗಳೂರು: ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಸನ್ಮಾನ ಮಾಡಲು ಮುಂದಾಗಿದ್ದವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಬೆಳಗಾವಿ ಜೈಲು ಸೇರಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ನಿನ್ನೆ ಸೆಷನ್ಸ್ ಕೋರ್ಟ್ 48, ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಹುಡುಗರ ಗುಂಪೊಂದು ವಿಲ್ಸನ್ ಗಾರ್ಡನ್ ನಾಗ ರಿಲೀಸ್…

Read More

ಪಂಜಾಬಿ ಪ್ರಸಿದ್ಧ ಗಾಯಕಿಯ ಭೀಕರ ಹತ್ಯೆ.! ಕಾಲುವೆಯಲ್ಲಿ ಶವ ಪತ್ತೆ.? ಕೆನಡಾದಿಂದ ಬಂದು ಕೊಲೆ ಮಾಡಿದ ಪ್ರೇಮಿ.!

ಪಂಜಾಬಿ ಪ್ರಸಿದ್ಧ ಗಾಯಕಿಯ ಭೀಕರ ಹತ್ಯೆ.! ಕಾಲುವೆಯಲ್ಲಿ ಶವ ಪತ್ತೆ.? ಕೆನಡಾದಿಂದ ಬಂದು ಕೊಲೆ ಮಾಡಿದ ಪ್ರೇಮಿ.! ಹೌದು, ಇತ್ತೀಚೆಗೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದ ಈ ಭೀಕರ ಘಟನೆ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ವಿವಾಹಕ್ಕೆ ನಿರಾಕರಿಸಿದ ಕಾರಣಕ್ಕೆ ಖ್ಯಾತ ಪಂಜಾಬಿ ಗಾಯಕಿ ಹಾಗೂ ಮೇಕ್ಅಪ್ ಕಲಾವಿದೆ ಇಂದರ್ ಕೌರ್ (ಅಲಿಯಾಸ್ ಯಶಿಂದರ್ ಕೌರ್) ಅವರನ್ನು ಕೆನಡಾದಿಂದ ಬಂದ ಆಕೆಯ ಪ್ರೇಮಿ ಬರ್ಬರವಾಗಿ ಕೊಲೆ ಮಾಡಿದ್ದಾನೆ… news.ashwasurya.in ಅಶ್ವಸೂರ್ಯ/ ಲುಧಿಯಾನ : ಪಂಜಾಬಿ ಸಂಗೀತ ಲೋಕದ ಉದಯೋನ್ಮುಖ…

Read More

ಶಿವಮೊಗ್ಗ :ಜೂನ್‌ 01ರಂದು ಸಿ.ಎಂ. ಸಿದ್ಧರಾಮಯ್ಯ ಶಿವಮೊಗ್ಗ ನಗರಕ್ಕೆ.

ಶಿವಮೊಗ್ಗ :ಜೂನ್‌ 01ರಂದು ಸಿ.ಎಂ. ಸಿದ್ಧರಾಮಯ್ಯ ಶಿವಮೊಗ್ಗ ನಗರಕ್ಕೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜೂನ್‌ 01ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗುವ ಬೃಹತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರದ ವಿವಿಧ ಇಲಾಖಾ ಕಾರ್ಯಕ್ರಮಗಳ, ಜನಪರ ಯೋಜನೆಗಳ ಉದ್ಘಾಟನೆ, ವಿವಿಧ ಇಲಾಖೆಗಳ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ, ಈಗಾಗಲೇ ನಿರ್ಮಾಣಗೊಂಡಿರುವ ನೂತನ ಕಟ್ಟಡಗಳ ಲೋಕಾರ್ಪಣೆ, ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡುವರು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು. ಅವರು ಇಂದು…

Read More
Optimized by Optimole
error: Content is protected !!