ಬೆಂಗಳೂರು: ಸಂತ್ರಸ್ತೆಯರನ್ನೇ ಆರೋಪಿಗಳನ್ನಾಗಿ ಮಾಡಬೇಡಿ, ಶಿವಮೊಗ್ಗ ಮೂಲದ ಮಹಿಳೆ ಮೇಲಿನ ವೇಶ್ಯಾವಾಟಿಕೆ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶ.
ಬೆಂಗಳೂರು: ಸಂತ್ರಸ್ತೆಯರನ್ನೇ ಆರೋಪಿಗಳನ್ನಾಗಿ ಮಾಡಬೇಡಿ, ಶಿವಮೊಗ್ಗ ಮೂಲದ ಮಹಿಳೆ ಮೇಲಿನ ವೇಶ್ಯಾವಾಟಿಕೆ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶ. news.ashwasurya.in ಅಶ್ವಸೂರ್ಯ/ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾಗುವ ಸಂತ್ರಸ್ತ ಮಹಿಳೆಯರನ್ನೇ ಆರೋಪಿಗಳೆಂದು ಪರಿಗಣಿಸಿ ಪ್ರಕರಣ ದಾಖಲಿಸಬಾರದು. ನೈತಿಕ ಪೊಲೀಸ್ ಗಿರಿ ರೀತಿಯಲ್ಲಿ ಸಂತ್ರಸ್ತೆಯರನ್ನು ಅಪರಾಧಿಗಳಂತೆ ಕಾಣುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡುವಂತೆ ಕೋರಿ ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ…
