Headlines

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಕೇಂದ್ರ ಮಾದರಿ ವೇತನ, ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ: ಸಿ.ಎಸ್. ಷಡಕ್ಷರಿ.

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಕೇಂದ್ರ ಮಾದರಿ ವೇತನ, ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ: ಸಿ.ಎಸ್. ಷಡಕ್ಷರಿ. ಕೇಂದ್ರ ಮಾದರಿಯ ವೇತನ ತೆಗೆದುಕೊಳ್ಳುವ ಹತ್ತಿರದ ದಿನಗಳಲ್ಲಿ ರಾಜ್ಯದ ಸರ್ಕಾರಿ ನೌಕರರಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅದೇ ರೀತಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ರಾಜ್ಯ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರಿಗೆ ಹೋರಾಟವಿಲ್ಲದೆ ಆರು ಮತ್ತು ಏಳನೇ ವೇತನ ಆಯೋಗ ಜಾರಿಗೊಳಿಸಿದ್ದರು. ಇದೇ…

Read More

ಶಿವಮೊಗ್ಗ : ಜೂನ್ 1ರಂದು 1,000 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಚಾಲನೆ ; ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ : ಸಚಿವ ಮಧು ಬಂಗಾರಪ್ಪ..

ಶಿವಮೊಗ್ಗ : ಜೂನ್ 1ರಂದು 1,000 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಚಾಲನೆ ; ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ : ಸಚಿವ ಮಧು ಬಂಗಾರಪ್ಪ.. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ರಾಜ್ಯದಲ್ಲಿ ಜೂನ್ 1ರಂದು 1,000 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ ಶಿಕ್ಷಣ ಇಲಾಖೆಯ…

Read More

ಬೆಳಗಾವಿ : ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಿಂಡಲಗಾ ಜೈಲಿಂದ ಬಿಡುಗಡೆ.!

ಬೆಳಗಾವಿ : ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಿಂಡಲಗಾ ಜೈಲಿಂದ ಬಿಡುಗಡೆ.! news.ashwasurya.in ಸಿಗದನಪಾಳ್ಯ ಮಹೇಶ್ ಕೊಲೆ ಪ್ರಕರಣದ ಆರೋಪಿ, ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನಟ ದರ್ಶನ್ ಜೊತೆಗಿನ ಫೋಟೋ ವೈರಲ್ ಆದ ಬಳಿಕ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿದ್ದ ಈತನಿಗೆ, ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿದ್ದಾಗಲೇ ಜಾಮೀನು ದೊರೆತು ಬಿಡುಗಡೆ ಮಾಡಲಾಗಿದೆ… ಅಶ್ವಸೂರ್ಯ/ಬೆಳಗಾವಿ: ನಟ ದರ್ಶನ್ ಜೊತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಆವರಣದಲ್ಲೆ ಚಹಾ ಕುಡಿಯುತ್ತ ಕುಳಿತಿದ್ದ ಫೋಟೋ ವೈರಲ್…

Read More

ಅಹಮದಾಬಾದ್: ಪ್ರಿಯತಮನಿಗಾಗಿ 1.66 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಪ್ರಿಯತಮೆ.! ಕದ್ದ ಚಿನ್ನದೊಂದಿಗೆ ಎಸ್ಕೇಪ್ ಆದ ಪ್ರಿಯತಮ.!

ಅಹಮದಾಬಾದ್: ಪ್ರಿಯತಮನಿಗಾಗಿ 1.66 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಪ್ರಿಯತಮೆ.! ಕದ್ದ ಚಿನ್ನದೊಂದಿಗೆ ಎಸ್ಕೇಪ್ ಆದ ಪ್ರಿಯತಮ.! news.ashwasurya.in ಅಶ್ವಸೂರ್ಯ/ ಅಹಮದಾಬಾದ್ : ಹೈದರಾಬಾದಿನ ಪ್ರತಿಷ್ಠಿತ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹರ್ಷಿದಾ ಶೆಟ್ಟಿ ಎನ್ನುವ ಯುವತಿ ಅದೇ ಚಿನ್ನದ ಅಂಗಡಿಯಿಂದ ಸುಮಾರು 1.66 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಳು.ಇದೀಗ ಚಿನ್ನವನ್ನು ಕಳ್ಳತನ ಮಾಡಿದ್ದ ಮಹಿಳಾ ಉದ್ಯೋಗಿ ಹಾಗೂ ಆಕೆಯ ಸಹಚರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನ್ಯೂ ನರೋಡಾ ನಿವಾಸಿ ಹರ್ಷಿದಾ…

Read More

ಕೋಲಾರ : ರೌಡಿಯಿಂದ ಹಫ್ತಾ ವಸೂಲಿ ಆರೋಪ.!ಆರೋಪಿಯನ್ನು ಹೊತ್ತೊಯ್ದು ಬಂಧಿಸಿದ ಪೊಲೀಸರು.!

ಕೋಲಾರ : ರೌಡಿಯಿಂದ ಹಫ್ತಾ ವಸೂಲಿ ಆರೋಪ.!ಆರೋಪಿಯನ್ನು ಹೊತ್ತೊಯ್ದು ಬಂಧಿಸಿದ ಪೊಲೀಸರು.! ಚರ್ಚ್‌ನಲ್ಲಿ ಮಗಳ ಮದುವೆ ಸಂಭ್ರಮದಲ್ಲಿದ್ದ ಈತನನ್ನು ಪೊಲೀಸರು ಹೊತ್ತೊಯ್ದಿರುವ ದೃಶ್ಯ ಈಗ ವೈರಲ್‌ ಆಗಿದೆ. ತನಗೆ ಹೆದರಿಸಿ, ಬೆದರಿಕೆ ಹಾಕಿ ತನ್ನ ಮಗಳ ಮದುವೆಗೆ ಹಣ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಸಂತ್ರಸ್ತ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು.ಈಗಾಗಲೇ ನಗರದಿಂದ ಗಡಿಪಾರು ಆಗಿದ್ದರೂ ಕಾನೂನು ಉಲ್ಲಂಘಿಸಿ ನಗರದೊಳಗೆ ಪ್ರವೇಶಿಸಿದ್ದಲ್ಲದೆ, ಸಾರ್ವಜನಿಕರಿಗೆ ಹಣ ವಸೂಲಿಗಾಗಿ ಕಿರುಕುಳ ನೀಡಿದ ದೂರಿನ ಹಿನ್ನೆಲೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ…. news.ashwasurya.in ಅಶ್ವಸೂರ್ಯ/ಕೋಲಾರ:…

Read More

ತೀರ್ಥಹಳ್ಳಿ :ಕನ್ನಡ ಚಿತ್ರರಂಗ, ಕಿರುತೆರೆಯ ಯುವ ಬರಹಗಾರ ನಂದೀಶ್‌ ತೀರ್ಥಹಳ್ಳಿ ಹೃದಯಾಘಾತದಿಂದ ನಿಧನ.!

ತೀರ್ಥಹಳ್ಳಿ :ಕನ್ನಡ ಚಿತ್ರರಂಗ,ಕಿರುತೆರೆಯ ಯುವ ಬರಹಗಾರ ನಂದೀಶ್‌ ತೀರ್ಥಹಳ್ಳಿ ಹೃದಯಾಘಾತದಿಂದ ನಿಧನ.! news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಕನ್ನಡ ಚಿತ್ರರಂಗದ ಪ್ರತಿಭಾವಂತ ಯುವ ಬರಹಗಾರ ಮತ್ತು ಸಹ ನಿರ್ದೇಶಕರಾಗಿದ್ದ ನಂದೀಶ್‌ ಜಿ.ಟಿ (37) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿರುವ ತಮ್ಮ ನಿವಾಸದಲ್ಲಿದ್ದಾಗಲೇ ನಂದೀಶ್‌ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ವೈದ್ಯರು ತುರ್ತು ಚಿಕಿತ್ಸೆ ನೀಡಿದರು ನಂದೀಶ್ ಬಾರದ ಲೋಕದೇಡೆ ಹೆಜ್ಜೆಹಾಕಿದ್ದಾರೆ.! ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಬರಹಗಾರನಾಗಿ ಗುರುತಿಸಿಕೊಂಡಿದ್ದ ಯುವಕ ನಂದೀಶ್…

Read More
Optimized by Optimole
error: Content is protected !!