Ind vs Pak; ಮಗನ ಬ್ಯಾಟಿಂಗ್ ನೋಡಿ ಹೆತ್ತ ಕರಳು ಭಾವುಕ..! ಮನೆಯಲ್ಲೇ ಟಿವಿ ನೋಡುತ್ತಾ ಕಣ್ಣೀರು ಹಾಕಿದ ಇಶಾನ್ ಕಿಶನ್ ತಾಯಿ.!
Ind vs Pak; ಮಗನ ಬ್ಯಾಟಿಂಗ್ ನೋಡಿ ಹೆತ್ತ ಕರಳು ಭಾವುಕ..! ಮನೆಯಲ್ಲೇ ಟಿವಿ ನೋಡುತ್ತಾ ಕಣ್ಣೀರು ಹಾಕಿದ ಕಿಶನ್ ತಾಯಿ.! news.ashwasurya.in ಅಶ್ವಸೂರ್ಯ/ಪಾಟ್ನಾ : ಇಶಾನ್ ಕಿಶನ್ ಸತತ ಎರಡು ವರ್ಷಗಳಿಂದ ಹೊರಗುಳಿದ ಬಳಿಕ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು ಮಾತ್ರ ಅದೃಷ್ಟವೇ ಸರಿ. ಬಿಗ್ ಕಮ್‌ಬ್ಯಾಕ್ ಮಾಡಿರುವ ಯುವ ವಿಕೆಟ್ ಕೀಪರ್ ಪಾಕಿಸ್ತಾನ ವಿರುದ್ಧ ಸಿಡಿದು ನಿಂತು ಅರ್ಧಶತಕ ಬಾರಿಸಿ ಗೆಲುವಿಗೆ ಕಾರಣರಾಗಿದ್ದಾರೆ. ಮಗ ಬ್ಯಾಟಿಂಗ್ ಮಾಡುವಾಗ ತಾಯಿ ಸುಚಿತ್ರಾ ಸಿಂಗ್ ಮನೆಯಲ್ಲಿ…
