ಬೆಂಗಳೂರು : ಇದೆ ಮೊದಲ ಬಾರಿಗೆ ಪರೀಕ್ಷೆಗೂ ಮೊದಲೇ SSLC , 2nd PUC ಫಲಿತಾಂಶದ ದಿನಾಂಕ ಪ್ರಕಟ.
ಬೆಂಗಳೂರು : ಇದೆ ಮೊದಲ ಬಾರಿಗೆ ಪರೀಕ್ಷೆಗೂ ಮೊದಲೇ SSLC , 2nd PUC ಫಲಿತಾಂಶದ ದಿನಾಂಕ ಪ್ರಕಟ. news.ashwasurya.in ಅಶ್ವಸೂರ್ಯ/ಬೆಂಗಳೂರು : ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಮೊದಲೇ ಫಲಿತಾಂಶದ ಸಂಭಾವ್ಯ ದಿನಾಂಕವನ್ನು ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಏಪ್ರಿಲ್ 7 ರಂದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ಫಲಿತಾಂಶ ಏಪ್ರಿಲ್ 24ಕ್ಕೆ ಪ್ರಕಟಿಸುವ ಗುರಿ ಇದೆ. ಫೆ.28ರಿಂದ ಮಾರ್ಚ್ 17ರವರೆಗೆ ನಡೆಯಲಿರುವ ದ್ವಿತೀಯ…
