BBK 12 : ಒಬ್ಬ ಸ್ಪರ್ಧಿಗೆ 37 ಕೋಟಿ ಮತ.! ಹಾಗದ್ರೆ ಅ ಸ್ಫರ್ಧಿಯಾರು.? ಗಿಲ್ಲಿನಾ.? ರಕ್ಷಿತನಾ.?
BBK 12 : ಒಬ್ಬ ಸ್ಪರ್ಧಿಗೆ 37 ಕೋಟಿ ಮತ.! ಹಾಗದ್ರೆ ಅ ಸ್ಫರ್ಧಿಯಾರು.? ಗಿಲ್ಲಿನಾ.? ರಕ್ಷಿತನಾ.? news.ashwasurya.in ಅಶ್ವಸೂರ್ಯ/ಬೆಂಗಳೂರು : ಈ ಬಾರಿ ಕನ್ನಡ ಬಿಗ್ ಬಾಸ್ ದೊಡ್ಡಮಟ್ಟದ ಸದ್ದುಮಾಡಿದೆ.ಒಬ್ಬ ಸ್ಫರ್ಧಿ 37 ಕೋಟಿಗೂ ಅಧಿಕ ಮತ ಪಡೆದು ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ.!! ಓಟಿಂಗ್ ಲೈನ್ ನ ವಿಚಾರವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಪ್ರೇಕ್ಷಕರ ಎದುರು ರಿವೀಲ್ ಮಾಡಿದ್ದಾರೆ..ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ -12 ಸದ್ಯ…
