ಬೆಂಗಳೂರು : ಹಾಡುಹಗಲೇ 3 ಕೋಟಿ ರೂ ಆಭರಣ ದೋಚಿದ ಖದೀಮರು ಎಸ್ಕೇಪ್.! ಇದು ‘ಹೋಲ್‌ಸೇಲ್’ ಲೂಟಿ.!
ಬೆಂಗಳೂರು : ಹಾಡುಹಗಲೇ 3 ಕೋಟಿ ರೂ ಆಭರಣ ದೋಚಿದ ಖದೀಮರು ಎಸ್ಕೇಪ್.! ಇದು ‘ಹೋಲ್‌ಸೇಲ್’ ಲೂಟಿ.! news.ashwasurya.in ಸಾಂದರ್ಭಿಕ ಚಿತ್ರಗಳು…. ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ಖದೀಮರು ಭರ್ಜರಿ ಕೈಚಳಕ ತೋರಿಸಿದ್ದಾರೆ.! ಸಾರ್ವಜನಿಕರು ಇರುವಂತಹ ರಸ್ತೆಯಲ್ಲಿ ಚೈನ್ ಸ್ನ್ಯಾಚಿಂಗ್, ಬೀಗ ಹಾಕಿದ ಮನೆಗಳ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಕೋಟಿ ಲೂಟಿಗೆ ಮುಂದಾಗಿದ್ದಾರೆ.ಖದೀಮರ ಗ್ಯಾಂಗ್ ಇತ್ತೀಚೆಗೆ ಖತರ್ನಾಕ್ ಸ್ಕೆಚ್ ಹಾಕುತ್ತಿದ್ದಾರೆ.ಇದಕ್ಕೆ ಉದಾಹರಣೆಗೆ ಎಂಬಂತೆ ಬೆಂಗಳೂರಿನ ಹೃದಯಭಾಗವಾದ ಮಲ್ಲೇಶ್ವರಂ ನಲ್ಲಿ ಹಾಡಹಗಲೇ ಅಪ್ಪಟ ಸಿನಿಮೀಯ ಸ್ಟೈಲ್‌ನಲ್ಲಿ ಬರೋಬ್ಬರಿ 3…
