Headlines

ಶಿವಮೊಗ್ಗ : ಸೂಡಾ ಮಹಾಯೋಜನೆ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಹೆಚ್.ಎಸ್. ಸುಂದರೇಶ್,ಸೂಡಾ ಅಧ್ಯಕ್ಷರು.

ಶಿವಮೊಗ್ಗ : ಸೂಡಾ ಮಹಾಯೋಜನೆ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ : ಹೆಚ್.ಎಸ್. ಸುಂದರೇಶ್,ಸೂಡಾ ಅಧ್ಯಕ್ಷರು. ಪ್ರಾಧಿಕಾರದ ಸ್ವಂತ ನಿಧಿಯಲ್ಲಿ ಗ್ರಾಮ ಸ.ನಂ.25ರಲ್ಲಿ 3 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ಅಭಿವೃದ್ಧಿಗೆ ಅಂದಾಜು ಪಟ್ಟಿ ತಯಾರಿಸಿ ಆಡಳಿತಾತ್ಮಕ ಅನುಮೋದನೆಗಾಗಿ ಕಳುಹಿಸಲಾಗಿದೆ. ಅದೇ ರೀತಿ ಗೋಪಿಶೆಟ್ಟಿ ಗ್ರಾಮದಲ್ಲಿ ಒಟ್ಟು 30 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ವಿನ್ಯಾಸ ನಕ್ಷೆ ತಾಂತ್ರಿಕ ಅನುಮೋದನೆಗಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಸಲ್ಲಿಸಲಾಗಿದೆ ಎಂದರು.ನಿಧಿಗೆ ಹೋಬಳಿ ಊರಗಡೂರು ಗ್ರಾಮದಲ್ಲಿ 4…

Read More

ಬೆಳಗಾವಿ : ಆತ್ಮಹತ್ಯೆಗೂ ಮುನ್ನ ಗೋಡೆಯ ಮೇಲೆ ಸಾವಿನ ಸಾಲು ಬರೆದಿಟ್ಟು ಕೊನೆ ಉಸಿರೆಳೆದ ಗೌರವ್ವ.!

ಬೆಳಗಾವಿ : ಆತ್ಮಹತ್ಯೆಗೂ ಮುನ್ನ ಗೋಡೆಯ ಮೇಲೆ ಸಾವಿನ ಸಾಲು ಬರೆದಿಟ್ಟು ಕೊನೆ ಉಸಿರೆಳೆದ ಗೌರವ್ವ.! ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಆನಿಗೋಳ ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಮಹಿಳೆಯೊಬ್ಬರು ಗೋಡೆ ಮೇಲೆ ಡೆತ್ ನೋಟ್ (Death Note)​​ ಬರೆದಿಟ್ಟು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. news.ashwasurya.in ಅಶ್ವಸೂರ್ಯ/ಬೆಳಗಾವಿ :ಒಲ್ಲದ ಮನಸ್ಸಿನಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳೆಆತ್ಮಹತ್ಯೆ ಮಾಡಿಕೊಂಡಿದ್ದಾರೆ.!ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗೌರವ್ವ ನೀಲ್ಲಪ್ಪ ಕೆಂಗಾನೂರ (36) ಎಂದು ಗುರುತಿಸಲಾಗಿದೆ. ಗೌರವ್ವ ವಿವಾಹಿತರಾಗಿದ್ದು, ಕುಟುಂಬದ ಜವಾಬ್ದಾರಿ ಹೊತ್ತಿದ್ದ…

Read More

ಸಿದ್ಧಾಪುರ : ಅನೈತಿಕ ಸಂಬಂಧ ವಿಚಾರಕ್ಕೆ ಬಿತ್ತು ಹೆಣ.! ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಗುರೂಜಿ ಸೇರಿ 7 ಮಂದಿ ಬಂಧನ.!

ಸಿದ್ಧಾಪುರ : ಅನೈತಿಕ ಸಂಬಂಧ ವಿಚಾರಕ್ಕೆ ಬಿತ್ತು ಹೆಣ.! ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಗುರೂಜಿ ಸೇರಿ 7 ಮಂದಿ ಬಂಧನ.! news.ashwasurya.in ಅಶ್ವಸೂರ್ಯ/ಸಿದ್ಧಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಕೊಲೆ ನಡೆದಿದೆ. ಜ್ಯೋತಿಷಿ ಕಮಲಾಕರ್ ಭಟ್‌ ಗುರೂಜಿ ಜೊತೆಗೆ ತಾಯಿಗೆ ಅನೈತಿಕ ಸಂಬಂಧ ಇದ್ದ ಬಗ್ಗೆ ಮಗಳು ತಂದೆಗೆ ತಿಳಿಸಿದ್ದಳಂತೆ.? ಈ ಬಗ್ಗೆ ದೂರು ನೀಡಿದ್ದಕ್ಕೆ ವ್ಯಕ್ತಿಯೊಬ್ಬರ ಕೊಲೆಯಾಗಿದೆ. ಈ ಸಂಬಂಧ ಏಳು ಮಂದಿಯ ಬಂಧನವಾಗಿದ್ದು ಪೊಲೀಸರ ತನಿಖೆ…

Read More

ಕಾಸರಗೋಡು : ಹೆಂಡತಿ ವಿಚ್ಚೇದನ ಕೇಳಿದ್ದಕ್ಕೆ ಮಗಳನ್ನೆ ಕೊಂದ ಅಪ್ಪ.! ತಡೆಯಲು ಬಂದ ದೊಡ್ಡಪ್ಪನಿಗೂ ಚಾಕು ಇರಿತ.!

ಕಾಸರಗೋಡು : ಹೆಂಡತಿ ವಿಚ್ಚೇದನ ಕೇಳಿದ್ದಕ್ಕೆ ಮಗಳನ್ನೆ ಕೊಂದ ಅಪ್ಪ.! ತಡೆಯಲು ಬಂದ ದೊಡ್ಡಪ್ಪನಿಗೂ ಚಾಕು ಇರಿತ.! news.ashwasurya.in ಮಂಜೇಶ್ವರದ ಕುಂಜತ್ತೂರಿನಲ್ಲಿ, ಪತ್ನಿ ವಿಚ್ಛೇದನ ಕೇಳಿದ್ದಕ್ಕೆ ಕೋಪಗೊಂಡ ತಂದೆ ಉಮರ್ ಪಾಷಾ, ತನ್ನ 18 ವರ್ಷದ ಮಗಳು ಜುಬೈರಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕೌಟುಂಬಿಕ ಕಲಹದ ಘೋರ ದುರಂತದಲ್ಲಿ, ಅಡ್ಡ ಬಂದ ತನ್ನ ಅಣ್ಣನ ಮೇಲೂ ಸಹ ಆತ ಹಲ್ಲೆ ನಡೆಸಿದ್ದಾನೆ.ತನ್ನ ಹೆಂಡತಿವಿಚ್ಚೇದನ ಕೇಳಿದ ಹಿನ್ನೆಲೆಯಲ್ಲಿ ಗಂಡನಿಂದ ಮಗಳ ಕೊಲೆ ನೆಡೆದಿದೆ…. ಅಶ್ವಸೂರ್ಯ/ಮಂಜೇಶ್ವರ:…

Read More

ಹೈದರಾಬಾದ್ : ತಾಯಿ ತನ್ನ ಇಬ್ಬರು ಮಕ್ಕಳ ಜೊತೆಗೆ ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಆತ್ಮಹತ್ಯೆಗೆ ಶರಣು.!

ಹೈದರಾಬಾದ್ : ತಾಯಿ ತನ್ನ ಇಬ್ಬರು ಮಕ್ಕಳ ಜೊತೆಗೆ ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಆತ್ಮಹತ್ಯೆಗೆ ಶರಣು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ :ಹೈದರಾಬಾದ್‌ನಲ್ಲಿ ದುರ್ಘಟನೆಯೊಂದು ನಡೆದು ಹೋಗಿದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ತಾಯಿಯೊಬ್ಬರು ತಮ್ಮ ಇಬ್ಬರು ಹದಿಹರೆಯದ ಇಬ್ಬರು ಮಕ್ಕಳೊಂದಿಗೆ ರೈಲಿಗೆ ಡಿಕ್ಕಿ ಹೊಡೆಸಿಕೊಂಡು ಆತ್ಮಹತ್ಯೆಗೆ‌ ಶರಣಾಗಿದ್ದಾರೆ.! ಘಟನಾ ಸ್ಥಳದಲ್ಲಿ ನಿಲ್ಲಿಸಿದ್ದ ಅವರ ಕಾರಿನಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಸಾವಿಗೂ ಮೊದಲು ಅವರು ತಮ್ಮ ಸಂಬಂಧಿಕರ ಕ್ಷಮೆ ಕೇಳಿದ್ದಾರೆ. ಇಬ್ಬರು ಮಕ್ಕಳೊಂದಿಗೆ ರೈಲಿಗೆ ಡಿಕ್ಕಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಹಾಸ್ಟೆಲ್‌ನಲ್ಲಿ ಓದುತ್ತಿದ್ದ…

Read More

ಉತ್ತರಪ್ರದೇಶದ : ಪ್ರೀತಿಸಿ ಮದುವೆಯಾದ ಮಡದಿಯೆ ಗಂಡನನ್ನು ಕೊಂದು ಮುಗಿಸಿ ಬಿಟ್ಲು.! ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ!

ಉತ್ತರಪ್ರದೇಶದ : ಪ್ರೀತಿಸಿ ಮದುವೆಯಾದ ಮಡದಿಯೆ ಗಂಡನನ್ನು ಕೊಂದು ಮುಗಿಸಿ ಬಿಟ್ಲು.! ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ.! news.ashwasurya.in ಅಶ್ವಸೂರ್ಯ/ಉತ್ತರಪ್ರದೇಶ : ಜಿತೇಂದ್ರ ಕುಮಾರ್‌ ಯಾದವ್‌ ಕೊಲೆಯಾದ ವ್ಯಕ್ತಿ ಪತ್ನಿ ಜ್ಯೋತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನೆರೆಹೊರೆಯವರಿಗೆ ಅನುಮಾನ ಬಾರದಂತೆ, ಆಕೆ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡ ಸತ್ತಿದ್ದಾರೆ ಎಂದು ಬಿಂಬಿಸಿದ್ದಳು.ಜ್ಯೋತಿ ಮತ್ತು ಜಿತೇಂದ್ರ ಉತ್ತರ ಪ್ರದೇಶದ ಬರೇಲಿಯವರು,ಕಳೆದ ಒಂಬತ್ತು ವರ್ಷಗಳಿಂದ ಪ್ರೀತಿಸಿ ಕಳೆದ ನವೆಂಬರ್ ತಿಂಗಳಲ್ಲಿ ಮದುವೆಯಾಗಿದ್ದರು. ಪತ್ನಿಯೇ ಪ್ರೀತಿಸಿ ಮದುವೆಯಾದ…

Read More
Optimized by Optimole
error: Content is protected !!