ಧಾರವಾಡ : ಪ್ಯಾರ ಮೆಡಕಲ್ ವಿದ್ಯಾರ್ಥಿನಿ ಹತ್ಯೆ ಪ್ರಕರಣ, ಮದುವೆಯಾಗ ಬೇಕಿದ್ದವನೆ ಯುವತಿಯನ್ನು ಮಸಣ ಸೇರಿಸಿ ಬಿಟ್ಟ.!
ಧಾರವಾಡ :ಪ್ಯಾರ ಮೆಡಿಕಲ್ ವಿಧ್ಯಾರ್ಥಿನಿ ಹತ್ಯೆ ಪ್ರಕರಣ, ಮದುವೆಯಾಗ ಬೇಕಿದ್ದವನೆ ಯುವತಿಯನ್ನು ಮಸಣ ಸೇರಿಸಿ ಬಿಟ್ಟ.! ಅಶ್ವಸೂರ್ಯ/ಧಾರವಾಡ: ವಿದ್ಯಾ ಕಾಶಿ ಧಾರವಾಡದ ಮನಸೂರ ರಸ್ತೆಯಲ್ಲಿರುವ ವಿನಯ್ ಕುಲಕರ್ಣಿ ಡೈರಿ ಬಳಿ ಬರ್ಬರವಾಗಿ ಹತ್ಯೆಯಾಗಿದ್ದ ಪ್ಯಾರಾ ಮೆಡಿಕಲ್ ಯುವತಿ ಝಾಕಿಯಾ ಮುಲ್ಲಾ (21) ಅವರ ಕೊಲೆ ಪ್ರಕರಣವನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು 12 ಗಂಟೆಯಲ್ಲೇ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ ಆಕೆಯನ್ನು ಮದುವೆಯಾಗಬೇಕಿದ್ದ ಯುವಕನೇ ಈ ಕೊಲೆ ಮಾಡಿದ್ದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಧಾರವಾಡದ ಗಾಂಧಿ…
