BBK 12 : ಒಬ್ಬ ಸ್ಪರ್ಧಿಗೆ 37 ಕೋಟಿ ಮತ.! ಹಾಗದ್ರೆ ಅ ಸ್ಫರ್ಧಿಯಾರು.? ಗಿಲ್ಲಿನಾ.? ರಕ್ಷಿತನಾ.?

news.ashwasurya.in
ಅಶ್ವಸೂರ್ಯ/ಬೆಂಗಳೂರು : ಈ ಬಾರಿ ಕನ್ನಡ ಬಿಗ್ ಬಾಸ್ ದೊಡ್ಡಮಟ್ಟದ ಸದ್ದುಮಾಡಿದೆ.ಒಬ್ಬ ಸ್ಫರ್ಧಿ 37 ಕೋಟಿಗೂ ಅಧಿಕ ಮತ ಪಡೆದು ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ.!! ಓಟಿಂಗ್ ಲೈನ್ ನ ವಿಚಾರವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಪ್ರೇಕ್ಷಕರ ಎದುರು ರಿವೀಲ್ ಮಾಡಿದ್ದಾರೆ..
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -12 ಸದ್ಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ.! ಇಂದು (ಜ,18) ಬಾನುವಾರ ಫಿನಾಲೆ ನಡೆಯಲಿದೆ..

ಇದೇ ವೇಳೆ ಬಿಗ್ ಬಾಸ್ ನಲ್ಲಿ ಮಾತನಾಡುವಾಗ ಸ್ವತಹ ಕಿಚ್ಚ ಸುದೀಪ್ ಅವರೆ ಎಲ್ಲರಿಗೂ ಅಚ್ಚರಿ ಆಗುವಂತೆ ವಿನ್ನರ್ ಆಗಬಹುದಾದ ಸ್ಪರ್ಧಿಗೆ ಬಂದಿರುವ ವೋಟ್ 37 ಕೋಟಿಗೂ ಅಧಿಕ ಎಂಬುದನ್ನು ಹೇಳಿದ್ದಾರೆ ಹಾಗಾದರೆ ಅ ಸ್ಫರ್ದಿಯಾರು ಎನ್ನುವ ಕುತೂಹಲ ಬಿಗ್ ಬಾಸ್ ವೀಕ್ಷಕರ ನಿದ್ದೆಗೇಡಿಸಿದೆ.
ಕಳೆದ ಶುಕ್ರವಾರ (ಜ,16) ಮಧ್ಯರಾತ್ರಿ 12 ಗಂಟೆಯವರೆಗೆ ವಿನ್ನರ್ ಸ್ಪರ್ಧಿಗೆ ಬಂದಿರುವ ವೋಟ್ 37 ಕೋಟಿ.. ಇದು ಬಿಗ್ ಬಾಸ್ ಇತಿಹಾಸದಲ್ಲೇ ದೊಡ್ಡಮಟ್ಟದ ದಾಖಲೆಯಾಗಿದೆ..

ಸದ್ಯ ಈ ವೋಟ್ ಯಾರಿಗೆ ಬಂದಿರಬಹುದು ಎನ್ನುವ ಚರ್ಚೆಯೂ ಸೋಷಿಯಲ್ ಮಿಡಿಯಾದಲ್ಲಿ ಅಲ್ಲದೆ ಕರ್ನಾಟಕದ ಮೂಲೆ ಮೂಲೆಗಳಲ್ಲು ಚರ್ಚೆ ಶುರುವಾಗಿದೆ. ಈ ದೊಡ್ಡಮಟ್ಟದ ಚರ್ಚೆಗೆ ಉತ್ತರ ಇಂದು ರಾತ್ರಿ ಸಿಗಲಿದೆ..
ಹಾಗಾದರೆ ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಗಿಲ್ಲಿ ನಟನಾ.? ಅಶ್ವಿನಿ ಗಾಡ ನಾ.! ಕರಾವಾಳಿಯ ರಕ್ಷಿತ ಶೆಟ್ಟಿ ನಾ.! ಹಾಗಾದರೆ ಯಾರು.? 37 ಕೋಟಿ ಓಟಿನ ಅಧಿಪತಿ ಯಾರು.? ಎಲ್ಲದಕ್ಕೂ ಉತ್ತರಾ ಇಂದು ರಾತ್ರಿ ಸಿಗಲಿದೆ……


