ವಿಕಸಿತ , ಸದೃಢ ಭಾರತದ ನಿರ್ಮಾಣ ಹಾಗೂ ಸಮರ್ಥ ನಾಯಕತ್ವಕ್ಕೆ ಜನಾಶೀರ್ವಾದ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಬಿ.ವೈ.ರಾಘವೇಂದ್ರ ಕೃತಜ್ಞತೆ

ವಿಕಸಿತ , ಸದೃಢ ಭಾರತದ ನಿರ್ಮಾಣ ಹಾಗೂ ಸಮರ್ಥ ನಾಯಕತ್ವಕ್ಕೆ ಜನಾಶೀರ್ವಾದ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಕೃತಜ್ಞತೆ ಸಲ್ಲಿಸಿದ ಬಿ.ವೈ.ರಾಘವೇಂದ್ರ. ಅಶ್ವಸೂರ್ಯ/ಶಿವಮೊಗ್ಗ : ಯಾವುದೇ ಸವಿಕಸಿತ , ಸದೃಢ ಭಾರತದ ನಿರ್ಮಾಣ ಹಾಗೂ ಸಮರ್ಥ ನಾಯಕತ್ವಕ್ಕೆ ಜನಾಶೀರ್ವಾದ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಬಿ.ವೈ.ರಾಘವೇಂದ್ರ ಕೃತಜ್ಞತೆ ಯಾವುದೇ ಸವಾಲುಗಳಿದ್ದರೂ ಸಮರ್ಥವಾಗಿ ಎದುರಿಸಿ ಜನ ತಲೆ ತಗ್ಗಿಸದ ರೀತಿಯಲ್ಲಿ ಸೇವೆ ಸಲ್ಲಿಸಲು ಬದ್ಧ, ನಮ್ಮೆಲ್ಲರ ಗೆಲುವಿಗೆ ಶ್ರಮಿಸಿದ ತಮ್ಮ ಋಣವನ್ನು ತೀರಿಸಲಾಗದು ಎಂದು ಸಂಸದ…

Read More

ಅಧಿಕಾರಿಗಳು ಕ್ಷೇತ್ರಗಳಲ್ಲಿ ಲಭ್ಯವಿದ್ದು ಜನರಿಗೆ ಸ್ಪಂದಿಸಬೇಕು : ಬಿ.ಬಿ.ಕಾವೇರಿ,ಜಿ.ಪಂ ಆಡಳಿತಾಧಿಕಾರಿ

ಅಧಿಕಾರಿಗಳು ಕ್ಷೇತ್ರಗಳಲ್ಲಿ ಲಭ್ಯವಿದ್ದು ಜನರಿಗೆ ಸ್ಪಂದಿಸಬೇಕು : ಬಿ.ಬಿ.ಕಾವೇರಿ,ಜಿ.ಪಂ ಆಡಳಿತಾಧಿಕಾರಿ ಸಾಮಾನ್ಯ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆ ಅಶ್ವಸೂರ್ಯ/ಶಿವಮೊಗ್ಗ : ಜೂ.13 ( ಕರ್ನಾಟಕ ವಾರ್ತೆ)ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ, ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕು ಹಾಗೂ ಇಲಾಖೆಗಳ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿ.ಪಂ ಆಡಳಿತಾಧಿಕಾರಿಗಳಾದ ಬಿ.ಬಿ.ಕಾವೇರಿ ತಿಳಿಸಿದರು. ಜೂನ್ 14 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆ ಮತ್ತು…

Read More

ಇಂದು ಶಿವಮೊಗ್ಗ ರಂಗಾಯಣದ ಸಹಯೋಗದೊಂದಿಗೆ ಉಚಿತ “ತಲ್ಕಿ” ನಾಟಕ ಪ್ರದರ್ಶನ

ಇಂದು ಶಿವಮೊಗ್ಗ ರಂಗಾಯಣದ ಸಹಯೋಗದೊಂದಿಗೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಮತ್ತು ನೇಟಿವ್ ಥಿಯೇಟರ್ ಶಿವಮೊಗ್ಗ ಇವರ ಸಹಕಾರದಲ್ಲಿ ಉಚಿತ “ತಲ್ಕಿ” ನಾಟಕ ಪ್ರದರ್ಶನ news.ashwasurya.in/Shivamogga SUDHIR VIDHATA ಅಶ್ವಸೂರ್ಯ/ ಶಿವಮೊಗ್ಗ: ರಂಗಾಯಣದ ಸಹಯೋಗದೊಂದಿಗೆ, ಪೀಪಲ್ಸ್ ಲಾಯರ್ಸ್ ಗಿಲ್ಡ್ ಮತ್ತು ನೇಟಿವ್ ಥಿಯೇಟರ್ ಶಿವಮೊಗ್ಗ ಇವರ ಸಹಕಾರದೊಂದಿಗೆ ದಿನಾಂಕ :15-06-2024 ಶನಿವಾರ ಸಂಜೆ 6:00ಕ್ಕೆ” ತಲ್ಕಿ ” ನಾಟಕ ಪ್ರದರ್ಶನವಿರುತ್ತದೆ. ಪ್ರವೇಶ: ಉಚಿತಸ್ಥಳ : ರಂಗಾಯಣ ಶಿವಮೊಗ್ಗ,ಸುವರ್ಣ ಸಂಸ್ಕೃತಿ ಭವನ ಹೆಲಿಪ್ಯಾಡ್ ಹಿಂಭಾಗ ಅಶೋಕ ನಗರ ಮುಖ್ಯ ರಸ್ತೆ…

Read More

ಐದು ಮಂದಿ ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ

ಐದು ಮಂದಿ ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ.! news.ashwasuryain/Shivamogga ✍️ SUDHIR VIDHATA ಅಶ್ವಸೂರ್ಯ/ಬೆಂಗಳೂರು : ರಾಜ್ಯ ಸರಕಾರವು ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ. ಅವರನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಹರ್ಷ ಗುಪ್ತ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ,…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ತನಿಖೆ ಅಂತಿಮ ಹಂತದಲ್ಲಿರುವಾಗ ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ವರ್ಗಾವಣೆ.!!

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ತನಿಖೆ ಅಂತಿಮ ಹಂತದಲ್ಲಿರುವಾಗ ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ವರ್ಗಾವಣೆ news.ashwasurya.in/Shivamogga ✍️ SUDHIR VIDHATA ಅಶ್ವಸೂರ್ಯ/ಬೆಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ ಚಿತ್ರದುರ್ಗಾದ ಯುವಕ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯಾಗಿ ನಟ ದರ್ಶನ್‌ ಅವರು ಪೊಲೀಸ್‌ ಕಸ್ಟಡಿಯಲ್ಲಿದ್ದು, ಇದೀಗ ಈ ಪ್ರಕರಣದ ತನಿಖಾಧಿಕಾರಿಯಾದ ಗಿರೀಶ್ ನಾಯಕ್ ಅವರನ್ನು ದಿಢೀರ್‌ ವರ್ಗಾವಣೆ ಮಾಡಲಾಗಿದೆ.!!. ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದು, ಇದೀಗ ಈ ಪ್ರಕರಣದ ಹೊಣೆಯನ್ನು ವಿಜಯನಗರ ಉಪವಿಭಾಗದ…

Read More

ಮಗನ ಬಂಧನ ಸುದ್ದಿ ಕೇಳಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಏಳನೇ ಆರೋಪಿ ಅನುಕುಮಾರ್ ತಂದೆ ಹೃದಯಾಘಾತಕ್ಕೆ ಬಲಿ.!

ಏಳನೇ ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ ಮಗನ ಬಂಧನ ಸುದ್ದಿ ಕೇಳಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಏಳನೇ ಆರೋಪಿ ಅನುಕುಮಾರ್ ತಂದೆ ಹೃದಯಾಘಾತಕ್ಕೆ ಬಲಿ.! news.ashwasurya.in/Shivamogga SUDHIR VIDHATA ಅಶ್ವಸೂರ್ಯ/ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ 7ನೇ ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ ಮಗನ ಬಂಧನದ ವಿಷಯ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದ ಸುದ್ದಿ ಕೇಳಿದ ಆಘಾತದಲ್ಲೇ ಕುಸಿದು ಬಿದ್ದಿದ್ದು ಉಸಿರುಚಲ್ಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಗುರುವಾರ ಚಿತ್ರದುರ್ಗದ ಅನು ಅಲಿಯಾಸ್ ಅನುಕುಮಾರ್ ಗುರುವಾರ ಪೊಲೀಸರಿಗೆ…

Read More
Optimized by Optimole
error: Content is protected !!