Headlines

ಧಾರವಾಡ : ಕಾರಿನಲ್ಲಿ ಸುಟ್ಟು ಕರಕಲಾದ ಶಾಸಕರ‌ ಮಗನ ಶವ ಪತ್ತೆ.! ಕೊಲೆ ಶಂಕೆ.?

ಧಾರವಾಡ : ಕಾರಿನಲ್ಲಿ ಸುಟ್ಟು ಕರಕಲಾದ ಶಾಸಕರ‌ ಮಗನ ಶವ ಪತ್ತೆ.! ಕೊಲೆ ಶಂಕೆ.? news.ashwasuryain ಅಶ್ವಸೂರ್ಯ/ಧಾರವಾಡ :ಧಾರವಾಡದ ರಾಮಾಪುರ ಗ್ರಾಮದ ರೈಲ್ವೆ ಹಳಿಯ ಬಳಿಯಲ್ಲಿ ಪತ್ತೆಯಾದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಇದು ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ ಅವರ ಮೃತದೇಹ ಎಂದು ಗುರುತಿಸಿದ್ದು (Raju Bolashetty) ಅವರನ್ನು ಕೊಲೆ ಮಾಡಿ ಮೃತದೇಹವನ್ನು ಕಾರಿನೊಳಗೆ ಹಾಕಿ ಸಟ್ಟುಹಾಕಿರುವ ಶಂಕೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಾಜಿ ಶಾಸಕ ಬಾಬುರಾವ್…

Read More

ನವದೆಹಲಿ : ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ, ರಾಜ್ಯ ಸರ್ಕಾರ, ಸಿಬಿಐಗೆ ಸುಪ್ರೀಂ ನೋಟಿಸ್.!,ಮೈಕೊಡವಿತೆ ಸೌಜನ್ಯ ಮೃತದೇಹ.!

ನವದೆಹಲಿ : ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ, ರಾಜ್ಯ ಸರ್ಕಾರ, ಸಿಬಿಐಗೆ ಸುಪ್ರೀಂ ನೋಟಿಸ್.!ಮೈಕೊಡವಿತೆ ಸೌಜನ್ಯ ಮೃತದೇಹ.! news.ashwasurya.in ಅಶ್ವಸೂರ್ಯ/ನವದೆಹಲಿ : ರಾಷ್ಟ್ರವನ್ನೆ ಬೆಚ್ಚಿ ಬಿಳಿಸಿದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ಇಂದು ರಾಜ್ಯ ಸರ್ಕಾರ ಮತ್ತು ಸಿಬಿಐಗೆ (CBI) ನೋಟಿಸ್ ನೀಡಿದೆ.ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯ ತಾಯಿ ಕುಸುಮಾವತಿ (Kusumavathi) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ…

Read More

ಮಧುರೈ : ಲಾಕ್ ಡೌನ್ ವೇಳೆ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಠಾಣೆಗೆ ಕರೆತಂದ ತಂದೆ ಮಗನ ಲಾಕಪ್ ಡೆತ್.! 9 ಮಂದಿ ಪೊಲೀಸರು ಅಪರಾಧಿ ಎಂದು ಘೋಷಿಸಿದ ಮಧುರೈ ನ್ಯಾಯಾಲಯ.

ಮಧುರೈ : ಲಾಕ್ ಡೌನ್ ವೇಳೆ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಠಾಣೆಗೆ ಕರೆತಂದ ತಂದೆ ಮಗನ ಲಾಕಪ್ ಡೆತ್.! 9 ಮಂದಿ ಪೊಲೀಸರು ಅಪರಾಧಿ ಎಂದು ಘೋಷಿಸಿದ ಮಧುರೈ ನ್ಯಾಯಾಲಯ. ಲಾಕ್ ಡೌನ್ ವೇಳೆ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ತಂದೆ ಮಗನ ಲಾಕಪ್ ಡೆತ್.! ಒಂಬತ್ತು ಮಂದಿ ಪೊಲೀಸರು ಅಪರಾಧಿ ಎಂದು ಘೋಷಿಸಿದ ಮಧುರೈ ನ್ಯಾಯಾಲಯ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತ್ತಾನಕುಲಂ ತಂದೆ-ಮಗನ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧುರೈ…

Read More

ಮೂಡುಬಿದಿರೆ :ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಆರೋಪ, ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣ CID ಗೆ ಹಸ್ತಾಂತರ.! ಗೃಹ ಸಚಿವ ಸಚಿವ ಜಿ. ಪರಮೇಶ್ವರ್.

ಮೂಡುಬಿದಿರೆ : ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಆರೋಪ, ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣ CID ಗೆ ಹಸ್ತಾಂತರ.! ಗೃಹ ಸಚಿವ ಸಚಿವ ಜಿ. ಪರಮೇಶ್ವರ್. ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಜಿ. ಸಂದೇಶ್ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ಕರ್ತವ್ಯ ಲೋಪದ ಆರೋಪಗಳ ತನಿಖೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಿಐಡಿ (CID)ಗೆ ಹಸ್ತಾಂತರಿಸಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷರ ವರದಿ ಮತ್ತು ಹೆಚ್ಚುವರಿ ಆರೋಪಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಲಾಗಿದೆ…. news.ashwasurya.in…

Read More

ತೀರ್ಥಹಳ್ಳಿ : ಆಗುಂಬೆ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳು ದಂಧೆ.! ಬ್ರೇಕ್ ಹಾಕಿದ ದಕ್ಷ ಪಿಎಸ್ಐ ಶಿವನಗೌಡ.

ತೀರ್ಥಹಳ್ಳಿ : ಆಗುಂಬೆ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳು ದಂಧೆ. ಬ್ರೇಕ್ ಹಾಕಿದ ದಕ್ಷ ಪಿಎಸ್ಐ ಶಿವನಗೌಡ. news.ashwasurya.in ಅಶ್ವಸೂರ್ಯ/ಆಗುಂಬೆ : ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಅಕ್ರಮವಾಗಿ ಮರಳು ಲೂಟಿಯಾಗುತ್ತಿದ್ದರು ಕೇಳುವವರೆ ಇಲ್ಲದಂತಾಗಿದೆ, ಇಂತಹ ಭ್ರಷ್ಟರ ನಡುವೆಯೂ ದಕ್ಷ ಪೋಲಿಸ್ ಅಧಿಕಾರಿಯೊಬ್ಬರು ಅಕ್ರಮ ಮರಳು ದಂಧೆಕೋರರ ವಿರುದ್ಧ ಸಮರ ಸಾರಿದ್ದಾರೆ.ಆಗುಂಬೆ ಪೋಲಿಸ್ ಠಾಣೆಯ ದಕ್ಷ ಠಾಣಾ ಅಧಿಕಾರಿಯಾಗಿರುವ ಪಿಎಸ್ಐ ಶಿವನಗೌಡ ಅವರು ಅಕ್ರಮ ಮರಳು ದಂಧೆಕೋರರ ಬೆನ್ನಿಗೆ ಬಿದ್ದಿದ್ದಾರೆ.ದಕ್ಷ ಪಿಎಸ್ಐ ಶಿವನಗೌಡ ಪಾಟೀಲ್ ಅವರು ತಮ್ಮ ಠಾಣಾ ಸರಹದ್ದಿನಲ್ಲಿ…

Read More

ಶಿವಮೊಗ್ಗ : ತೀರ್ಥಹಳ್ಳಿ ಮಡಿಲಲ್ಲಿ ಮರಳು ಲೂಟಿ ಕೋರರು,ಕೇಲವು ಜನ ಪ್ರತಿನಿಧಿಗಳು , ಅಧಿಕಾರಿಗಳ ಪಾಲೆಷ್ಟು.? ಅಕ್ರಮ ಮರಳು ಧಂದೆಕೋರರ ಆರ್ಭಟಕ್ಕೆ ಬೆತ್ತಲಾದಳೆ ತುಂಗೆ.!!? – ಭಾಗ – 1

Episode -1 ಶಿವಮೊಗ್ಗ : ತೀರ್ಥಹಳ್ಳಿ ಮಡಿಲಲ್ಲಿ ಮರಳು ಲೂಟಿ ಕೋರರು.! ಕೆಲವು ಜನ ಪ್ರತಿನಿಧಿಗಳು , ಅಧಿಕಾರಿಗಳ ಪಾಲೆಷ್ಟು.? ಅಕ್ರಮ ಮರಳು ಧಂದೆಕೋರರ ಆರ್ಭಟಕ್ಕೆ ಬೆತ್ತಲಾದಳೆ ತುಂಗೆ.!!? ಅಕ್ರಮ ಮರಳು ಗಣಿಗಾರಿಕೆ ಎನ್ನುವುದು ತೀರ್ಥಹಳ್ಳಿ ತಾಲ್ಲೂಕನ್ನೆ ನುಂಗಿ ನೇಣಿಯುತ್ತಿದೆ.!ಇದು ಸಣ್ಣ ಅಪರಾಧವೇನಲ್ಲ. ಇದು ಸುತ್ತಲಿನಪರಿಸರ ಹಾಗೂ ಆರ್ಥಿಕತೆಗೆ ಸಂಬಂಧಿಸಿದಂತೆ ದೊಡ್ಡ ಅಪರಾಧವಾಗಿದೆ. ಈ ಅಕ್ರಮ ಮರಳು ದಂಧೆಯಿಂದ ಶಿವಮೊಗ್ಗ ಜಿಲ್ಲೆಯ ಜೀವನದಿಗಳಾದ ತುಂಗಾ ಮತ್ತು ಭದ್ರಾ ಹಾಗೂ ಶರವಾತಿ ನದಿಗಳ ಇಕ್ಕೆಲಗಳೂ ಬೆತ್ತಲಾಗಿ ಹೋಗಿದೆ.! ಇನ್ನೂ…

Read More
Optimized by Optimole
error: Content is protected !!