Headlines

ಕಲಬುರಗಿ : ನೀಟ್ ರದ್ದಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.?

ಕಲಬುರಗಿ : ನೀಟ್ ರದ್ದಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.? news.ashwasurya.in ನೀಟ್ ಪರೀಕ್ಷೆ ರದ್ದಾದ ಕಾರಣಕ್ಕೆ ಕಲಬುರಗಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿತ್ತು. ಆದರೆ, ಪೊಲೀಸ್ ತನಿಖೆಯಲ್ಲಿ ವಿಧ್ಯಾರ್ಥಿನಿ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದು, ಈ ವಿಷಯವನ್ನು ಪಾಲಕರಿಂದ ಮುಚ್ಚಿಟ್ಟಿದ್ದಳು ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ…. ಅಶ್ವಸೂರ್ಯ/ಕಲಬುರಗಿ: ನೀಟ್ ಪರೀಕ್ಷೆ ರದ್ದಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದ್ದ ಕಲಬುರಗಿಯ ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ಹೊರಬಿದ್ದು ಹೊಸ…

Read More

ಮೋಸ್ಟ್ ವಾಂಟೆಡ್ ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡು.! ಪಾಕ್ ಬಣ್ಣ ಬಯಲು.

ಮೋಸ್ಟ್ ವಾಂಟೆಡ್ ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡು.! ಪಾಕ್ ಬಣ್ಣ ಬಯಲು. news.ashwasurya.in ಅಶ್ವಸೂರ್ಯ/ಇಸ್ಲಾಮಾಬಾದ್ : ಪಾಕಿಸ್ತಾನದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮುಸುಕು ದಾರಿಗಳ ಗುಂಡಿಗೆ ಬಲಿಯಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಇಸ್ಲಾಮಾಬಾದ್‌ನಲ್ಲಿ ನಡೆದ ಸಂದರ್ಭದಲ್ಲಿಪಾಕಿಸ್ತಾನದಲ್ಲಿ ನೆಲೆಸಿರುವ ಹಲವಾರು ಪ್ರಮುಖ ಮತ್ತು ವಾಂಟೆಡ್ ಭಯೋತ್ಪಾದಕರು ಭಾಗವಹಿಸಿದ್ದರು.ಉಗ್ರನ ಅಂತ್ಯಕ್ರಿಯೆಗೆ ಭಯೋತ್ಪಾದಕರ ದಂಡೇ ಹರಿದು ಬಂದಿದೆ ಎಂದು ವರದಿಯಾಗಿದೆ.! ಪಾಕಿಸ್ತಾನವು ಭಯೋತ್ಪಾದಕರ ಪೋಷಕ ರಾಷ್ಟ್ರವಾಗಿದೆ ಎಂದು ಭಾರತ ವಾದಿಸುತ್ತಲೇ…

Read More

ಬೆಂಗಳೂರು : ಶಿವಮೊಗ್ಗ ಮೂಲದ ‌ಮಾಜಿ ರಣಜಿ ಕ್ರಿಕೆಟ್ ಆಟಗಾರ ಎಸ್ ಎಲ್ ಅಕ್ಷಯ್ ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಸಾವಿಗೆ ಶರಣು.!!

ಬೆಂಗಳೂರು : ಶಿವಮೊಗ್ಗ ಮೂಲದ ‌ಮಾಜಿ ರಣಜಿ ಕ್ರಿಕೆಟ್ ಆಟಗಾರ ಎಸ್ ಎಲ್ ಅಕ್ಷಯ್ ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಸಾವಿಗೆ ಶರಣು.!! KSCA ಲೀಗ್ ಪಂದ್ಯಾವಳಿ ವೇಳೆ ಹೃದಯಘಾತದಿಂದ ಆಟಗಾರ ಸಾವನ್ನಪ್ಪಿರುವ ಘಟನೆ ನಡೆದಿದೆ. KSCA ಶ್ರೀ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ಆಡುತ್ತಿದ್ದ ಅಕ್ಷಯ್ ಎಸ್​.ಎಲ್​. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಮೂಲದ 36 ವರ್ಷದ ಅಕ್ಷಯ್ ಎಸ್​.ಎಲ್​., ಬೊಮ್ಮಸಂದ್ರದ SLS ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಆರೋಗ್ಯ ಸಮಸ್ಯೆ…

Read More

ತೀರ್ಥಹಳ್ಳಿ : ರಂಜದ ಕಟ್ಟೆ, ರಾವೆ, ಕುಶಾವತಿ, ಪಿರನಗುಡ್ಡೆಯಲ್ಲಿ ಅಕ್ರಮ ಮರಳು ಲೂಟಿ.!ಅಕ್ರಮ ಮರಳು ದಂಧೆಯಲ್ಲಿ ಸ್ಯಾಂಡ್ ಸ್ಟಾರ್ ಉಪ್ಪಿ ಮತ್ತು ಇರ್ಫಾನ್ & ಗ್ಯಾಂಗ್.!

ತೀರ್ಥಹಳ್ಳಿ : ರಂಜದ ಕಟ್ಟೆ, ರಾವೆ, ಕುಶಾವತಿ, ಪಿರನಗುಡ್ಡೆಯಲ್ಲಿ ಅಕ್ರಮ ಮರಳು ಲೂಟಿ.!ಅಕ್ರಮ ಮರಳು ದಂಧೆಯಲ್ಲಿ ಸ್ಯಾಂಡ್ ಸ್ಟಾರ್ ಉಪ್ಪಿ ಮತ್ತು ಇರ್ಫಾನ್ ಗ್ಯಾಂಗ್.! ಹೈಲೆಟ್ : ಆರಗದ ಪಿರನಗುಡ್ಡೆಯಲ್ಲಿ ಮರಳು ದಂಧೆಯ ಸ್ಯಾಂಡ್ ಸ್ಟಾರ್ ಉಪ್ಪಿ ದಿನನಿತ್ಯ ಪಿಕಪ್ ವಾಹನದಲ್ಲಿ ಒಂದು ಸ್ಥಳದಲ್ಲಿ ಅಕ್ರಮವಾಗಿ ಮರಳು ಶೇಖರಣೆಮಾಡಿ ತನ್ನದೇ ನಾಲ್ಕೈದು ಟಿಪ್ಪರ್‌ಗಳ ಮುಖಾಂತರ ರಾತ್ರಿ ಹಗಲೆನ್ನದೆ ಮರಳು ಲೂಟಿ ಮಾಡುತ್ತಿದ್ದಾನೆ.ಅದರಲ್ಲೂ ತನ್ನದೆ‌ ಬ್ರಿಕ್ಸ್ ತಯಾರಿಸುವ ಘಟಕಕ್ಕೆ ಮರಳು ಸಾಗಾಟ ಮಾಡಿಕೊಳ್ಳುತ್ತಾನೆ ಎಂದರೆ ಇವನ ಬೆನ್ನಿಗೆ ಯಾರಿದ್ದಾರೆ…

Read More

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಕೇಂದ್ರ ಮಾದರಿ ವೇತನ, ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ: ಸಿ.ಎಸ್. ಷಡಕ್ಷರಿ.

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಕೇಂದ್ರ ಮಾದರಿ ವೇತನ, ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ: ಸಿ.ಎಸ್. ಷಡಕ್ಷರಿ. ಕೇಂದ್ರ ಮಾದರಿಯ ವೇತನ ತೆಗೆದುಕೊಳ್ಳುವ ಹತ್ತಿರದ ದಿನಗಳಲ್ಲಿ ರಾಜ್ಯದ ಸರ್ಕಾರಿ ನೌಕರರಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅದೇ ರೀತಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ರಾಜ್ಯ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರಿಗೆ ಹೋರಾಟವಿಲ್ಲದೆ ಆರು ಮತ್ತು ಏಳನೇ ವೇತನ ಆಯೋಗ ಜಾರಿಗೊಳಿಸಿದ್ದರು. ಇದೇ…

Read More

ಶಿವಮೊಗ್ಗ : ಜೂನ್ 1ರಂದು 1,000 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಚಾಲನೆ ; ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ : ಸಚಿವ ಮಧು ಬಂಗಾರಪ್ಪ..

ಶಿವಮೊಗ್ಗ : ಜೂನ್ 1ರಂದು 1,000 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಚಾಲನೆ ; ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ : ಸಚಿವ ಮಧು ಬಂಗಾರಪ್ಪ.. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ರಾಜ್ಯದಲ್ಲಿ ಜೂನ್ 1ರಂದು 1,000 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ ಶಿಕ್ಷಣ ಇಲಾಖೆಯ…

Read More
Optimized by Optimole
error: Content is protected !!