Headlines

ಕೋಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರ-ಕೊಲೆ ಪ್ರಕರಣ: ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್: ಸಿಎಂ ಸುವೆಂದು ಅಧಿಕಾರಿ ಆದೇಶ.

ಕೊಲ್ಕತ್ತಾ : ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರ-ಕೊಲೆ ಪ್ರಕರಣ: ಮೂವರು ಐಪಿಎಸ್ ಅಧಿಕಾರಿಗಳು ಸಸ್ಪೆಂಡ್: ಸಿಎಂ ಸುವೆಂದು ಅಧಿಕಾರಿ ಆದೇಶ. ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ 2024ರ ಆಗಸ್ಟ್‌ನಲ್ಲಿ ನಡೆದ ಸ್ನಾತಕೋತ್ತರ ವೈದ್ಯೆಯ ಅತ್ಯಾಚಾರ ಮತ್ತು ಬರ್ಬರ ಹತ್ಯೆಯು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಅಪರಾಧಿ ಸಂಜಯ್ ರಾಯ್‌ಗೆ ಸೆಷೆನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಆದಾಗ್ಯೂ, ಹೆಚ್ಚಿನ ತನಿಖೆ ಹಾಗೂ ಇತರರ ಭಾಗಿದಾರಿಕೆಗಾಗಿ ಮೃತರ ಕುಟುಂಬ ಮತ್ತು ವೈದ್ಯರು ನಿರಂತರವಾಗಿ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ….ಈಗ…

Read More

ಹೊನ್ನಾವರ : ಪ್ರತಿಷ್ಠಿತ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆಗೆ ಬಿದ್ದ ದಕ್ಷಿಣೆ ಹಣಕ್ಕಾಗಿ ಅರ್ಚಕರ ನಡುವೆ ಗಲಾಟೆ.ಇದು ಬೇಕಿತ್ತಾ ಸ್ವಾಮಿ.? – ವಿಡಿಯೋ ವೈರಲ್.!

ಹೊನ್ನಾವರ : ಪ್ರತಿಷ್ಠಿತ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆಗೆ ಬಿದ್ದ ದಕ್ಷಿಣೆ ಹಣಕ್ಕಾಗಿ ಅರ್ಚಕರ ನಡುವೆ ಗಲಾಟೆ.! ಇದು ಬೇಕಿತ್ತಾ ಸ್ವಾಮಿ.? ವಿಡಿಯೋ ವೈರಲ್.! ಹೊನ್ನಾವರ ಜನವರಿ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಐತಿಹಾಸಿಕ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತರು ನೀಡುವ ತಟ್ಟೆ ಹಣಕ್ಕಾಗಿ ಅರ್ಚಕರು ಬೀದಿಯಲ್ಲಿ ಕಿತ್ತಾಡಿಕೊಂಡಿರುವ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೊಡೆದಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ಮತ್ತು ರಮಾನಂದ ಭಟ್ ಅವರ…

Read More

ಬೆಳಗಾವಿ : ಖ್ಯಾತ ವಕೀಲೆ ಮನೆ ಮೇಲೆ ಗುಂಡಿನ ದಾಳಿ.! ಅಪಾಯದಿಂದ ಪಾರಾದ ವಕೀಲೆಯ ಪುತ್ರಿ.!

ಬೆಳಗಾವಿ : ಖ್ಯಾತ ವಕೀಲೆ ಮನೆ ಮೇಲೆ ಗುಂಡಿನ ದಾಳಿ.! ಅಪಾಯದಿಂದ ಪಾರಾದ ವಕೀಲೆಯ ಪುತ್ರಿ.! news.ashwasurya.in ಅಶ್ವಸೂರ್ಯ/ಬೆಳಗಾವಿ : ಬೆಳಗಾವಿ ನಗರದ ಮಾಂಡೋಳಿ ರಸ್ತೆಯಲ್ಲಿರುವ ಹಿರಿಯ ಹೆಸರಾಂತ ವಕೀಲರಾದ ಪೂಜಾ ಕಾಕತಕರ್​ ಮನೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಶನಿವಾರ ತಡರಾತ್ರಿ ಕಿಡಿಗೇಡಿಗಳು ಫೈರಿಂಗ್​ ಮಾಡಿದ್ದು, ಬೆಳಗಾವಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬೆಳಗಾವಿ ನಗರದ ಖ್ಯಾತ ವಕೀಲೆಯೊಬ್ಬರ ಮನೆ ಮೇಲೆ ಗುಂಡಿನ ದಾಳಿ ನಡೆದಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ. ಬೆಳಗಾವಿ…

Read More

ಬೆಂಗಳೂರು : ಕೇರಳದ ಉದ್ಯಾಮಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌ ಕರ್ಮಕಾಂಡ.! ಇದೇನು ಮೊದಲೇನಲ್ಲ!

ಬೆಂಗಳೂರು : ಕೇರಳದ ಉದ್ಯಾಮಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌ ಕರ್ಮಕಾಂಡ.! ಇದೇನು ಮೊದಲೇನಲ್ಲ! news.ashwasurya.in ಅಶ್ವಸೂರ್ಯ/ಬೆಂಗಳೂರು : ಹಣದಾಸೆಗೆ ಇಲಾಖೆಯ ಜೀಪಿನಲ್ಲೇ ತೆರಳಿ ಕೇರಳ ಮೂಲದ ವ್ಯಾಪಾರಿಗೆ ಬೆದರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಇಬ್ಬರು ಸಹಚರರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಲಿಗೆಯ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಣದ ದುರಾಸೆಗೆ ಬಿದ್ದು ಕಾನೂನು ರಕ್ಷಕರೇ ಭಕ್ಷಕರಾಗುತ್ತಿರುವ…

Read More

ಬಳ್ಳಾರಿ : ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಸ್ಪೆಂಡ್‌ ಆಗಿದ್ದ ಬಳ್ಳಾರಿ ಎಸ್‌ಪಿ ಪವನ್‌ ನಜ್ಜೂರು ಆತ್ಮಹತ್ಯೆ ಯತ್ನ.!?ಆಡಳಿತ ರೂಢ ಪಕ್ಷದ ಶಾಸಕನ ಬೆಂಬಲಿಗನ ತಪ್ಪಿಗೆ ಅಧಿಕಾರಿಯ ತಲೆ ದಂಡ.! “ಇದು ನ್ಯಾಯವೇ?”

ಬಳ್ಳಾರಿ : ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಸ್ಪೆಂಡ್‌ ಆಗಿದ್ದ ಬಳ್ಳಾರಿ ಎಸ್‌ಪಿ ಪವನ್‌ ನಜ್ಜೂರು ಆತ್ಮಹತ್ಯೆ ಯತ್ನ.!? ಆಡಳಿತ ರೂಢ ಪಕ್ಷದ ಶಾಸಕನ ತಪ್ಪಿಗೆ ಅಧಿಕಾರಿಯ ತಲೆ ದಂಡ.! “ಇದು ನ್ಯಾಯವೇ?” news.ashwasurya.in ಬಳ್ಳಾರಿ ಗುಂಡು ಹೊಡೆದು ಯುವಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತುಗೊಂಡ ಬಳ್ಳಾರಿ ಎಸ್‌ಪಿ ಪವನ್ ನಜ್ಜೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ತುಮಕೂರು ಜಿಲ್ಲೆಯ ಶಿರಾದ ಬರಗೂರಿನ ಫಾರಂಹೌಸ್‌ನಲ್ಲಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ…

Read More

ಬಿಹಾರ : ನಕಲಿ ದಾಖಲಾತಿ ಕೊಟ್ಟು ಸರ್ಕಾರಿ ಹುದ್ದೆ ಪಡೆದ 3000 ಶಿಕ್ಷಕರು; 11 ವರ್ಷದ ಸಂಬಳ ವಾಪಸ್ ಪಡೆಯಲು ಮುಂದಾದ ಸರ್ಕಾರ!

ನಕಲಿ ದಾಖಲಾತಿ ಕೊಟ್ಟು ಸರ್ಕಾರಿ ಹುದ್ದೆ ಪಡೆದ 3000 ಶಿಕ್ಷಕರು; 11 ವರ್ಷದ ಸಂಬಳ ವಾಪಸ್ ಪಡೆಯಲು ಮುಂದಾದ ಸರ್ಕಾರ! news.ashwasurya.in ಅಶ್ವಸೂರ್ಯ/ಬಿಹಾರ : ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬಳಸಿಕೊಂಡು ಸರ್ಕಾರಿ ಉದ್ಯೋಗ ಪಡೆದಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸರ್ಕಾರ ವಜಾಗೊಳಿಸಲು ನಿರ್ಧರಿಸಿದೆ. 2006-2015ರ ನೇಮಕಾತಿ ಹಗರಣದ ತನಿಖೆ ಬಳಿಕ ಈ ಕ್ರಮ ಕೈಗೊಂಡಿದ್ದು, ವಜಾಗೊಳಿಸುವುದರ ಜೊತೆಗೆ ಅವರಿಂದ ಸಂಬಳ ವಸೂಲಿ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ.ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಕ್ಷಕರ ಕೆಲಸ ಗಿಟ್ಟಿಸಿಕೊಂಡಿದ್ದವರಿಗೆ ಬಿಹಾರ ಸರ್ಕಾರ…

Read More
Optimized by Optimole
error: Content is protected !!