ಸುಪ್ರೀಂ ಕೋರ್ಟ್ : ಎಲ್ಲವೂ ಉಚಿತವಾದ್ರೆ ದುಡಿಯುವವರು ಯಾರು.? ಉಚಿತ ಕೊಡುಗೆ ನೀಡಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ!
ಉಚಿತ……..ಉಚಿತ…….ಉಚಿತ…..ಉಚಿತ….. ಸುಪ್ರೀಂ ಕೋರ್ಟ್ : ಎಲ್ಲವೂ ಉಚಿತವಾದ್ರೆ ದುಡಿಯುವವರು ಯಾರು.? ಉಚಿತ ಕೊಡುಗೆ ನೀಡಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ! The Supreme Court of India has strongly criticized the states that have declared free for irresponsible waste of public funds….. news.ashwasurya.in ಅಶ್ವಸೂರ್ಯ/ನವದೆಹಲಿ : ಸಾರ್ವಜನಿಕ ಹಣಕಾಸನ್ನು ಬೇಜವಾಬ್ದಾರಿಯುತ ಉಚಿತ ಕೊಡುಗೆಗಳನ್ನು ಘೋಷಿಸಿದ್ದಕ್ಕಾಗಿ ಭಾರತದ ಸುಪ್ರೀಂ ಕೋರ್ಟ್ ಉಚಿತ ಘೋಷಣೆ ಮಾಡಿರುವ ರಾಜ್ಯಗಳನ್ನು ಕಟುವಾಗಿ ಟೀಕಿಸಿದೆ, ಅಂತಹ ನಿರ್ಧಾರಗಳ…
