Headlines

Shivamogga Underworld :ರಿವೆಂಜಿನ ನಂಜಿಗೆ ರೌಡಿಶೀಟರ್ ‘ಬ್ಯಾಟ್ ನರಸಿಂಹ’ನ ಹತ್ಯೆ.!? ಇದು ಗ್ಯಾಂಗ್ ವಾರ್‌ನ ಮುಂದುವರೆದ ಭಾಗನಾ.?

ಕೊಲೆಯಾದ ಬ್ಯಾಟಿ ನರಸಿಂಹ ಕುಖ್ಯಾತ ರೌಡಿಶೀಟರ್ ಕಾಡಾ ಕಾರ್ತಿಕ್‌ನ ಆಪ್ತ ಸಹಚರರಲ್ಲಿ ಒಬ್ಬನಾಗಿದ್ದ ಎಂದು ತಿಳಿದುಬಂದಿದೆ. ಲಷ್ಕರ್ ಮೊಹಲ್ಲಾ ಬಳಿ ನರಸಿಂಹ ಒಂಟಿಯಾಗಿ ಸಿಕ್ಕಿದ್ದನ್ನು ಗಮನಿಸಿದ ಅಂಬು ಮತ್ತವನ ಗ್ಯಾಂಗ್,ಮಚ್ಚು ಲಾಂಗ್‌ಗಳಿಂದ ಏಕಾಏಕಿ ದಾಳಿ ನಡೆಸಿ ಹತ್ಯೆಮಾಡಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದ ನರಸಿಂಹ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ದಾಳಿ ನಡೆಸಿ ನೆತ್ತರಕೊಡಿ ಹರಿಸಿದ ರೌಡಿಶೀಟರ್ ಅಂಬು ಮತ್ತು ಆತನ ಸಹಚರರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!