ಖುಷಿಯಾಗಿ ಜಾತ್ರೆಗೆ ಹೊದ ಹುಡುಗಿ ಬರುವಾಗ ಹೊಳೆಗೆ ಹಾರಿ ಆತ್ಮಹತ್ಯೆಗೆ ಶರಣು.!! ವೀಡಿಯೋ ವೈರಲ್.!
ಖುಷಿಯಾಗಿ ಜಾತ್ರೆಗೆ ಹೊದ ಹುಡುಗಿ ಬರುವಾಗ ಹೊಳೆಗೆ ಹಾರಿ ಆತ್ಮಹತ್ಯೆಗೆ ಶರಣು.!! ವೀಡಿಯೋ ವೈರಲ್.! news.ashwasurya.in ಅಶ್ವಸೂರ್ಯ/ ಜಮ್ಮು – ಕಾಶ್ಮೀರ : ಇತ್ತೀಚಿನ ದಿನಗಳಲ್ಲಿ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ.ಎದುರಿಸಲಾಗದೆ ತಮ್ಮ ಮನಸ್ಸಿನಲ್ಲೇ ಇಟ್ಟುಕೊಂಡು ಸಾವಿನ ದಾರಿ ಹಿಡಿಯುವವರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ.ಯಾವುದೊ ಒಂದು ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿವೆ.ಇಂತವುದೆ ಪ್ರಕರಣಕ್ಕೆ ಸಾಕ್ಷಿ ಎನ್ನುವಂತಹ ಘಟನೆಯೊಂದು ಜಮ್ಮು- ಕಾಶ್ಮೀರದಲ್ಲಿ ನೆಡೆದಿದೆ.ಇದರ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ.ಆ ಯುವತಿ…
ದಾವಣಗೆರೆಯಲ್ಲಿ ಗ್ಯಾಂಗ್ ವಾರ್.: ಎರಡು ಗುಂಪಿನ ನಡುವೆ ಮಾರಾಮಾರಿ.! ತಲ್ವಾರ್ ಹಿಡಿದು ನಡುರಸ್ತೆಯಲ್ಲೇ ಯುವಕರ ಬಡಿದಾಟ ಐವರು ಆಸ್ಪತ್ರೆಗೆ ದಾಖಲು.
ದಾವಣಗೆರೆಯಲ್ಲಿ ಗ್ಯಾಂಗ್ ವಾರ್.: ಎರಡು ಗುಂಪಿನ ನಡುವೆ ಮಾರಾಮಾರಿ.! ತಲ್ವಾರ್ ಹಿಡಿದು ನಡುರಸ್ತೆಯಲ್ಲೇ ಯುವಕರ ಬಡಿದಾಟ ಐವರು ಆಸ್ಪತ್ರೆಗೆ ದಾಖಲು. news.ashwasurya.in ಅಶ್ವಸೂರ್ಯ/ದಾವಣಗೆರೆ : ದಾವಣಗೆರೆಯಲ್ಲಿ ಎರಡು ಗ್ಯಾಂಗಿನ ಯುವಕರು ಪರಸ್ಪರ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವ ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.ಈ ಘಟನೆ ದಾವಣಗೆರೆಯ ಬಿ.ಡಿ. ಲೇಔಟ್ನಲ್ಲಿ ನೆಡೆದಿದ್ದು ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಆರಂಭವಾದ ಗಲಾಟೆ ಏಕಾಏಕಿ ವಿಕೋಪಕ್ಕೆ ತಿರುಗಿದ್ದು,…
ಶಿವಮೊಗ್ಗ : ಹಣಕಾಸು ವಿಚಾರಕ್ಕೆ ಕರೆಸಿಕೊಂಡು ಕುಳ್ಳಿ ಕಿರಣನ ಹತ್ಯೆಮಾಡಿದ ಹಂತಕರು.! ಆರೋಪಿ ಕಾಲಿಗೆ ಗುಂಡು ತೂರಿಸಿದ ಖಡಕ್ ಇನ್ಸ್ಪೆಕ್ಟರ್ ಕೆ ಟಿ ಗುರುರಾಜ್.ನಾಲ್ಕು ಮಂದಿ ಆರೋಪಿಗಳ ಬಂಧನ.
ಶಿವಮೊಗ್ಗ : ಹಣಕಾಸು ವಿಚಾರಕ್ಕೆ ಕರೆಸಿಕೊಂಡು ಕುಳ್ಳಿ ಕಿರಣನ ಹತ್ಯೆಮಾಡಿದ ಹಂತಕರು.! ಆರೋಪಿ ಕಾಲಿಗೆ ಗುಂಡು ತೂರಿಸಿದ ಖಡಕ್ ಇನ್ಸ್ಪೆಕ್ಟರ್ ಕೆ ಟಿ ಗುರುರಾಜ್.ನಾಲ್ಕು ಮಂದಿ ಆರೋಪಿಗಳ ಬಂಧನ. ಆರೋಪಿಗಳನ್ನು ಬಂಧಿಸುವ ವೇಳೆ ಪೋಲಿಸರ ಸುಳಿವರಿತ ಹಂತಕರ ಗ್ಯಾಂಗ್ ಏಕಾಏಕಿ ಅವರಿಂದ ತಪ್ಪಿಸಿಕೊಳ್ಳಲು ಪೋಲಿಸರ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ.ತಕ್ಷಣವೇ ಮುಂದಾಗಬಹುದಾದ ಅನಾಹುತದ ಹಿನ್ನಲೆಯಲ್ಲಿ ಪೊಲೀಸರ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಗುರುರಾಜ್ ಅವರು ಆರೋಪಿಯ ಕಾಲಿಗೆ ಗುಂಡು ತೂರಿಸಿ ನಾಲ್ಕು ಮಂದಿ ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…….
ಶಿವಮೊಗ್ಗ : ಕುಳ್ಳಿ ಕಿರಣನ ಹತ್ಯೆಮಾಡಿದ ಆರೋಪಿಗೆ ಗುಂಡು ತೂರಿಸಿದ ಪೊಲೀಸರು.
ಶಿವಮೊಗ್ಗ : ಕುಳ್ಳಿ ಕಿರಣನ ಹತ್ಯೆಮಾಡಿದ ಆರೋಪಿಗೆ ಗುಂಡು ತೂರಿಸಿದ ಪೊಲೀಸರು. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಭಾನುವಾರ ರಾಮೇನಕೊಪ್ಪದ ಇಸ್ಪೀಟ್ ಅಡ್ಡದಲ್ಲಿ ನೆಡೆದ ಸೀಗೆಹಟ್ಟಿಯ ಕುಳ್ಳಿ ಕಿರಣನ ಹತ್ಯೆಗೆ ಸಂಭಂದಿಸಿದಂತೆ ಆರೋಪಿಗಳ ಹೆಡೆಮುರಿಕಟ್ಟಲು ಕಾರ್ಯಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ. ಮುಂದಾಗುವ ಅನಾಹುತ ಅರಿತ ಪೊಲೀಸರರು ಆರೋಪಿಯೊಬ್ಬನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.ಪೊಲೀಸ್ ಇಲಾಖೆಯ ಹೇಳಿಕೆಯ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದ್ದು ಮುಂದಿನ ಸಂಚಿಕೆಯಲ್ಲಿ…
ಶಿವಮೊಗ್ಗ : ರಾಮೇನಕೊಪ್ಪದಲ್ಲಿ ಹಂತಕರ ಅಟ್ಟಹಾಸ ಸೀಗೆಹಟ್ಟಿ ಕುಳ್ಳಿ ಕಿರಣನ ಬರ್ಬರ ಹತ್ತೆ.! ಈ ಹತ್ಯೆಯ ಹಿಂದಿನ ಹಂತಕರು ಯಾರು.!
ಶಿವಮೊಗ್ಗ : ರಾಮೇನಕೊಪ್ಪದಲ್ಲಿ ಹಂತಕರ ಅಟ್ಟಹಾಸ ಸೀಗೆಹಟ್ಟಿ ಕುಳ್ಳಿ ಕಿರಣನ ಬರ್ಬರ ಹತ್ಯೆ.! ಈ ಹತ್ಯೆಯ ಹಿಂದಿನ ಹಂತಕರು ಯಾರು.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ಕೂಗಳತೆ ದೂರದಲ್ಲಿರುವ ರಾಮೇನಕೊಪ್ಪದಲ್ಲಿ ನೆತ್ತರು ಹರಿದಿದೆ.! ಈ ಅಟ್ಯಾಕ್ ನಲ್ಲಿ ಸೀಗೆಹಟ್ಟಿ ಮೂಲದ ಕಿರಣ್ ಅಲಿಯಾಸ್ ಕುಳ್ಳಿ ಕಿರಣ ಉಸಿರು ಚಲ್ಲಿದ್ದಾನೆ, ರಾಮೇನಕೊಪ್ಪದ ಸರಹದ್ದಿನಲ್ಲಿ ಕುಳ್ಳಿ ಕಿರಣ್ ಎಂಬಾತನ ಹತ್ಯೆಗೆ ಹಣಕಾಸು ವಿಚಾರವೆ ಕಾರಣ ಎಂದು ಎಂದು ಹೇಳುತ್ತಿದ್ದರು ಆತನ ಮೇಲೆ ನೆಡೆದ ಅಟ್ಯಾಕ್ ನ ಗಮನಿಸಿದರೆ ಇದು…
