ಮುಂಬಯಿ : ಶುರುವಾಗಲಿದೆ ಟೀಮ್ ಇಂಡಿಯಾ ಟಿ20 ಯಲ್ಲಿ ವೈಭವ್ ಸೂರ್ಯವಂಶಿ ರುದ್ರ ತಾಂಡವ.! ತಂಡಕ್ಕೆ ಎಂಟ್ರಿ.! ಎದುರಾಳಿ ಯಾರು?
ಮುಂಬಯಿ : ಶುರುವಾಗಲಿದೆ ಟೀಮ್ ಇಂಡಿಯಾ ಟಿ20 ಯಲ್ಲಿ ವೈಭವ್ ಸೂರ್ಯವಂಶಿ ರುದ್ರ ತಾಂಡವ.! ತಂಡಕ್ಕೆ ಎಂಟ್ರಿ.! ಎದುರಾಳಿ ಯಾರು? news.ashwasurya.in ಅಶ್ವಸೂರ್ಯ/ಮುಂಬಯಿ : ಈ ಸಾಲಿನಲ್ಲಿ ಭಾರತದ ಭವಿಷ್ಯದ ಯುವ ಕ್ರಿಕೆಟಿಗರಾದ ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ್ ಆರ್ಯ ಟೀಮ್ ಇಂಡಿಯಾ ತಂಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಬಿಸಿಸಿಐ ಈ ತಂಡಗಳ ವಿರುದ್ಧ ಟಿ20 ಸರಣಿಯನ್ನು ಸಹ ಆಯೋಜಿಸಬಹುದು. ಈ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ. ಭಾರತ (India) ತಂಡದ 2026 ರ ಅವಧಿಯ ಪಂದ್ಯಾವಳಿಗಳನ್ನು ಈಗಾಗಲೇ…
