ಬೆಂಗಳೂರು : ಬಹುಭಾಷಾ ಕಿರುತೆರೆ ಧಾರಾವಾಹಿಯ ಖ್ಯಾತ ನಟಿ ನೇಣಿಗೆ ಶರಣು..!
ಬೆಂಗಳೂರು : ಬಹುಭಾಷಾ ಕಿರುತೆರೆ ಧಾರಾವಾಹಿಯ ಖ್ಯಾತ ನಟಿ ನೇಣಿಗೆ ಶರಣು..! news.ashwasurya.in ಅಶ್ವಸೂರ್ಯ/ಬೆಂಗಳೂರು: ಕನ್ನಡ ಕಿರುತೆರೆಯ ಹೆಸರಾಂತ ನಟಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ..!! ಕಿರುತೆರೆಗೆ ದೊಡ್ಡ ಆಘಾತವಾಗಿದೆ.ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕಿನಿಂದ ನಟ ನಟಿಯರಲ್ಲದೆ ಸಾಮಾನ್ಯ ಜನರು ಹಲವು ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ಈ ಹಾದಿಯಲ್ಲಿ ಕನ್ನಡ ಕಿರುತೆರೆಯ ಹೆಸರಾಂತ ನಟಿ ನಂದಿನಿ ಅವರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳು ಕಲೈಗ್ನರ್ ಟಿವಿಯಲ್ಲಿ ಪ್ರಸಾರವಾಗುವ ಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.. ಕನ್ನಡದ ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’…
