ಖ್ಯಾತ ಪತ್ರಕರ್ತನ ಪತ್ನಿಯ ಕೊಲೆ! ಸಾಕಿದ ಗಿಳಿಯೆ ಕೊಲೆಗಾರನ ಸುಳಿವು ನೀಡಿತ್ತು.!
ಆಗ್ರಾ : ಖ್ಯಾತ ಪತ್ರಕರ್ತನ ಪತ್ನಿಯ ಕೊಲೆ! ಸಾಕಿದ ಗಿಳಿಯೆ ಕೊಲೆಗಾರನ ಸುಳಿವು ನೀಡಿತ್ತು.! news.ashwasurya.in ಅಶ್ವಸೂರ್ಯ/ಆಗ್ರಾ : 2014ರಲ್ಲಿ ಆಗ್ರಾದಲ್ಲಿ ನಡೆದ ಪತ್ರಕರ್ತನ ಪತ್ನಿ ನೀಲಂ ಶರ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಮನೆಯಲ್ಲಿ ಸಾಕಿದ್ದ ಗಿಳಿಯು ಪದೆ ಪದೆ ಸೋದರಳಿಯ ‘ಆಶು’ ಹೆಸರನ್ನು ಕೂಗುವ ಮೂಲಕ ಪೊಲೀಸರಿಗೆ ಮಹತ್ವದ ಸುಳಿವು ನೀಡಿತ್ತು. ಇದೇ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಲಯ ಈಗ ಆಪರಾಧಿಗಳಿಗೆ…
