ಮಂಡ್ಯ : ವಿಐಎಸ್‌ಎಲ್ ಪುನಾರಂಭಕ್ಕಾಗಿ 5 ಸಾವಿರ ಕೋಟಿ ಹೂಡಿಕೆ – ಹೆಚ್ ಡಿ ಕುಮಾರಸ್ವಾಮಿ.
ಮಂಡ್ಯ : ವಿಐಎಸ್‌ಎಲ್ ಪುನಾರಂಭಕ್ಕಾಗಿ 5 ಸಾವಿರ ಕೋಟಿ ಹೂಡಿಕೆ : ಹೆಚ್ ಡಿ ಕುಮಾರಸ್ವಾಮಿ. news.ashwasurya.in ಅಶ್ವಸೂರ್ಯ/ಮಂಡ್ಯ: ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶುಕ್ರವಾರ ನಡೆದ ವಿಜ್ಞಾತಂ ಉತ್ಸವ ಸಮಾರಂಭದಲ್ಲಿ ಖ್ಯಾತ ವಿಜ್ಞಾನಿ ಡಾ.ಎಂ.ಕೆ. ಸೂರಪ್ಪ ಅವರಿಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರದಿಂದ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಿ ಹೆಚ್‌ಡಿಕೆ ಮಾತನಾಡಿದರು.ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಎಸ್‌ಐಎಲ್) ಪುನಶ್ಚೇತನಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಆರಂಭಿಕ ಹಂತದಲ್ಲಿ ಕನಿಷ್ಠ 5,000 ಕೋಟಿ ರೂ. ಆದರೂ…
