🚌 ಆತ್ಮೀಯ ಆಮಂತ್ರಣ :
ಶ್ರೀ ಪದ್ಮಾವತಿ ಅಮ್ಮನವರ ಪವಿತ್ರ ಕ್ಷೇತ್ರ ಹುಂಚದಿಂದ ಬೆಂಗಳೂರಿಗೆ ಪ್ರತಿದಿನ ನೂತನ ಬಸ್ ಸಂಚಾರ ಸೇವೆ ಆರಂಭ.

news.ashwasurya.in
🚎 Homcha to Bangalore, // Bangalore to Homcha
ಅಶ್ವಸೂರ್ಯ/ಕೊಣಂದೂರು : ಕೊಣಂದೂರು, ಆರಗ, ಹುಂಚ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರ ಸುಖಕರ, ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣವನ್ನು ಗಮನದಲ್ಲಿ ಇಟ್ಟುಕೊಂಡು ಹುಂಚದಿಂದ ಬೆಂಗಳೂರಿಗೆ
ನೂತನ ನಾನ್-ಎಸಿ ಸ್ಲೀಪರ್ ಕೋಚ್ “ಮಲ್ಲಿಕಾರ್ಜುನ ಟ್ರಾವೆಲ್ಸ್” ಬಸ್ ಸಂಚಾರ ಸೇವೆಯನ್ನು ಆರಂಭಿಸಲಾಗುತ್ತಿದೆ.
ಈ ನೂತನ ಬಸ್ ಸೇವೆಯ ಕಛೇರಿ ಉದ್ಘಾಟನಾ ಸಮಾರಂಭವನ್ನು ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರ ಹಾಗೂ ಶುಭ ಹಾರೈಕೆಯೊಂದಿಗೆ.

📅 ದಿನಾಂಕ: 14-10-2026, ಬುಧವಾರ
⏰ ಬೆಳಿಗ್ಗೆ 11:30 ಗಂಟೆಗೆ
📍 ಸ್ಥಳ: ಡಾಕಪ್ಪ ಗೌಡ ಕಾಂಪ್ಲೆಕ್ಸ್, ಎನ್.ಎಚ್.ಎಸ್. ಶಾಲೆ ಮುಂಭಾಗ, ಕೊಣಂದೂರು ನಡೆಯಲಿದೆ.
ಈ ಶುಭಾರಂಭದ ಸಮಾರಂಭಕ್ಕೆ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ, ನೂತನ ಬಸ್ ಸೇವೆಗೆ ಶುಭ ಹಾರೈಸಿ, ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಅಮೂಲ್ಯ ಪ್ರೀತಿ, ವಿಶ್ವಾಸ ಹಾಗೂ ಸಹಕಾರ ನೀಡಬೇಕಾಗಿ ಆತ್ಮೀಯವಾಗಿ ಕೋರುತ್ತೇವೆ.
🙏 ಆತ್ಮೀಯ ಆಮಂತ್ರಕರು
ಉಪೇಂದ್ರ ಆರಗ (ಉಪ್ಪಿ)
📞 9449257502
ರಾಘವೇಂದ್ರ (ಕಂಠಿ)
ಕೊಣಂದೂರು
📞 9740038089
🚎 “ನಿಮ್ಮ ಪ್ರಯಾಣದ ಸುಖವೇ ನಮ್ಮ ಸೇವೆಯ ಧ್ಯೇಯ” ✨


