ಕಾರವಾರ : ಜೈಲಲ್ಲೇ ಪ್ರೇಮಿಗಳ ದಿನಾಚರಣೆ ಆಚರಿಸಲಿರುವ ಜ್ಯೋತಿಷ್ಯಿ ಭಟ್ಟ ಸುಪ್ನಾತಿ ಸುಚಿತ್ರಾ.! ಕಮಲಾಕರ್, ಸುಚಿತ್ರಾಗೆ ಕೋರ್ಟ್ ಶಾಕ್!
ಕಾರವಾರ : ಜೈಲಲ್ಲೇ ಪ್ರೇಮಿಗಳ ದಿನಾಚರಣೆ ಆಚರಿಸಲಿರುವ ಜ್ಯೋತಿಷ್ಯಿ ಭಟ್ಟ ಸುಪ್ನಾತಿ ಸುಚಿತ್ರಾ.! ಕಮಲಾಕರ್, ಸುಚಿತ್ರಾಗೆ ಕೋರ್ಟ್ ಶಾಕ್! news.ashwasurya.in ಅಶ್ವಸೂರ್ಯ/ಸಿದ್ಧಾಪುರ : ರಾಜ್ಯದಲ್ಲೆ ದೊಡ್ಡ ಸುದ್ದಿಯಾಗಿದ್ದ ಸಿದ್ಧಾಪುರದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಐವರ ನ್ಯಾಯಾಂಗ ಬಂಧನವನ್ನು ಫೆಬ್ರವರಿ 21ರವರೆಗೆ ವಿಸ್ತರಿಸಿದೆ. ಸಿದ್ಧಾಪುರ JMFC ನ್ಯಾಯಾಲಯ ಈ ಆದೇಶ ನೀಡಿದೆ.ಕಾರವಾರ ಜಿಲ್ಲೆಯಲ್ಲಿ ಅತಂಕ ಸೃಷ್ಟಿಸಿದ್ದ ಸಿದ್ಧಾಪುರದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ…
