ಡಿಎಮ್‌ಕೆ – ಎಐಎಡಿಎಮ್‌ಕೆ ಸೇರಿ ಸರ್ಕಾರ ರಚಿಸಿದರೆ ಟಿವಿಕೆಯ 107 ಶಾಸಕರು ಸಾಮೂಹಿಕ ರಾಜೀನಾಮೆ: ವಿಜಯ್, ಟಿವಿಕೆ ಪಕ್ಷದ ಮುಖ್ಯಸ್ಥ

ಡಿಎಮ್‌ಕೆ – ಎಐಎಡಿಎಮ್‌ಕೆ ಸೇರಿ ಸರ್ಕಾರ ರಚಿಸಿದರೆ ಟಿವಿಕೆಯ 107 ಶಾಸಕರು ಸಾಮೂಹಿಕ ರಾಜೀನಾಮೆ: ವಿಜಯ್, ಟಿವಿಕೆ ಪಕ್ಷದ ಮುಖ್ಯಸ್ಥ. news.ashwasurya. in ಅಶ್ವಸೂರ್ಯ/ತಮಿಳುನಾಡು : ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಗ್ಗೆ ಇರುವ ನಡುವೆ ವಿಜಯ್ ಅವರ ಪಕ್ಷವಾದ ಟಿವಿಕೆ ಗಂಭೀರ ಎಚ್ಚರಿಕೆ ಕೊಟ್ಟಿದೆ. ರಾಜ್ಯದಲ್ಲಿ ಡಿಎಂಕೆ-ಎಐಎಡಿಎಂಕೆ ಸರ್ಕಾರ ರಚನೆಯಾದರೆ, ಎಲ್ಲಾ ಟಿವಿಕೆ ಶಾಸಕರು ಸಾಮೂಹಿಕ ರಾಜೀನಾಮೆ ನೀಡುತ್ತಾರೆ ಎಂದು ವಿಜಯ್ ಹೇಳಿದ್ದಾರೆ ಎನ್ನಲಾಗಿದೆ.ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಗ್ಗೆ ಇನ್ನೂ ನಿಗೂಢ ಆಗಿರುವುದರಿಂದ ವಿಜಯ್ ಅವರ ಪಕ್ಷವಾದ…

Read More

ಚಿತ್ರದುರ್ಗ : ಬಿ ಎಸ್ ಯಡಿಯೂರಪ್ಪ “ಅಭಿಮಾನೋತ್ಸ”ವಕ್ಕೆ ಕ್ಷಣ ಗಣನೆ.

ಚಿತ್ರದುರ್ಗ : ಬಿ ಎಸ್ ಯಡಿಯೂರಪ್ಪ “ಅಭಿಮಾನೋತ್ಸ”ವಕ್ಕೆ ಕ್ಷಣ ಗಣನೆ. news.ashwasurya.in ಅಶ್ವಸೂರ್ಯ/ಚಿತ್ರದುರ್ಗ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ ಚಿತ್ರದುರ್ಗದಲ್ಲಿ ‘ಯಡಿಯೂರಪ್ಪ “ಅಭಿಮಾನೋತ್ಸವ’ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಅವರ ಜನಪ್ರಿಯ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಸಾಂಸ್ಕೃತಿಕ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಗುತ್ತಿದೆ.ಚಿತ್ರದುರ್ಗದಲ್ಲಿ ಶನಿವಾರ ನಡೆಯಲಿರುವ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಲಿದ್ದು, ಅದ್ದೂರಿ ಮೆರವಣಿಗೆ ಮೂಲಕ ಅವರನ್ನು…

Read More

ಹೈದರಾಬಾದ್ : ಮಧ್ಯರಾತ್ರಿ ಒಬ್ಬಂಟಿ ಮಹಿಳೆಯಂತೆ ಬಸ್‌ ಕಾಯುತ್ತಾ ನಿಂತ ಪೊಲೀಸ್ ಕಮಿಷನರ್ ಸುಮತಿ ಐಪಿಎಸ್.! ರಾತ್ರಿ 12 ಗಂಟೆಯಿಂದ ಮಧ್ಯರಾತ್ರಿ 3 ವರೆಗೆ‌ ನೆಡೆದ್ದು ಎನು.?

ಹೈದರಾಬಾದ್ : ಮಧ್ಯರಾತ್ರಿ ಒಬ್ಬಂಟಿ ಮಹಿಳೆಯಂತೆ ಬಸ್‌ ಕಾಯುತ್ತಾ ನಿಂತ ಪೊಲೀಸ್ ಕಮಿಷನರ್ ಸುಮತಿ ಐಪಿಎಸ್.! ರಾತ್ರಿ 12 ಗಂಟೆಯಿಂದ ಮಧ್ಯರಾತ್ರಿ 3 ವರೆಗೆ‌ ನೆಡೆದ್ದು ಎನು.? news.ashwasurya.in ಅಶ್ವಸೂರ್ಯ/ಹೈದರಾಬಾದ್: ನಾವುಗಳು ಸಿನಿಮಾಗಳಲ್ಲಿ ನೋಡಿದ್ದೇವೆ ಮತ್ತು ಕರ್ನಾಟಕದಲ್ಲಿ ಖಡಕ್ ಐಪಿಎಸ್ ಅಧಿಕಾರಿಗಳಾದ ಸಾಂಗ್ಲಿಯಾನ ಮತ್ತು ಕೆಂಪಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾರುವೇಷದಲ್ಲಿ ಅಕ್ರಮ ದಂಧೆಕೋರರಿಗೆ ಮತ್ತು ಪುಂಡರುಗೆ ಸರಿಯಾದ ಬುದ್ಧಿ ಕಲಿಸಿದ್ದನ್ನು ಕೇಳಿದ್ದೇವೆ ಈಗ ಇವರ ಶೈಲಿಯಲ್ಲೇ ನಡೆದ ನೈಜ ಕಾರ್ಯಾಚರಣೆಯೊಂದು ಹೈದರಾಬಾದ್‌‌ನಲ್ಲಿ ನೆಡೆದಿದೆ, ಮಲ್ಕಾಜ್‌ಗಿರಿ…

Read More

ಹರಿಹರ :ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಬಂಧನಕ್ಕೆ ವಾರೆಂಟ್ ಜಾರಿ.!

ಹರಿಹರ :ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಬಂಧನಕ್ಕೆ ವಾರೆಂಟ್ ಜಾರಿ.! news.ashwasurya.in ಅಶ್ವಸೂರ್ಯ/ಹರಿಹರ : ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಬಂಧನಕ್ಕೆ ವಾರೆಂಟ್ ಜಾರಿದಾವಣಗೆರೆ: ಪೌರ ಕಾರ್ಮಿಕರ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಗೈರಾದ ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಂಧನ ವಾರೆಂಟ್ ಜಾರಿ ಮಾಡಿದೆ.ಬಿ.ಪಿ. ಹರೀಶ್ ಅಥವಾ ಅವರ ಪರ ವಕೀಲರಾಗಲಿ ನ್ಯಾಯಾಲಯದ ಹಾಜರಾಗದ ಕಾರಣ ನ್ಯಾಯಾಧೀಶ ಸಂತೋಷ್ ಗಜಾನನ…

Read More

ಬೆಂಗಳೂರು : ಪೂಜೆ-ಹೊಮ ನೆಪದಲ್ಲಿ ಅತ್ಯಾಚಾರ… ಜ್ಯೋತಿಷಿ ವಿರುದ್ಧ ದೂರು ದಾಖಲು.ಆರೋಪಿ ಅತ್ಯಾಚಾರಿ ಎಸ್ಕೇಪ್.!

ಬೆಂಗಳೂರು : ಪೂಜೆ-ಹೊಮ ನೆಪದಲ್ಲಿ ಅತ್ಯಾಚಾರ… ಜ್ಯೋತಿಷಿ ವಿರುದ್ಧ ದೂರು ದಾಖಲು.ಆರೋಪಿ ಅತ್ಯಾಚಾರಿ ಎಸ್ಕೇಪ್.! news.ashwasurya.in ಅಶ್ವಸೂರ್ಯ/ಬೆಂಗಳೂರು : ಪೂಜೆ – ಹೊಮದ ನೆಪದಲ್ಲಿ ಜ್ಯೋತಿಷಿಯೊಬ್ಬ ಮಹಿಳೆಯೊಬ್ಬರ ಮೇಲೆ ಪದೇ, ಪದೇ ಅತ್ಯಾಚಾರ ಮಾಡುತ್ತಿದ್ದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಜ್ಯೋತಿಷಿ ಮೋಹನ್ ಕುಮಾರ್ ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬೆಂಗಳೂರಿನ ಬ್ಯೂಟಿಷಿಯನ್ ಒಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘನಘೋರ ಕೃತ್ಯ…

Read More

ಶೃಂಗೇರಿ: ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಆಯ್ಕೆ.! ಪ್ರಮಾಣಪತ್ರ ಹಸ್ತಾಂತರ.

ಶೃಂಗೇರಿ: ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಆಯ್ಕೆ.! ಪ್ರಮಾಣಪತ್ರ ಹಸ್ತಾಂತರ. news.ashwasurya.in ಅಶ್ವಸೂರ್ಯ/ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಿ.ಎನ್. ಜೀವರಾಜ್ ಅವರಿಗೆ ಚುನಾವಣಾಧಿಕಾರಿ ಗೌತಮ್ ಕುಮಾರ್ ಶೆಟ್ಟಿ ಅವರು ಸೋಮವಾರ ಅಧಿಕೃತವಾಗಿ ಶಾಸಕ ಸ್ಥಾನ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.ಶನಿವಾರ ನಡೆದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಡಿ.ಎನ್. ಜೀವರಾಜ್ ಅವರು ಟಿ.ಡಿ. ರಾಜೇಗೌಡಗಿಂತ 52 ಮತಗಳ ಅಂತರದಿಂದ ಬಹುಮತ ಪಡೆದಿದ್ದರು. ಆದರೆ, ಅಂದು ಅಧಿಕೃತ ಘೋಷಣೆ ಮಾಡಲಾಗಿರಲಿಲ್ಲ. ಹೈಕೋರ್ಟ್‌ಗೆ ಮರುಎಣಿಕೆಯ…

Read More
Optimized by Optimole
error: Content is protected !!